ಹಳೆ ಹುಡುಗಿ ಫೀಲಿಂಗು ಹಾರ್ಟಲ್ಲೇನೊ ಬರ್ನಿಂಗು
ಬಾಸು ಈಗ ಸಿಂಗಿಂಗು ಒಂದು ಪ್ಯಾತೊ ಸಾಂಗು
ಹಳೆ ಹುಡುಗಿ ಫೀಲಿಂಗು ಹಾರ್ಟಲ್ಲೇನೊ ಬರ್ನಿಂಗು
ಬಾಸು ಈಗ ಸಿಂಗಿಂಗು ಒಂದು ಪ್ಯಾತೊ ಸಾಂಗು
ಹುಡುಗಿ ಕೊಟ್ಮೇಲೆ ನಮ್ಗೆ ಕೈಯ್ಯನ್ನು
ಬಾರಿಗೆ ಹೋಗೋಕೆ ಬೇಕೆ ರೀಸನ್ನು
ಕ್ವಾರ್ಟ್ರ ಬಾಟ್ಲಲ್ ಅವ್ಳ ನೆನ್ಪು ನಾಶ ಆಗ್ಬುಟ್ರೆ….
ಖುಷಿ ಖುಷಿ ಖುಷಿ ಖುಷಿ ನಂಗು ಖುಷಿ ನಿಂಗು ಖುಷಿ
ಬಿಸಿ ಬಿಸಿ ಬಿಸಿ ಬಿಸಿ ಲವ್ವು ಒಸಿ ತಲೆಬಿಸಿ
ಹಳೆ ಹುಡುಗಿ ಫೀಲಿಂಗು ಹಾರ್ಟಲ್ಲೇನೊ ಬರ್ನಿಂಗು
ಬಾಸು ಈಗ ಸಿಂಗಿಂಗು ಒಂದು ಪ್ಯಾತೊ ಸಾಂಗು
ನನ್ ಹುಡುಗಿ ಮೇಲಿತ್ತು ನನ್ ಜೀವ ಕೊನೆಗೆ ಇಟ್ಲೋ ಕಿವಿಗೆ ಹೂವ
ಕೈಯ್ಯ ಕೊಡೊ ಬದಲು ಹುಡುಗೀರ್ ವಿಷ ಕೊಡಬಾರ್ದ
ನೋವ ಕೊಡೊ ಬದಲು ನನ್ ಜೀವ ಹೋಗಬಾರ್ದ
ಈಗ ನನ್ನೆ ಪಾಡು ಸಿಕ್ಕಾಪಟ್ಟೆ ಸ್ಯಾಡು
ಯಾಕೊ ಡೌಟು ನಾನೇನಾದ್ರು ಮೆಂಟಲ್ ಆಗ್ಬಿಟ್ನ
ಕೇಳೊ ಮೇಲಿರೊ ಗಾಡು ಇಲ್ಲಿ ಸ್ವಲ್ಪ ನೋಡು
ಹೇಳೊ ನಿಂಗೆ ನಾನೇನಾದ್ರು ಮೋಸ ಮಾಡಿದ್ನ
ಪ್ರೀತಿ ಅಂದರೇನೊ ಅದು ಹಾಲು ಜೇನೊ
ಆದ್ರೆ ನಂಗೆ ಯಾಕೊ ತುಂಬ ಕಹಿಯಾಗೈತ
ನೋಡಿ ನೀಲಿ ಬಾನು ಅಲ್ಲಿ ಒಂಟಿ ಮೂನು
ನಿಂಗು ಕೂಡ ನನ್ನ ಹಾಗೆ ಲವ್ವು ಆಗಿತ್ತ
ಒಂಟಿ ಒಂಟಿ ಒಂಟಿ ಒಂಟಿ ನಾನು ಒಂಟಿ ನೀನು ಒಂಟಿ
ಜಂಟಿ ಜಂಟಿ ಜಂಟಿ ಜಂಟಿ ನಾನು ನೀನು ಈಗ ಜಂಟಿ
||ಹಳೆ ಹುಡುಗಿ ಫೀಲಿಂಗು ಹಾರ್ಟಲ್ಲೇನೊ ಬರ್ನಿಂಗು
ಬಾಸು ಈಗ ಸಿಂಗಿಂಗು ಒಂದು ಪ್ಯಾತೊ ಸಾಂಗು||
ಎದೆಯಲಿ ಕುದಿತಿರೊ ಕಾವು ಹೇಗಾದ್ರು ಮರಿಲೇಬೇಕೊ ನನ್ನ ನೋವು
ಲವ್ವು ಮಾಡೋರಿಗೆ ಬೇಕು ತುಂಬ ಪೇಶೆನ್ಸು
ಗಾಳಿ ತುಂಬಿದ ಬಲೂನಂಗೆ ಹುಡುಗೀರ ಮನ್ಸು
ಮರತೆಬಿಡು ಅಂದ್ಲು ತಿರುಗಿನೋಡ್ದೆ ಹೋದ್ಲು
ಮರೆಯೋದಂದ್ರೆ ಗಂಡೈಕ್ಳಿಗೆ ಅಷ್ಟು ಈಸಿನ
ಕಟ್ಟಿದ್ ಕನ್ಸು ನೂರು ಕೆಟ್ಟುಹೋಯ್ತು ಸ್ಟಾರು
ಕೊನೆಗವ್ಳು ಬಿಟ್ಟುಹೋದ್ಲು ಎಳ್ಳು ನೀರು
ಆರು ವರ್ಷ ಪ್ಯಾರು ಹೇಗೆ ಮರ್ಯೋದ್ ಗುರು
ಅವ್ಳ ನೆನ್ಪು ಸೋಡೋಕಂತ ಸೇರ್ದೆ ನಾ ಬಾರು
ಮುಂದೆ ನಂಗೆ ಯಾರು ಮಾಡೊರಿಲ್ಲ ಕೇರು
ಮುಚ್ಚಿಹೋದ್ಲು ಅವ್ಳು ನನ್ನ ಫ್ಯೂಚರ್ ಡೋರು
ಖುಷಿ ಖುಷಿ ಖುಷಿ ಖುಷಿ ನಂಗು ಖುಷಿ ನಿಂಗು ಖುಷಿ
ಬಿಸಿ ಬಿಸಿ ಬಿಸಿ ಬಿಸಿ ಲವ್ವು ಒಸಿ ತಲೆಬಿಸಿ
ಖುಷಿ ಖುಷಿ ಖುಷಿ ಖುಷಿ ನಂಗು ಖುಷಿ ನಿಂಗು ಖುಷಿ
ಬಿಸಿ ಬಿಸಿ ಬಿಸಿ ಬಿಸಿ ಲವ್ವು ಒಸಿ ತಲೆಬಿಸಿ
ಹಳೆ ಹುಡುಗಿ ಫೀಲಿಂಗು ಹಾರ್ಟಲ್ಲೇನೊ ಬರ್ನಿಂಗು
ಬಾಸು ಈಗ ಸಿಂಗಿಂಗು ಒಂದು ಪ್ಯಾತೊ ಸಾಂಗು
ಹಳೆ ಹುಡುಗಿ ಫೀಲಿಂಗು ಹಾರ್ಟಲ್ಲೇನೊ ಬರ್ನಿಂಗು
ಬಾಸು ಈಗ ಸಿಂಗಿಂಗು ಒಂದು ಪ್ಯಾತೊ ಸಾಂಗು
ಹುಡುಗಿ ಕೊಟ್ಮೇಲೆ ನಮ್ಗೆ ಕೈಯ್ಯನ್ನು
ಬಾರಿಗೆ ಹೋಗೋಕೆ ಬೇಕೆ ರೀಸನ್ನು
ಕ್ವಾರ್ಟ್ರ ಬಾಟ್ಲಲ್ ಅವ್ಳ ನೆನ್ಪು ನಾಶ ಆಗ್ಬುಟ್ರೆ….
ಖುಷಿ ಖುಷಿ ಖುಷಿ ಖುಷಿ ನಂಗು ಖುಷಿ ನಿಂಗು ಖುಷಿ
ಬಿಸಿ ಬಿಸಿ ಬಿಸಿ ಬಿಸಿ ಲವ್ವು ಒಸಿ ತಲೆಬಿಸಿ
ಹಳೆ ಹುಡುಗಿ ಫೀಲಿಂಗು ಹಾರ್ಟಲ್ಲೇನೊ ಬರ್ನಿಂಗು
ಬಾಸು ಈಗ ಸಿಂಗಿಂಗು ಒಂದು ಪ್ಯಾತೊ ಸಾಂಗು
ನನ್ ಹುಡುಗಿ ಮೇಲಿತ್ತು ನನ್ ಜೀವ ಕೊನೆಗೆ ಇಟ್ಲೋ ಕಿವಿಗೆ ಹೂವ
ಕೈಯ್ಯ ಕೊಡೊ ಬದಲು ಹುಡುಗೀರ್ ವಿಷ ಕೊಡಬಾರ್ದ
ನೋವ ಕೊಡೊ ಬದಲು ನನ್ ಜೀವ ಹೋಗಬಾರ್ದ
ಈಗ ನನ್ನೆ ಪಾಡು ಸಿಕ್ಕಾಪಟ್ಟೆ ಸ್ಯಾಡು
ಯಾಕೊ ಡೌಟು ನಾನೇನಾದ್ರು ಮೆಂಟಲ್ ಆಗ್ಬಿಟ್ನ
ಕೇಳೊ ಮೇಲಿರೊ ಗಾಡು ಇಲ್ಲಿ ಸ್ವಲ್ಪ ನೋಡು
ಹೇಳೊ ನಿಂಗೆ ನಾನೇನಾದ್ರು ಮೋಸ ಮಾಡಿದ್ನ
ಪ್ರೀತಿ ಅಂದರೇನೊ ಅದು ಹಾಲು ಜೇನೊ
ಆದ್ರೆ ನಂಗೆ ಯಾಕೊ ತುಂಬ ಕಹಿಯಾಗೈತ
ನೋಡಿ ನೀಲಿ ಬಾನು ಅಲ್ಲಿ ಒಂಟಿ ಮೂನು
ನಿಂಗು ಕೂಡ ನನ್ನ ಹಾಗೆ ಲವ್ವು ಆಗಿತ್ತ
ಒಂಟಿ ಒಂಟಿ ಒಂಟಿ ಒಂಟಿ ನಾನು ಒಂಟಿ ನೀನು ಒಂಟಿ
ಜಂಟಿ ಜಂಟಿ ಜಂಟಿ ಜಂಟಿ ನಾನು ನೀನು ಈಗ ಜಂಟಿ
||ಹಳೆ ಹುಡುಗಿ ಫೀಲಿಂಗು ಹಾರ್ಟಲ್ಲೇನೊ ಬರ್ನಿಂಗು
ಬಾಸು ಈಗ ಸಿಂಗಿಂಗು ಒಂದು ಪ್ಯಾತೊ ಸಾಂಗು||
ಎದೆಯಲಿ ಕುದಿತಿರೊ ಕಾವು ಹೇಗಾದ್ರು ಮರಿಲೇಬೇಕೊ ನನ್ನ ನೋವು
ಲವ್ವು ಮಾಡೋರಿಗೆ ಬೇಕು ತುಂಬ ಪೇಶೆನ್ಸು
ಗಾಳಿ ತುಂಬಿದ ಬಲೂನಂಗೆ ಹುಡುಗೀರ ಮನ್ಸು
ಮರತೆಬಿಡು ಅಂದ್ಲು ತಿರುಗಿನೋಡ್ದೆ ಹೋದ್ಲು
ಮರೆಯೋದಂದ್ರೆ ಗಂಡೈಕ್ಳಿಗೆ ಅಷ್ಟು ಈಸಿನ
ಕಟ್ಟಿದ್ ಕನ್ಸು ನೂರು ಕೆಟ್ಟುಹೋಯ್ತು ಸ್ಟಾರು
ಕೊನೆಗವ್ಳು ಬಿಟ್ಟುಹೋದ್ಲು ಎಳ್ಳು ನೀರು
ಆರು ವರ್ಷ ಪ್ಯಾರು ಹೇಗೆ ಮರ್ಯೋದ್ ಗುರು
ಅವ್ಳ ನೆನ್ಪು ಸೋಡೋಕಂತ ಸೇರ್ದೆ ನಾ ಬಾರು
ಮುಂದೆ ನಂಗೆ ಯಾರು ಮಾಡೊರಿಲ್ಲ ಕೇರು
ಮುಚ್ಚಿಹೋದ್ಲು ಅವ್ಳು ನನ್ನ ಫ್ಯೂಚರ್ ಡೋರು
ಖುಷಿ ಖುಷಿ ಖುಷಿ ಖುಷಿ ನಂಗು ಖುಷಿ ನಿಂಗು ಖುಷಿ
ಬಿಸಿ ಬಿಸಿ ಬಿಸಿ ಬಿಸಿ ಲವ್ವು ಒಸಿ ತಲೆಬಿಸಿ
ಖುಷಿ ಖುಷಿ ಖುಷಿ ಖುಷಿ ನಂಗು ಖುಷಿ ನಿಂಗು ಖುಷಿ
ಬಿಸಿ ಬಿಸಿ ಬಿಸಿ ಬಿಸಿ ಲವ್ವು ಒಸಿ ತಲೆಬಿಸಿ