-
ಮದನಾಂಗ ಬಾ ಮೋಹನ ಈ ಜೋಡಿ ಸಮ್ಮೋಹನ
ಮದನಾಂಗ ಬಾ ಮೋಹನ ಈ ಜೋಡಿ ಸಮ್ಮೋಹನ
ಮನ ನಿನ್ನಲ್ಲಿದೆ ತನು ನಿನಗಾಗಿದೆ
ಮನ ನಿನ್ನಲ್ಲಿದೆ ತನು ನಿನಗಾಗಿದೆ
ಶುಭವೇಳೆ ನಮಗಾಗಿದೆ
ಮದನಾಂಗ ಮದನಾಂಗ ಬಾ ಮೋಹನ
ಈ ಜೋಡಿ ಸಮ್ಮೋಹನ
ಬೇಡಿದೆ ಸನಿಹ ಸಹಿಸೆನು ವಿರಹ
ಭೃಂಗವು ಬಯಸಿಹ ಹೂವಿನ ತರಹ
ಬೇಡಿದೆ ಸನಿಹ ಸಹಿಸೆನು ವಿರಹ
ಭೃಂಗವು ಬಯಸಿಹ ಹೂವಿನ ತರಹ
ಸುಂದರ ರಾತ್ರಿಯ ಸಂಗಮ ಸಮಯ
ಸುಂದರ ರಾತ್ರಿಯ ಸಂಗಮ ಸಮಯ
ಬಾಳಲಿ ಬಾರದು ನಲಿವು ಒಲವು ಚೆಲುವು ಮಿಲನ ರಸಮಯ
||ಮದನಾಂಗ ಮದನಾಂಗ ಬಾ ಮೋಹನ
ಈ ಜೋಡಿ ಸಮ್ಮೋಹನ||
ಕಾಡಿದೆ ನನ್ನ ಕಾಮನ ಬಾಣ
ಬಾ ಬಾ ಜಾಣ ಕಾಮಿನಿ ಪ್ರಾಣ
ಕಾಡಿದೆ ನನ್ನ ಕಾಮನ ಬಾಣ
ಬಾ ಬಾ ಜಾಣ ಕಾಮಿನಿ ಪ್ರಾಣ
ಚಂದ್ರನು ಚುಂಬಿಸಿ ರೋಹಿಣಿ ವದನ
ಚಂದ್ರನು ಚುಂಬಿಸಿ ರೋಹಿಣಿ ವದನ
ಪ್ರಣಯದ ಬಂಧನ ಸುಖದ ಸರಸ ಸವಿವ ಮೆರೆವ ಅನುದಿನ
||ಮದನಾಂಗ ಮದನಾಂಗ ಬಾ ಮೋಹನ
ಈ ಜೋಡಿ ಸಮ್ಮೋಹನ
ಮದನಾಂಗ ಬಾ ಮೋಹನ
ಈ ಜೋಡಿ ಸಮ್ಮೋಹನ
ಮನ ನಿನ್ನಲ್ಲಿದೆ ತನು ನಿನಗಾಗಿದೆ
ಮನ ನಿನ್ನಲ್ಲಿದೆ ತನು ನಿನಗಾಗಿದೆ
ಶುಭವೇಳೆ ನಮಗಾಗಿದೆ||
|| ಮದನಾಂಗ ಬಾ ಮೋಹನ
ಈ ಜೋಡಿ ಸಮ್ಮೋಹನ||
-
ಮದನಾಂಗ ಬಾ ಮೋಹನ ಈ ಜೋಡಿ ಸಮ್ಮೋಹನ
ಮದನಾಂಗ ಬಾ ಮೋಹನ ಈ ಜೋಡಿ ಸಮ್ಮೋಹನ
ಮನ ನಿನ್ನಲ್ಲಿದೆ ತನು ನಿನಗಾಗಿದೆ
ಮನ ನಿನ್ನಲ್ಲಿದೆ ತನು ನಿನಗಾಗಿದೆ
ಶುಭವೇಳೆ ನಮಗಾಗಿದೆ
ಮದನಾಂಗ ಮದನಾಂಗ ಬಾ ಮೋಹನ
ಈ ಜೋಡಿ ಸಮ್ಮೋಹನ
ಬೇಡಿದೆ ಸನಿಹ ಸಹಿಸೆನು ವಿರಹ
ಭೃಂಗವು ಬಯಸಿಹ ಹೂವಿನ ತರಹ
ಬೇಡಿದೆ ಸನಿಹ ಸಹಿಸೆನು ವಿರಹ
ಭೃಂಗವು ಬಯಸಿಹ ಹೂವಿನ ತರಹ
ಸುಂದರ ರಾತ್ರಿಯ ಸಂಗಮ ಸಮಯ
ಸುಂದರ ರಾತ್ರಿಯ ಸಂಗಮ ಸಮಯ
ಬಾಳಲಿ ಬಾರದು ನಲಿವು ಒಲವು ಚೆಲುವು ಮಿಲನ ರಸಮಯ
||ಮದನಾಂಗ ಮದನಾಂಗ ಬಾ ಮೋಹನ
ಈ ಜೋಡಿ ಸಮ್ಮೋಹನ||
ಕಾಡಿದೆ ನನ್ನ ಕಾಮನ ಬಾಣ
ಬಾ ಬಾ ಜಾಣ ಕಾಮಿನಿ ಪ್ರಾಣ
ಕಾಡಿದೆ ನನ್ನ ಕಾಮನ ಬಾಣ
ಬಾ ಬಾ ಜಾಣ ಕಾಮಿನಿ ಪ್ರಾಣ
ಚಂದ್ರನು ಚುಂಬಿಸಿ ರೋಹಿಣಿ ವದನ
ಚಂದ್ರನು ಚುಂಬಿಸಿ ರೋಹಿಣಿ ವದನ
ಪ್ರಣಯದ ಬಂಧನ ಸುಖದ ಸರಸ ಸವಿವ ಮೆರೆವ ಅನುದಿನ
||ಮದನಾಂಗ ಮದನಾಂಗ ಬಾ ಮೋಹನ
ಈ ಜೋಡಿ ಸಮ್ಮೋಹನ
ಮದನಾಂಗ ಬಾ ಮೋಹನ
ಈ ಜೋಡಿ ಸಮ್ಮೋಹನ
ಮನ ನಿನ್ನಲ್ಲಿದೆ ತನು ನಿನಗಾಗಿದೆ
ಮನ ನಿನ್ನಲ್ಲಿದೆ ತನು ನಿನಗಾಗಿದೆ
ಶುಭವೇಳೆ ನಮಗಾಗಿದೆ||
|| ಮದನಾಂಗ ಬಾ ಮೋಹನ
ಈ ಜೋಡಿ ಸಮ್ಮೋಹನ||