Hey Malish Hey Polish Lyrics

ಹೇ ಮಾಲಿಷ್ ಹೇ ಪಾಲಿಷ್ Lyrics

in Pralaya Rudra

in ಪ್ರಳಯ ರುದ್ರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇ ಮಾಲಿಷ್‌ ಹೇ ಪಾಲಿಷ್‌
ತೈಲವ ತಿಕ್ಕಿ ಕೈ ಕಾಲ್ ಕುಣಿಸಿ
ತಂಪನು ಮಾಡುವೆ ನಾನು…
ಕೊಳೆಯು ತೆಗೆದು ಸರಸರ ಉಜ್ಜಿ
ಹೊಳಪನು ತರುವೆ ನಾನು
ಹಿಂದೆ ಮುಂದೆ ಯಾಕೆ ನೋಡ್ತಿ
ಬಿಟ್ಟರೆ ಸಿಕ್ಕದು ಛಾನ್ಸು…
 
|| ಹೇ ಮಾಲಿಷ್‌ ಹೇ ಪಾಲಿಷ್‌…||
 
ಬ್ರಾಹ್ಮಿ ತೈಲವ ಹಚ್ಚುತಲಿದ್ದರೆ
ಕಣ್ಣಲಿ ನೂರು ಕನಸು…
ಬಣ್ಣವ ಹಚ್ಚಿ ತಿಕ್ಕುತಲಿದ್ದರೆ
ಶೂಗಳು ಎಂಥ ಸೊಗಸು…
ಮೈ ಕೈ ನೋವನು ತೆಗೆವೆನು ಕ್ಷಣದಿ
ಹಾಯಾಗಿ ನೀ ಸುಖಿಸು…
ಕನ್ನಡಿ ಹಾಗೆ ಹೊಳೆಯದೆ ಹೋದರೆ
ಕೊಡಲೇಬೇಡಿ ಕಾಸು…
ನಾನೊಮ್ಮೆ ಮುಟ್ಟಿದಾಗ
ಕೈ ಚಳಕ ತೋರಿದಾಗ…
ನಾನೊಮ್ಮೆ ಮುಟ್ಟಿದಾಗ
ಕೈ ಚಳಕ ತೋರಿದಾಗ…
ನೀನೇ ನನ್ನ ಬೆನ್ನು ತಟ್ಟುವೆ
ನೆಚ್ಚಿದೆ ಎಂದು ಭಲೆ ಭಲೆ ಎನ್ನುವೆ..
 
|| ಹೇ ಮಾಲಿಷ್‌ ಹೇ ಪಾಲಿಷ್‌
ಹ್ಹಾ…ತೈಲವ ತಿಕ್ಕಿ ಕೈ ಕಾಲ್ ಕುಣಿಸಿ
ತಂಪನು ಮಾಡುವೆ ನಾನು…
ಕೊಳೆಯು ತೆಗೆದು ಸರಸರ ಉಜ್ಜಿ
ಹೊಳಪನು ತರುವೆ ನಾನು
ಹಿಂದೆ ಮುಂದೆ ಯಾಕೆ ನೋಡ್ತಿ
ಬಿಟ್ಟರೆ ಸಿಕ್ಕದು ಛಾನ್ಸು…
 
ಹೇ ಮಾಲಿಷ್‌ ಹೇ ಪಾಲಿಷ್‌….||
 
ಮಹಾನಾಯಕರ ಶೂಗಳಿಗೆಲ್ಲಾ
ಮಾಡಿದ್ದು ನಾನೇ ಪಾಲಿಷ್‌
ಸಿನಿಮಾ ತಾರೆಯರೆಲ್ಲರ ತಲೆಗೆ
ಮಾಡೋದು ನಾನೇ ಮಾಲಿಷ್‌
ಭಿಮಸೇನನ ಪಾದರಕ್ಷೆಗೆ
ನಾನೇ ಮಾಡಿದೆ ಪಾಲಿಷ್‌
ಎಲ್ಲಿ….
ಜಾದುತೋಯಾದ ನಾಟಕದಲ್ಲಿ
ರಾಮಚಂದ್ರಗೆ ಸೀತಾದೇವಿಗೆ
ನಾನೇ ಮಾಡಿದೆ ಪಾಲಿಷ್‌
ಯಾವಾಗ…
ರಾಜ ಮಹಾ ಪಟ್ಟಾಭಿಷೇಕ
ಸಿನಿಮಾದಲ್ಲಿ…
ಡೆಲ್ಲೀಲೂ ನಾನೇ ಫೇಮಸ್…‌
ಬಾಂಬೇಲಿ ನಾನೇ ಸಕ್ಸಸ್…
ಡೆಲ್ಲೀಲೂ ನಾನೇ ಫೇಮಸ್…‌
ಬಾಂಬೇಲಿ ನಾನೇ ಸಕ್ಸಸ್…
ಬಿಟ್ಟರೆ ನಾವು ಸಿಕ್ಕೋದಿಲ್ಲ
ಯಾರಿಗೂ ಇಲ್ಲಾ ಅನ್ನೋದಿಲ್ಲ
 
|| ಹೇ ಮಾಲಿಷ್‌ ಹೇ ಪಾಲಿಷ್‌
ಹ್ಹಾ…ತೈಲವ ತಿಕ್ಕಿ ಕೈ ಕಾಲ್ ಕುಣಿಸಿ
ತಂಪನು ಮಾಡುವೆ ನಾನು…
ಕೊಳೆಯು ತೆಗೆದು ಸರಸರ ಉಜ್ಜಿ
ಹೊಳಪನು ತರುವೆ ನಾನು
ಹಿಂದೆ ಮುಂದೆ ಯಾಕೆ ನೋಡ್ತಿ
ಬಿಟ್ಟರೆ ಸಿಕ್ಕದು ಛಾನ್ಸು…
 
ಹೇ ಮಾಲಿಷ್‌ ಹೇ ಪಾಲಿಷ್‌
ಹೇ ಮಾಲಿಷ್‌ ಹೇ ಪಾಲಿಷ್‌…||

ಹೇ ಮಾಲಿಷ್‌ ಹೇ ಪಾಲಿಷ್‌
ತೈಲವ ತಿಕ್ಕಿ ಕೈ ಕಾಲ್ ಕುಣಿಸಿ
ತಂಪನು ಮಾಡುವೆ ನಾನು…
ಕೊಳೆಯು ತೆಗೆದು ಸರಸರ ಉಜ್ಜಿ
ಹೊಳಪನು ತರುವೆ ನಾನು
ಹಿಂದೆ ಮುಂದೆ ಯಾಕೆ ನೋಡ್ತಿ
ಬಿಟ್ಟರೆ ಸಿಕ್ಕದು ಛಾನ್ಸು…
 
|| ಹೇ ಮಾಲಿಷ್‌ ಹೇ ಪಾಲಿಷ್‌…||
 
ಬ್ರಾಹ್ಮಿ ತೈಲವ ಹಚ್ಚುತಲಿದ್ದರೆ
ಕಣ್ಣಲಿ ನೂರು ಕನಸು…
ಬಣ್ಣವ ಹಚ್ಚಿ ತಿಕ್ಕುತಲಿದ್ದರೆ
ಶೂಗಳು ಎಂಥ ಸೊಗಸು…
ಮೈ ಕೈ ನೋವನು ತೆಗೆವೆನು ಕ್ಷಣದಿ
ಹಾಯಾಗಿ ನೀ ಸುಖಿಸು…
ಕನ್ನಡಿ ಹಾಗೆ ಹೊಳೆಯದೆ ಹೋದರೆ
ಕೊಡಲೇಬೇಡಿ ಕಾಸು…
ನಾನೊಮ್ಮೆ ಮುಟ್ಟಿದಾಗ
ಕೈ ಚಳಕ ತೋರಿದಾಗ…
ನಾನೊಮ್ಮೆ ಮುಟ್ಟಿದಾಗ
ಕೈ ಚಳಕ ತೋರಿದಾಗ…
ನೀನೇ ನನ್ನ ಬೆನ್ನು ತಟ್ಟುವೆ
ನೆಚ್ಚಿದೆ ಎಂದು ಭಲೆ ಭಲೆ ಎನ್ನುವೆ..
 
|| ಹೇ ಮಾಲಿಷ್‌ ಹೇ ಪಾಲಿಷ್‌
ಹ್ಹಾ…ತೈಲವ ತಿಕ್ಕಿ ಕೈ ಕಾಲ್ ಕುಣಿಸಿ
ತಂಪನು ಮಾಡುವೆ ನಾನು…
ಕೊಳೆಯು ತೆಗೆದು ಸರಸರ ಉಜ್ಜಿ
ಹೊಳಪನು ತರುವೆ ನಾನು
ಹಿಂದೆ ಮುಂದೆ ಯಾಕೆ ನೋಡ್ತಿ
ಬಿಟ್ಟರೆ ಸಿಕ್ಕದು ಛಾನ್ಸು…
 
ಹೇ ಮಾಲಿಷ್‌ ಹೇ ಪಾಲಿಷ್‌….||
 
ಮಹಾನಾಯಕರ ಶೂಗಳಿಗೆಲ್ಲಾ
ಮಾಡಿದ್ದು ನಾನೇ ಪಾಲಿಷ್‌
ಸಿನಿಮಾ ತಾರೆಯರೆಲ್ಲರ ತಲೆಗೆ
ಮಾಡೋದು ನಾನೇ ಮಾಲಿಷ್‌
ಭಿಮಸೇನನ ಪಾದರಕ್ಷೆಗೆ
ನಾನೇ ಮಾಡಿದೆ ಪಾಲಿಷ್‌
ಎಲ್ಲಿ….
ಜಾದುತೋಯಾದ ನಾಟಕದಲ್ಲಿ
ರಾಮಚಂದ್ರಗೆ ಸೀತಾದೇವಿಗೆ
ನಾನೇ ಮಾಡಿದೆ ಪಾಲಿಷ್‌
ಯಾವಾಗ…
ರಾಜ ಮಹಾ ಪಟ್ಟಾಭಿಷೇಕ
ಸಿನಿಮಾದಲ್ಲಿ…
ಡೆಲ್ಲೀಲೂ ನಾನೇ ಫೇಮಸ್…‌
ಬಾಂಬೇಲಿ ನಾನೇ ಸಕ್ಸಸ್…
ಡೆಲ್ಲೀಲೂ ನಾನೇ ಫೇಮಸ್…‌
ಬಾಂಬೇಲಿ ನಾನೇ ಸಕ್ಸಸ್…
ಬಿಟ್ಟರೆ ನಾವು ಸಿಕ್ಕೋದಿಲ್ಲ
ಯಾರಿಗೂ ಇಲ್ಲಾ ಅನ್ನೋದಿಲ್ಲ
 
|| ಹೇ ಮಾಲಿಷ್‌ ಹೇ ಪಾಲಿಷ್‌
ಹ್ಹಾ…ತೈಲವ ತಿಕ್ಕಿ ಕೈ ಕಾಲ್ ಕುಣಿಸಿ
ತಂಪನು ಮಾಡುವೆ ನಾನು…
ಕೊಳೆಯು ತೆಗೆದು ಸರಸರ ಉಜ್ಜಿ
ಹೊಳಪನು ತರುವೆ ನಾನು
ಹಿಂದೆ ಮುಂದೆ ಯಾಕೆ ನೋಡ್ತಿ
ಬಿಟ್ಟರೆ ಸಿಕ್ಕದು ಛಾನ್ಸು…
 
ಹೇ ಮಾಲಿಷ್‌ ಹೇ ಪಾಲಿಷ್‌
ಹೇ ಮಾಲಿಷ್‌ ಹೇ ಪಾಲಿಷ್‌…||

Hey Malish Hey Polish song lyrics from Kannada Movie Pralaya Rudra starring Tiger Prabhakar, Jayamala, Charanraj, Lyrics penned by R N Jayagopal Sung by P Susheela, Vani Jairam, Music Composed by Sathyam, film is Directed by P S Prakash and film is released on 1985

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ