ಹ್ಯಾಪಿ ಹ್ಯಾಪಿ ವೆಡ್ಡಿಂಗ್ ಸಿಕ್ತು ಎಲ್ರ ಬ್ಲೆಸ್ಸಿಂಗ್
ಅಪ್ಪ ಅಮ್ಮ ಬಂಧು ಬಳಗ ಒಪ್ಪಿದಂತ ಪ್ರೀತಿ ನಮದು

ಪ್ರೀತಿ ನೆನ್ನೆ ಇಂದು ಮದುವೆ ಡೈವರ್ಸ್ ನಾಳೆ
ನಮ್ಮದಲ್ಲ ನಮ್ಮದಲ್ಲ ನಮ್ಮದಲ್ಲ ನಮ್ಮದಲ್ಲ
ಏಳು ಜನ್ಮ ಜೋಡಿಯಾಗಿ ಬಾಳೊ ಆಸೆ
ನಮ್ಮದಂತೆ ನಮ್ಮದಂತೆ ನಮ್ಮದಂತೆ ನಮ್ಮದಂತೆ
||ಹ್ಯಾಪಿ ಹ್ಯಾಪಿ ವೆಡ್ಡಿಂಗ್ ಸಿಕ್ತು ಎಲ್ರ ಬ್ಲೆಸ್ಸಿಂಗ್||
ಹುಟ್ಟಿದ್ ಮನೆ ಮೆಟ್ಟಿದ್ ಮನೆ ನಂಟು ನಾವು
ಕಾಯುತ್ತೇವೆ ಕಾಯುತ್ತೇವೆ ಕಾಯುತ್ತೇವೆ ಕಾಯುತ್ತೇವೆ
ಏನೆ ಬರ್ಲಿ ಪ್ರೀತಿಯಿಂದ ಕೂಡಿಕೊಂಡು
ಬಾಳುತ್ತೇವೆ ಬಾಳುತ್ತೇವೆ ಬಾಳುತ್ತೇವೆ ಬಾಳುತ್ತೇವೆ

ಮಮ್ಮಿ ಡ್ಯಾಡಿ ಅಜ್ಜ ಅಜ್ಜಿ ಜೊತೆಗಿದ್ರೆ
ಲವ್ಲಿ ಲೈಫ್ ಲವ್ಲಿ ಲೈಫ್ ಲವ್ಲಿ ಲೈಫ್ ಲವ್ಲಿ ಲೈಫ್
ಅಣ್ಣ ಅತ್ಗೆ ನಾದ್ನಿ ಮೈದ್ನ ಇದ್ದ ಕಡೆ
ಹಬ್ಬದಂತೆ ಹಬ್ಬದಂತೆ ಹಬ್ಬದಂತೆ ಹಬ್ಬವಂತೆ
||ಹ್ಯಾಪಿ ಹ್ಯಾಪಿ ವೆಡ್ಡಿಂಗ್ ಸಿಕ್ತು ಎಲ್ರ ಬ್ಲೆಸ್ಸಿಂಗ್
ಅಪ್ಪ ಅಮ್ಮ ಬಂಧು ಬಳಗ ಒಪ್ಪಿದಂತ ಪ್ರೀತಿ ನಮದು
ಅಪ್ಪ ಅಮ್ಮ ಬಂಧು ಬಳಗ ಒಪ್ಪಿದಂತ ಪ್ರೀತಿ ನಮದು||