ರಾಜಕೀಯ ರಾಜಕೀಯ ರಾಜಕೀಯ
ಜನಗಳನ್ನ ಕೋತಿ ಮಾಡಿ ಕುಣುಸ್ತೀಯ
ರಾಜಕೀಯ ರಾಜಕೀಯ ರಾಜಕೀಯ
ಜನಗಳನ್ನ ಕೋತಿ ಮಾಡಿ ಕುಣುಸ್ತೀಯ
ಒಬ್ರು ಗೆಲ್ಲಕ್ ಇಪ್ಪತ್ ಜನ ನಿಲ್ಲಿಸ್ತೀಯ
ಜಾತಿ ಲೆಕ್ಕದಲ್ಲಿ ಸೀಟು ಹಂಚಿಸ್ತೀಯ
ನೋಟು ಗಿಫ್ಟು ಕೊಟ್ಟು ಓಟು ಕೊಂಡ್ಕೊತೀಯ
ಕಾಸು ಕೊಟ್ಟು ಭವಿಷ್ಯವ ಹೇಳಿಸ್ತೀಯ
||ರಾಜಕೀಯ ರಾಜಕೀಯ ರಾಜಕೀಯ
ಜನಗಳನ್ನ ಕೋತಿ ಮಾಡಿ ಕುಣುಸ್ತೀಯ||
ಬಿಟ್ಟಿ ಕೊಡ್ತೀನ್ ಬಿಟ್ಟಿ ಕೊಡ್ತೀನ್ ಎಂದು ಭಾಷಣ ಬಿಗಿಸ್ತೀಯ
ನೂರೆಂಟು ಗ್ಯಾರಂಟಿನ ಗೆಲ್ಲೋದಕ್ಕೆ ಹೇಳಿಸ್ತೀಯ
ಈ ಕೈಲಿ ಕೊಟ್ಟ ಭಾಗ್ಯ ಆ ಕೈಲಿ ಕಸ್ಕೊತೀಯ
ಗೆದ್ದ ಮೇಲೆ ಗೂಬೆ ಕೂರ್ಸೊ ಬುದ್ದಿ ಏಕೆ ತೋರುಸ್ತೀಯ
||ರಾಜಕೀಯ ರಾಜಕೀಯ ರಾಜಕೀಯ
ಜನಗಳನ್ನ ಕೋತಿ ಮಾಡಿ ಕುಣುಸ್ತೀಯ||
ಮತಗಳ ಸೆಳೆಯೋದಕ್ಕೆ ಮತಗಳ ಬಳಸ್ತೀಯ
ಇದ್ದ ಬದ್ದ ದ್ಯಾವ್ರನಲ್ಲ ಎಲೆಕ್ಷನ್ಗೆ ಎಳಸ್ತೀಯ
ಮೂಲೆ ಮೂಲೆ ಮಠಕ್ ಹೋಗಿ ಅಡ್ಡಡ್ಡ ಬೀಳಿಸ್ತೀಯ
ಬಣ್ಣ ಹಚ್ಚೋರ್ನ ಕರ್ದು ಬಣ್ ಬಣ್ಣದ್ ಮಾತಾಡ್ಸ್ತೀಯ
||ರಾಜಕೀಯ ರಾಜಕೀಯ ರಾಜಕೀಯ
ಜನಗಳನ್ನ ಕೋತಿ ಮಾಡಿ ಕುಣುಸ್ತೀಯ||
||ರಾಜಕೀಯ ರಾಜಕೀಯ ರಾಜಕೀಯ
ಜನಗಳನ್ನ ಕೋತಿ ಮಾಡಿ ಕುಣುಸ್ತೀಯ||
ರಾಜಕೀಯ ರಾಜಕೀಯ ರಾಜಕೀಯ
ಜನಗಳನ್ನ ಕೋತಿ ಮಾಡಿ ಕುಣುಸ್ತೀಯ
ರಾಜಕೀಯ ರಾಜಕೀಯ ರಾಜಕೀಯ
ಜನಗಳನ್ನ ಕೋತಿ ಮಾಡಿ ಕುಣುಸ್ತೀಯ
ಒಬ್ರು ಗೆಲ್ಲಕ್ ಇಪ್ಪತ್ ಜನ ನಿಲ್ಲಿಸ್ತೀಯ
ಜಾತಿ ಲೆಕ್ಕದಲ್ಲಿ ಸೀಟು ಹಂಚಿಸ್ತೀಯ
ನೋಟು ಗಿಫ್ಟು ಕೊಟ್ಟು ಓಟು ಕೊಂಡ್ಕೊತೀಯ
ಕಾಸು ಕೊಟ್ಟು ಭವಿಷ್ಯವ ಹೇಳಿಸ್ತೀಯ
||ರಾಜಕೀಯ ರಾಜಕೀಯ ರಾಜಕೀಯ
ಜನಗಳನ್ನ ಕೋತಿ ಮಾಡಿ ಕುಣುಸ್ತೀಯ||
ಬಿಟ್ಟಿ ಕೊಡ್ತೀನ್ ಬಿಟ್ಟಿ ಕೊಡ್ತೀನ್ ಎಂದು ಭಾಷಣ ಬಿಗಿಸ್ತೀಯ
ನೂರೆಂಟು ಗ್ಯಾರಂಟಿನ ಗೆಲ್ಲೋದಕ್ಕೆ ಹೇಳಿಸ್ತೀಯ
ಈ ಕೈಲಿ ಕೊಟ್ಟ ಭಾಗ್ಯ ಆ ಕೈಲಿ ಕಸ್ಕೊತೀಯ
ಗೆದ್ದ ಮೇಲೆ ಗೂಬೆ ಕೂರ್ಸೊ ಬುದ್ದಿ ಏಕೆ ತೋರುಸ್ತೀಯ
||ರಾಜಕೀಯ ರಾಜಕೀಯ ರಾಜಕೀಯ
ಜನಗಳನ್ನ ಕೋತಿ ಮಾಡಿ ಕುಣುಸ್ತೀಯ||
ಮತಗಳ ಸೆಳೆಯೋದಕ್ಕೆ ಮತಗಳ ಬಳಸ್ತೀಯ
ಇದ್ದ ಬದ್ದ ದ್ಯಾವ್ರನಲ್ಲ ಎಲೆಕ್ಷನ್ಗೆ ಎಳಸ್ತೀಯ
ಮೂಲೆ ಮೂಲೆ ಮಠಕ್ ಹೋಗಿ ಅಡ್ಡಡ್ಡ ಬೀಳಿಸ್ತೀಯ
ಬಣ್ಣ ಹಚ್ಚೋರ್ನ ಕರ್ದು ಬಣ್ ಬಣ್ಣದ್ ಮಾತಾಡ್ಸ್ತೀಯ
||ರಾಜಕೀಯ ರಾಜಕೀಯ ರಾಜಕೀಯ
ಜನಗಳನ್ನ ಕೋತಿ ಮಾಡಿ ಕುಣುಸ್ತೀಯ||
||ರಾಜಕೀಯ ರಾಜಕೀಯ ರಾಜಕೀಯ
ಜನಗಳನ್ನ ಕೋತಿ ಮಾಡಿ ಕುಣುಸ್ತೀಯ||