-
ಪ್ರಜೆಗಳ ಹೆಸರಲ್ಲಿ ಪ್ರಭುಗಳ ಅಧಿಕಾರ
ಪ್ರಜೆಗಳ ಹೆಸರಲ್ಲಿ ಪ್ರಭುಗಳ ಅಧಿಕಾರ
ಉಳ್ಳವರದು ಈ ಸರಕಾರ ಬಡವರಿಗಿಲ್ಲಿ ಹಾಹಾಕಾರ
ಉಳ್ಳವರದು ಈ ಸರಕಾರ ಬಡವರಿಗಿಲ್ಲಿ ಹಾಹಾಕಾರ
ಮತವ ಕೊಂಡವನು ಮಹಾತ್ಮನಾಗುವ
ಮತವ ಕೊಟ್ಟವನು ನಾಯಿಯಾಗುವ
ಪ್ರಜೆಗಳ ಹೆಸರಲ್ಲಿ ಪ್ರಭುಗಳ ಅಧಿಕಾರ
ಉಳ್ಳವರದು ಈ ಸರಕಾರ ಬಡವರಿಗಿಲ್ಲಿ ಹಾಹಾಕಾರ
ಮತವ ಕೊಂಡವನು ಮಹಾತ್ಮನಾಗುವ
ಮತವ ಕೊಟ್ಟವನು ನಾಯಿಯಾಗುವ
ಹಣ ಅಧಿಕಾರದ ಬೂಟಿನಡಿಯಲಿ
ಬಡವನ ಬಾಳು ಧೂಳಾಗಿದೆ
ಹಣ ಅಧಿಕಾರದ ಬೂಟಿನಡಿಯಲಿ
ಬಡವನ ಬಾಳು ಧೂಳಾಗಿದೆ
ಪ್ರಜಾರಕ್ಷಕನೆ ಪ್ರಾಣಭಕ್ಷಕನು ದಾನವೀಯತೆ ಮರೆದಾಡಿದೆ
ಪ್ರಜಾರಕ್ಷಕನೆ ಪ್ರಾಣಭಕ್ಷಕನು ದಾನವೀಯತೆ ಮರೆದಾಡಿದೆ
ಸೀರೆ ಸಾರಾಯಿಗೆ ಚಿಲ್ಲರೆ ಕಾಸಿಗೆ
ಸೀರೆ ಸಾರಾಯಿಗೆ ಚಿಲ್ಲರೆ ಕಾಸಿಗೆ
ಜೈ ಜೈ ಎನ್ನುವ ಜೀವಿಗಳೆ
ಜೈ ಜೈ ಎನ್ನುವ ಜೀವಿಗಳೆ
ಶೀಲವ ಮಾರುವ ಹೆಣಣಿನ ಹಾಗೆ
ಶೀಲವ ಮಾರುವ ಹೆಣಣಿನ ಹಾಗೆ
ಮತವನು ಮಾರಿ ಮರುಗದಿರಿ
ಮತವನು ಮಾರಿ ಮರುಗದಿರಿ
-
ಪ್ರಜೆಗಳ ಹೆಸರಲ್ಲಿ ಪ್ರಭುಗಳ ಅಧಿಕಾರ
ಪ್ರಜೆಗಳ ಹೆಸರಲ್ಲಿ ಪ್ರಭುಗಳ ಅಧಿಕಾರ
ಉಳ್ಳವರದು ಈ ಸರಕಾರ ಬಡವರಿಗಿಲ್ಲಿ ಹಾಹಾಕಾರ
ಉಳ್ಳವರದು ಈ ಸರಕಾರ ಬಡವರಿಗಿಲ್ಲಿ ಹಾಹಾಕಾರ
ಮತವ ಕೊಂಡವನು ಮಹಾತ್ಮನಾಗುವ
ಮತವ ಕೊಟ್ಟವನು ನಾಯಿಯಾಗುವ
ಪ್ರಜೆಗಳ ಹೆಸರಲ್ಲಿ ಪ್ರಭುಗಳ ಅಧಿಕಾರ
ಉಳ್ಳವರದು ಈ ಸರಕಾರ ಬಡವರಿಗಿಲ್ಲಿ ಹಾಹಾಕಾರ
ಮತವ ಕೊಂಡವನು ಮಹಾತ್ಮನಾಗುವ
ಮತವ ಕೊಟ್ಟವನು ನಾಯಿಯಾಗುವ
ಹಣ ಅಧಿಕಾರದ ಬೂಟಿನಡಿಯಲಿ
ಬಡವನ ಬಾಳು ಧೂಳಾಗಿದೆ
ಹಣ ಅಧಿಕಾರದ ಬೂಟಿನಡಿಯಲಿ
ಬಡವನ ಬಾಳು ಧೂಳಾಗಿದೆ
ಪ್ರಜಾರಕ್ಷಕನೆ ಪ್ರಾಣಭಕ್ಷಕನು ದಾನವೀಯತೆ ಮರೆದಾಡಿದೆ
ಪ್ರಜಾರಕ್ಷಕನೆ ಪ್ರಾಣಭಕ್ಷಕನು ದಾನವೀಯತೆ ಮರೆದಾಡಿದೆ
ಸೀರೆ ಸಾರಾಯಿಗೆ ಚಿಲ್ಲರೆ ಕಾಸಿಗೆ
ಸೀರೆ ಸಾರಾಯಿಗೆ ಚಿಲ್ಲರೆ ಕಾಸಿಗೆ
ಜೈ ಜೈ ಎನ್ನುವ ಜೀವಿಗಳೆ
ಜೈ ಜೈ ಎನ್ನುವ ಜೀವಿಗಳೆ
ಶೀಲವ ಮಾರುವ ಹೆಣಣಿನ ಹಾಗೆ
ಶೀಲವ ಮಾರುವ ಹೆಣಣಿನ ಹಾಗೆ
ಮತವನು ಮಾರಿ ಮರುಗದಿರಿ
ಮತವನು ಮಾರಿ ಮರುಗದಿರಿ
Prajegala Hesaralli song lyrics from Kannada Movie Prajegalu Prabhugalu starring Devaraj, Sundar Raj, Lokanath, Lyrics penned by Dr Siddalingaiah Sung by S P Balasubrahmanyam, Music Composed by Manoranjan Prabhakar, film is Directed by Beema Nagaraj, Smt Vijayalakshmi Vishukumar and film is released on 1992