ಓ ಬಿಳಿಮುಗಿಲೆ ನಾನು ಬರಲೇ
ಓ ಹೊಂಬಿಸಿಲೆ ಚುಂಬಿಸಿಬಿಡಲೇ
ಕುಕ್ಕುಕುಹೂ ಇಂಚರವೆ ನಿನಗಾಗೆ ಬಂದಿರುವೆ
ತನನಾನನ ವಾಹಿನಿಯೆ ನಿನಗಾಗಿ ಹಾಡಿರುವೆ
ನಿಮ್ಮ ರೀತಿ ನೀತಿ ನನಗೆ ಪ್ರೀತಿ
||ಓ ಬಿಳಿಮುಗಿಲೆ ನಾನು ಬರಲೇ
ಓ ಹೊಂಬಿಸಿಲೆ ಚುಂಬಿಸಿಬಿಡಲೇ||
ಮುಗಿಲಲ್ಲೆ ಮಳೆಯಂತೆ ನೆಲೆದಲ್ಲೆ ಬೆಳೆಯಂತೆ
ಹಸಿರಲ್ಲೆ ಉಸಿರಂತೆ ಹೆಸರಲ್ಲೆ ಮೊಸರಂತೆ
ತೆನೆಯಲ್ಲೆ ಕೆನೆಯಂತೆ ಚಿಗುರುವುದೆ ಕೊನೆಯಂತೆ
ಎಲ್ಲ ಸರಪಳಿ ಎಲ್ಲ ಸರಪಳಿ ಸೃಷ್ಟಿ ಚಿಲಿಪಿಲಿಯಲ್ಲಿ
ಕುಕ್ಕುಕುಹೂ ಇಂಚರವೆ ನಿನಗಾಗೆ ಬಂದಿರುವೆ
ತನನಾನನ ವಾಹಿನಿಯೆ ನಿನಗಾಗಿ ಹಾಡಿರುವೆ
ನಿಮ್ಮ ರೀತಿ ನೀತಿ ನನಗೆ ಪ್ರೀತಿ
||ಓ ಬಿಳಿಮುಗಿಲೆ ನಾನು ಬರಲೇ
ಓ ಹೊಂಬಿಸಿಲೆ ಚುಂಬಿಸಿಬಿಡಲೇ||
ಮುಖ ತೋರೆ ಗಿರಿನವಿಲೇ ಬಳಿ ಬಾರೆ ಮರಿ ಅಳಿಲೆ
ಹೊರ ಬಾರೆ ಅರಗಿಣಿಯೆ ನಗು ಬಾರೆ ನೈದಿಲೆಯೆ
ಹೆಗಲೇರೆ ತಂಬೆಲರೆ ಮುಗಿಲೇರಲು ದಯೆ ತೋರೆ
ಹಾರೊ ಹಕ್ಕಿಯ ಹಾರೊ ಹಕ್ಕಿಯ ಹಾಗೆ ತೇಲುವೆ ನಾನು
ಕುಕ್ಕುಕುಹೂ ಇಂಚರವೆ ನಿನಗಾಗೆ ಬಂದಿರುವೆ
ತನನಾನನ ವಾಹಿನಿಯೆ ನಿನಗಾಗಿ ಹಾಡಿರುವೆ
ನಿಮ್ಮ ರೀತಿ ನೀತಿ ನನಗೆ ಪ್ರೀತಿ
||ಓ ಬಿಳಿಮುಗಿಲೆ ನಾನು ಬರಲೇ
ಓ ಹೊಂಬಿಸಿಲೆ ಚುಂಬಿಸಿಬಿಡಲೇ||
ಓ ಬಿಳಿಮುಗಿಲೆ ನಾನು ಬರಲೇ
ಓ ಹೊಂಬಿಸಿಲೆ ಚುಂಬಿಸಿಬಿಡಲೇ
ಕುಕ್ಕುಕುಹೂ ಇಂಚರವೆ ನಿನಗಾಗೆ ಬಂದಿರುವೆ
ತನನಾನನ ವಾಹಿನಿಯೆ ನಿನಗಾಗಿ ಹಾಡಿರುವೆ
ನಿಮ್ಮ ರೀತಿ ನೀತಿ ನನಗೆ ಪ್ರೀತಿ
||ಓ ಬಿಳಿಮುಗಿಲೆ ನಾನು ಬರಲೇ
ಓ ಹೊಂಬಿಸಿಲೆ ಚುಂಬಿಸಿಬಿಡಲೇ||
ಮುಗಿಲಲ್ಲೆ ಮಳೆಯಂತೆ ನೆಲೆದಲ್ಲೆ ಬೆಳೆಯಂತೆ
ಹಸಿರಲ್ಲೆ ಉಸಿರಂತೆ ಹೆಸರಲ್ಲೆ ಮೊಸರಂತೆ
ತೆನೆಯಲ್ಲೆ ಕೆನೆಯಂತೆ ಚಿಗುರುವುದೆ ಕೊನೆಯಂತೆ
ಎಲ್ಲ ಸರಪಳಿ ಎಲ್ಲ ಸರಪಳಿ ಸೃಷ್ಟಿ ಚಿಲಿಪಿಲಿಯಲ್ಲಿ
ಕುಕ್ಕುಕುಹೂ ಇಂಚರವೆ ನಿನಗಾಗೆ ಬಂದಿರುವೆ
ತನನಾನನ ವಾಹಿನಿಯೆ ನಿನಗಾಗಿ ಹಾಡಿರುವೆ
ನಿಮ್ಮ ರೀತಿ ನೀತಿ ನನಗೆ ಪ್ರೀತಿ
||ಓ ಬಿಳಿಮುಗಿಲೆ ನಾನು ಬರಲೇ
ಓ ಹೊಂಬಿಸಿಲೆ ಚುಂಬಿಸಿಬಿಡಲೇ||
ಮುಖ ತೋರೆ ಗಿರಿನವಿಲೇ ಬಳಿ ಬಾರೆ ಮರಿ ಅಳಿಲೆ
ಹೊರ ಬಾರೆ ಅರಗಿಣಿಯೆ ನಗು ಬಾರೆ ನೈದಿಲೆಯೆ
ಹೆಗಲೇರೆ ತಂಬೆಲರೆ ಮುಗಿಲೇರಲು ದಯೆ ತೋರೆ
ಹಾರೊ ಹಕ್ಕಿಯ ಹಾರೊ ಹಕ್ಕಿಯ ಹಾಗೆ ತೇಲುವೆ ನಾನು
ಕುಕ್ಕುಕುಹೂ ಇಂಚರವೆ ನಿನಗಾಗೆ ಬಂದಿರುವೆ
ತನನಾನನ ವಾಹಿನಿಯೆ ನಿನಗಾಗಿ ಹಾಡಿರುವೆ
ನಿಮ್ಮ ರೀತಿ ನೀತಿ ನನಗೆ ಪ್ರೀತಿ
||ಓ ಬಿಳಿಮುಗಿಲೆ ನಾನು ಬರಲೇ
ಓ ಹೊಂಬಿಸಿಲೆ ಚುಂಬಿಸಿಬಿಡಲೇ||
Oh Bilimugile song lyrics from Kannada Movie Police Power starring Devaraj, Prema, Sudheer, Lyrics penned by Hamsalekha Sung by Manu, S Janaki, Music Composed by Hamsalekha, film is Directed by Yogish Hunsur and film is released on 1995