Everything Is Possible Lyrics

ಎವ್ರಿಥಿಂಗ್‌ ಈಸ್‌ ಪಾಸಿಬಲ್‌ Lyrics

in Possible

in ಪಾಸಿಬಲ್

LYRIC

Song Details Page after Lyrice

ಕಣ್ಣು ಬಿಟ್ರೆ ಹೆಜ್ಜೆ ಇಟ್ರೆ ಸಿಂಹ ನಡಿಗೆ ಎಲ್ಲೆಲ್ಲೊ
ಮಾತು ಕೊಟ್ರೆ ಕೈಯ್ಯ ಇಟ್ರೆ ಸ್ಟೈಲು ಫುಲ್ಲು ಲೋಕಲ್ಲೊ
ತೊಡೆಯ ಸದ್ದು ಕೇಳು ಹಾರಿಬಲ್ಲು
ಹೊಡೆಯೊ ಏಟು ಸಖತ್‌ ಟೆರ್ರಿಬಲ್ಲು
ನಿಲ್ಲೊದಿಲ್ಲ ಎಂದು ಗೆಲ್ಲೊ ಸ್ಮೈಲು
ತಾಕತ್‌ ಇದ್ರೆ ಇವ್ನ ಮುಂದೆ ನಿಲ್ಲು
ಎವ್ರಿಥಿಂಗ್‌ ಈಸ್‌ ಪಾಸಿಬಲ್‌
ನಥಿಂಗ್‌ ಈಸ್‌ ಇಂಪಾಸಿಬಲ್‌
ಎವ್ರಿಥಿಂಗ್‌ ಈಸ್‌ ಪಾಸಿಬಲ್‌
ನಥಿಂಗ್‌ ಈಸ್‌ ಇಂಪಾಸಿಬಲ್‌
 
ಪಾ ಪಾ ಪಾ ಪಾಸಿಬಲ್‌
ಎವ್ರಿಥಿಂಗ್‌ ಈಸ್‌ ಪಾಸಿಬಲ್‌
ಪಾ ಪಾ ಪಾ ಪಾಸಿಬಲ್‌
ಎವ್ರಿಥಿಂಗ್‌ ಈಸ್‌ ಪಾಸಿಬಲ್‌
 
ಆಡೊ ಗ್ರೌಂಡಿನಲ್ಲಿ ಸಿಂಗಲು ಬ್ಯಾಟಿನಲ್ಲಿ
ಫೋರ್ಸು ಸಿಕ್ಸರ್ಸು ಲೆಕ್ಕ ಇಲ್ಲ
ಅನ್ಯಾಯ ಕಂಡುಬಂದ್ರೆ ಕೈಕಟ್ಟಿ ಕೂರೊದಿಲ್ಲ
ಸ್ಪಾಟಲ್ಲೆ ಗಿಫ್ಟು ಕೊಡ್ತೀನಲ್ಲ
ಸಿಕ್ಕ ಬೇಟೆ ಬಿಟ್ಟುಕೊಟ್ಟ ಹಿಸ್ಟ್ರಿ ನಂದಲ್ಲ
ಸತ್ರು ಓಕೆ ಉಲ್ಟ ಹೊಡೆಯೊ ಬುದ್ದಿ ನಂದಲ್ಲ
ಮನ್ಸು ಇದ್ರೆ ಮಾರ್ಗ ಎಂಬ ಗಾದೆ ಗೊತ್ತಲ್ಲ
ಕನ್ನಡದ ಪೀಸು ನಾನು ಯಾರ್ಗು ಹೆದ್ರಲ್ಲ
ಎವ್ರಿಥಿಂಗ್‌ ಈಸ್‌ ಪಾಸಿಬಲ್‌
ನಥಿಂಗ್‌ ಈಸ್‌ ಇಂಪಾಸಿಬಲ್‌
ಎವ್ರಿಥಿಂಗ್‌ ಈಸ್‌ ಪಾಸಿಬಲ್‌
ನಥಿಂಗ್‌ ಈಸ್‌ ಇಂಪಾಸಿಬಲ್‌
 
ಪಾ ಪಾ ಪಾ ಪಾಸಿಬಲ್‌
ಎವ್ರಿಥಿಂಗ್‌ ಈಸ್‌ ಪಾಸಿಬಲ್‌
ಪಾ ಪಾ ಪಾ ಪಾಸಿಬಲ್‌
ಎವ್ರಿಥಿಂಗ್‌ ಈಸ್‌ ಪಾಸಿಬಲ್‌
 
ಪಿಎಮ್‌ ಬರ್ಲೆಬೇಕ ಕಸನ ಗುಡ್ಸೋದಕ್ಕೆ
ನಾವೆಲ್ಲ ಪೊರಕೆ ಹಿಡಿದ್ರೆ ಕ್ಲೀನು ಆಗಲ್ವ
ಲಂಚ ಲಂಚ ಅಂತ ಕೈಯ್ಯನ್ನು ಚಾಚೋರಿಗೆ
ಕೊಡೋದೆ ನಿಲ್ಸಿದ್ರೆ ಲಂಚ ನಿಲ್ಲಲ್ವ
ಅತ್ಯಾಚಾರ ಮಾಡೋರಿಗೆ ಸ್ಟ್ರಾಂಗು ಲಾ ಇಲ್ವ
ಸ್ಪಾಟಿನಲ್ಲೆ ಶಿಕ್ಷೆ ಕೊಟ್ರೆ ರೇಪು ನಿಲ್ಲಲ್ವ
ಸ್ನೇಹ ಪ್ರೀತಿಯಿಂದ ನಾವು ಎಲ್ಲ ಒಂದಾದ್ರೆ
ಇಂಡಿಯಾಗೆ ನಂಬರ್‌ ಒನ್‌ ಪಟ್ಟ ಸಿಗಲ್ವ
ಎವ್ರಿಥಿಂಗ್‌ ಈಸ್‌ ಪಾಸಿಬಲ್‌
ನಥಿಂಗ್‌ ಈಸ್‌ ಇಂಪಾಸಿಬಲ್‌
ಎವ್ರಿಥಿಂಗ್‌ ಈಸ್‌ ಪಾಸಿಬಲ್‌
ನಥಿಂಗ್‌ ಈಸ್‌ ಇಂಪಾಸಿಬಲ್‌
ಎವ್ರಿಥಿಂಗ್‌ ಈಸ್‌ ಪಾಸಿಬಲ್‌

ಕಣ್ಣು ಬಿಟ್ರೆ ಹೆಜ್ಜೆ ಇಟ್ರೆ ಸಿಂಹ ನಡಿಗೆ ಎಲ್ಲೆಲ್ಲೊ
ಮಾತು ಕೊಟ್ರೆ ಕೈಯ್ಯ ಇಟ್ರೆ ಸ್ಟೈಲು ಫುಲ್ಲು ಲೋಕಲ್ಲೊ
ತೊಡೆಯ ಸದ್ದು ಕೇಳು ಹಾರಿಬಲ್ಲು
ಹೊಡೆಯೊ ಏಟು ಸಖತ್‌ ಟೆರ್ರಿಬಲ್ಲು
ನಿಲ್ಲೊದಿಲ್ಲ ಎಂದು ಗೆಲ್ಲೊ ಸ್ಮೈಲು
ತಾಕತ್‌ ಇದ್ರೆ ಇವ್ನ ಮುಂದೆ ನಿಲ್ಲು
ಎವ್ರಿಥಿಂಗ್‌ ಈಸ್‌ ಪಾಸಿಬಲ್‌
ನಥಿಂಗ್‌ ಈಸ್‌ ಇಂಪಾಸಿಬಲ್‌
ಎವ್ರಿಥಿಂಗ್‌ ಈಸ್‌ ಪಾಸಿಬಲ್‌
ನಥಿಂಗ್‌ ಈಸ್‌ ಇಂಪಾಸಿಬಲ್‌
 
ಪಾ ಪಾ ಪಾ ಪಾಸಿಬಲ್‌
ಎವ್ರಿಥಿಂಗ್‌ ಈಸ್‌ ಪಾಸಿಬಲ್‌
ಪಾ ಪಾ ಪಾ ಪಾಸಿಬಲ್‌
ಎವ್ರಿಥಿಂಗ್‌ ಈಸ್‌ ಪಾಸಿಬಲ್‌
 
ಆಡೊ ಗ್ರೌಂಡಿನಲ್ಲಿ ಸಿಂಗಲು ಬ್ಯಾಟಿನಲ್ಲಿ
ಫೋರ್ಸು ಸಿಕ್ಸರ್ಸು ಲೆಕ್ಕ ಇಲ್ಲ
ಅನ್ಯಾಯ ಕಂಡುಬಂದ್ರೆ ಕೈಕಟ್ಟಿ ಕೂರೊದಿಲ್ಲ
ಸ್ಪಾಟಲ್ಲೆ ಗಿಫ್ಟು ಕೊಡ್ತೀನಲ್ಲ
ಸಿಕ್ಕ ಬೇಟೆ ಬಿಟ್ಟುಕೊಟ್ಟ ಹಿಸ್ಟ್ರಿ ನಂದಲ್ಲ
ಸತ್ರು ಓಕೆ ಉಲ್ಟ ಹೊಡೆಯೊ ಬುದ್ದಿ ನಂದಲ್ಲ
ಮನ್ಸು ಇದ್ರೆ ಮಾರ್ಗ ಎಂಬ ಗಾದೆ ಗೊತ್ತಲ್ಲ
ಕನ್ನಡದ ಪೀಸು ನಾನು ಯಾರ್ಗು ಹೆದ್ರಲ್ಲ
ಎವ್ರಿಥಿಂಗ್‌ ಈಸ್‌ ಪಾಸಿಬಲ್‌
ನಥಿಂಗ್‌ ಈಸ್‌ ಇಂಪಾಸಿಬಲ್‌
ಎವ್ರಿಥಿಂಗ್‌ ಈಸ್‌ ಪಾಸಿಬಲ್‌
ನಥಿಂಗ್‌ ಈಸ್‌ ಇಂಪಾಸಿಬಲ್‌
 
ಪಾ ಪಾ ಪಾ ಪಾಸಿಬಲ್‌
ಎವ್ರಿಥಿಂಗ್‌ ಈಸ್‌ ಪಾಸಿಬಲ್‌
ಪಾ ಪಾ ಪಾ ಪಾಸಿಬಲ್‌
ಎವ್ರಿಥಿಂಗ್‌ ಈಸ್‌ ಪಾಸಿಬಲ್‌
 
ಪಿಎಮ್‌ ಬರ್ಲೆಬೇಕ ಕಸನ ಗುಡ್ಸೋದಕ್ಕೆ
ನಾವೆಲ್ಲ ಪೊರಕೆ ಹಿಡಿದ್ರೆ ಕ್ಲೀನು ಆಗಲ್ವ
ಲಂಚ ಲಂಚ ಅಂತ ಕೈಯ್ಯನ್ನು ಚಾಚೋರಿಗೆ
ಕೊಡೋದೆ ನಿಲ್ಸಿದ್ರೆ ಲಂಚ ನಿಲ್ಲಲ್ವ
ಅತ್ಯಾಚಾರ ಮಾಡೋರಿಗೆ ಸ್ಟ್ರಾಂಗು ಲಾ ಇಲ್ವ
ಸ್ಪಾಟಿನಲ್ಲೆ ಶಿಕ್ಷೆ ಕೊಟ್ರೆ ರೇಪು ನಿಲ್ಲಲ್ವ
ಸ್ನೇಹ ಪ್ರೀತಿಯಿಂದ ನಾವು ಎಲ್ಲ ಒಂದಾದ್ರೆ
ಇಂಡಿಯಾಗೆ ನಂಬರ್‌ ಒನ್‌ ಪಟ್ಟ ಸಿಗಲ್ವ
ಎವ್ರಿಥಿಂಗ್‌ ಈಸ್‌ ಪಾಸಿಬಲ್‌
ನಥಿಂಗ್‌ ಈಸ್‌ ಇಂಪಾಸಿಬಲ್‌
ಎವ್ರಿಥಿಂಗ್‌ ಈಸ್‌ ಪಾಸಿಬಲ್‌
ನಥಿಂಗ್‌ ಈಸ್‌ ಇಂಪಾಸಿಬಲ್‌
ಎವ್ರಿಥಿಂಗ್‌ ಈಸ್‌ ಪಾಸಿಬಲ್‌

Everything Is Possible song lyrics from Kannada Movie Possible starring Surya, Shravya, Shobhraj, Lyrics penned by Mohan B S, Raaj Sung by Santhosh Venky, Music Composed by Dinesh Kumar, film is Directed by Raaj and film is released on 2016

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ