ನನ್ನೋನು ಮನಸು ಕದ್ದೋನು
ಅಂದಕ್ಕೆ ಸಾಟಿ ಇಲ್ದೋನು
ನನ್ನ ಕಣ್ಣಲ್ಲಿಯೇ ಗೆದ್ದೋನು
ಕಾಣೆ ಇಂಥೋರನು…
ನನ್ನ ಕಣ್ಣಲ್ಲಿಯೇ ಗೆದ್ದೋನು
ಕಾಣೆ ಇಂಥೋರನು…
ನನ್ನೋನು ಕಣ್ಣನು ಹೊಡ್ಯೋನು
ಧೈರ್ಯಕ್ಕೆ ಸಾಟಿ ಇಲ್ದೋನು
ಹತ್ತು ಜನ ಬಂದರೂ ಅಬ್ಬಬ್ಬಾ
ಹೊಡವಾ ಎಲ್ಲಾರನೂ…
ಹತ್ತು ಜನ ಬಂದರೂ ಅಬ್ಬಬ್ಬಾ
ಹೊಡವಾ ಎಲ್ಲಾರನೂ…
ಟೋಪಿ ಇಟ್ಟು ಲಾಟಿ ಹಿಡಿದು
ಶೋಕಾಗಿ ಬರುತಾನಮ್ಮಾ…
ಶೋಕಾಗಿ ಬರುತಾನಮ್ಮಾ…
ಊರಿಗೆ ರೌಡಿ ರಸ್ತೆಯ ರಾಜ
ಚಂಡ ಪ್ರಚಂಡ ನನ್ನಯ ರಾಜ
ನಗಲು ಏನಂದವೋ…
ಇವನ ಸಮಕೆ ಯಾರಿಲ್ಲವೋ
ಮಾತಿನಲ್ಲಿ ಜೇನಿನಂತೆ
ಮನಸು ನೋಡು ಹಾಲಿನಂತೆ
ಮಾತಿನಲ್ಲಿ ಜೇನಿನಂತೆ
ಮನಸು ನೋಡು ಹಾಲಿನಂತೆ
|| ನನ್ನೋನು ಕಣ್ಣನು ಹೊಡ್ಯೋನು
ಧೈರ್ಯಕ್ಕೆ ಸಾಟಿ ಇಲ್ದೋನು
ನನ್ನ ಕಣ್ಣಲ್ಲಿಯೇ ಗೆದ್ದೋನು
ಕಾಣೆ ಇಂಥೋರನು…
ಅರೆರೆರೆ……
ಹತ್ತು ಜನ ಬಂದರೂ ಅಬ್ಬಬ್ಬಾ
ಹೊಡವ ಎಲ್ಲಾರನೂ….||
ಬೆಂಕಿ ಹಾಗೆ ಹ್ಹಾ ರೋಷದಲ್ಲಿ ಆಹಾ
ಬೆಣ್ಣೆ ನನ್ನ ಕಂಡರೆ…ಅಹ್ಹಹ್ಹಾ…
ಬೆಣ್ಣೆ ನನ್ನ ಕಂಡರೆ…
ಕೊಬ್ಬಿದ ಎದೆಯ ಕೊಬ್ಬಿದ ಗೂಲಿ
ಮಾಡಿದ ಮೈಯಿ ಕಬ್ಬಿಣದಲ್ಲಿ
ತಬ್ಬಿ ಹಿಡಿದಾಗಲೇ ಅಬ್ಬಬ್ಬಾ
ನನ್ನ ಮೈ ನೋವುದೋ…
ಕಳ್ಳರನ್ನು ಹಿಡಿವನಂತೆ
ಇಂದು ನನ್ನ ಸೆರೆಯಳಂತೆ…
ಸಿಂಹ ಸ್ವಪ್ನ ಆದೋನಂತೆ
ಆಸೆ ಕೆಣಕಿ ನಿಂತೋನಂತೆ
ಆ….ಆ….ಆ….ಆ….
|| ನನ್ನೋನು ಮನಸು ಕದ್ದೋನು
ಅಂದಕ್ಕೆ ಸಾಟಿ ಇಲ್ದೋನು
ಹತ್ತು ಜನ ಬಂದರೂ ಅಬ್ಬಬ್ಬಾ
ಹೊಡವ ಎಲ್ಲಾರನೂ
ನನ್ನ ಕಣ್ಣಲ್ಲಿಯೇ ಗೆದ್ದೋನು
ಕಾಣೆ ಇಂಥೋರನು…||
ನನ್ನೋನು ಮನಸು ಕದ್ದೋನು
ಅಂದಕ್ಕೆ ಸಾಟಿ ಇಲ್ದೋನು
ನನ್ನ ಕಣ್ಣಲ್ಲಿಯೇ ಗೆದ್ದೋನು
ಕಾಣೆ ಇಂಥೋರನು…
ನನ್ನ ಕಣ್ಣಲ್ಲಿಯೇ ಗೆದ್ದೋನು
ಕಾಣೆ ಇಂಥೋರನು…
ನನ್ನೋನು ಕಣ್ಣನು ಹೊಡ್ಯೋನು
ಧೈರ್ಯಕ್ಕೆ ಸಾಟಿ ಇಲ್ದೋನು
ಹತ್ತು ಜನ ಬಂದರೂ ಅಬ್ಬಬ್ಬಾ
ಹೊಡವಾ ಎಲ್ಲಾರನೂ…
ಹತ್ತು ಜನ ಬಂದರೂ ಅಬ್ಬಬ್ಬಾ
ಹೊಡವಾ ಎಲ್ಲಾರನೂ…
ಟೋಪಿ ಇಟ್ಟು ಲಾಟಿ ಹಿಡಿದು
ಶೋಕಾಗಿ ಬರುತಾನಮ್ಮಾ…
ಶೋಕಾಗಿ ಬರುತಾನಮ್ಮಾ…
ಊರಿಗೆ ರೌಡಿ ರಸ್ತೆಯ ರಾಜ
ಚಂಡ ಪ್ರಚಂಡ ನನ್ನಯ ರಾಜ
ನಗಲು ಏನಂದವೋ…
ಇವನ ಸಮಕೆ ಯಾರಿಲ್ಲವೋ
ಮಾತಿನಲ್ಲಿ ಜೇನಿನಂತೆ
ಮನಸು ನೋಡು ಹಾಲಿನಂತೆ
ಮಾತಿನಲ್ಲಿ ಜೇನಿನಂತೆ
ಮನಸು ನೋಡು ಹಾಲಿನಂತೆ
|| ನನ್ನೋನು ಕಣ್ಣನು ಹೊಡ್ಯೋನು
ಧೈರ್ಯಕ್ಕೆ ಸಾಟಿ ಇಲ್ದೋನು
ನನ್ನ ಕಣ್ಣಲ್ಲಿಯೇ ಗೆದ್ದೋನು
ಕಾಣೆ ಇಂಥೋರನು…
ಅರೆರೆರೆ……
ಹತ್ತು ಜನ ಬಂದರೂ ಅಬ್ಬಬ್ಬಾ
ಹೊಡವ ಎಲ್ಲಾರನೂ….||
ಬೆಂಕಿ ಹಾಗೆ ಹ್ಹಾ ರೋಷದಲ್ಲಿ ಆಹಾ
ಬೆಣ್ಣೆ ನನ್ನ ಕಂಡರೆ…ಅಹ್ಹಹ್ಹಾ…
ಬೆಣ್ಣೆ ನನ್ನ ಕಂಡರೆ…
ಕೊಬ್ಬಿದ ಎದೆಯ ಕೊಬ್ಬಿದ ಗೂಲಿ
ಮಾಡಿದ ಮೈಯಿ ಕಬ್ಬಿಣದಲ್ಲಿ
ತಬ್ಬಿ ಹಿಡಿದಾಗಲೇ ಅಬ್ಬಬ್ಬಾ
ನನ್ನ ಮೈ ನೋವುದೋ…
ಕಳ್ಳರನ್ನು ಹಿಡಿವನಂತೆ
ಇಂದು ನನ್ನ ಸೆರೆಯಳಂತೆ…
ಸಿಂಹ ಸ್ವಪ್ನ ಆದೋನಂತೆ
ಆಸೆ ಕೆಣಕಿ ನಿಂತೋನಂತೆ
ಆ….ಆ….ಆ….ಆ….
|| ನನ್ನೋನು ಮನಸು ಕದ್ದೋನು
ಅಂದಕ್ಕೆ ಸಾಟಿ ಇಲ್ದೋನು
ಹತ್ತು ಜನ ಬಂದರೂ ಅಬ್ಬಬ್ಬಾ
ಹೊಡವ ಎಲ್ಲಾರನೂ
ನನ್ನ ಕಣ್ಣಲ್ಲಿಯೇ ಗೆದ್ದೋನು
ಕಾಣೆ ಇಂಥೋರನು…||
Nannonu Manasa Kaddonu song lyrics from Kannada Movie Pralaya Rudra starring Tiger Prabhakar, Jayamala, Charanraj, Lyrics penned by Chi Udayashankar Sung by P Susheela, Vani Jairam, Music Composed by Sathyam, film is Directed by P S Prakash and film is released on 1985