ನೂರು ಜನುಮವಾಗಲಿ…..
ಪ್ರೀತಿ ಹೀಗೆ ಸಾಗಲಿ……..
ಸ್ನೇಹವೋ ಮಧುರ ಪ್ರೀತಿಯೋ ಅಮರ
ನೂರು ಜನುಮವಾಗಲಿ…..
ಪ್ರೀತಿ ಹೀಗೆ ಸಾಗಲಿ……
ಸ್ನೇಹವೋ ಮಧುರ ಪ್ರೀತಿಯೋ ಅಮರ
ನೂರು ಜನುಮವಾಗಲಿ…..
ಪ್ರೀತಿ ಹೀಗೆ ಸಾಗಲಿ…..
ನೂರಾರು ಬಾರಿ ನಾನು ಹುಟ್ಟದೆ
ಓಡೋಡಿ ಈ ಕಡಲ ಮುಟ್ಟಿದೆ
ಆಸೆಲಿ ನಾ ಮನೆಯ ಕಟ್ಟಿದೆ
ಪ್ರೀತಿಲಿ ನೀ ಕದವ ತಟ್ಟಿದೆ
ಅಳಿವೆ ಇಲ್ಲ ಅಗಲಿಕೆ ಇಲ್ಲ
ನನ್ನ ನಿನ್ನ ಪ್ರೇಮಕಥೆಗೆ ಕೊನೆಯೆ ಇಲ್ಲ
||ನೂರು ಜನುಮವಾಗಲಿ…..
ಪ್ರೀತಿ ಹೀಗೆ ಸಾಗಲಿ……..
ಸ್ನೇಹವೋ ಮಧುರ ಪ್ರೀತಿಯೋ ಅಮರ||
||ನೂರು ಜನುಮವಾಗಲಿ…..
ಪ್ರೀತಿ ಹೀಗೆ ಸಾಗಲಿ…..||
ನೂರಾರು ಪ್ರೇಮಕಥೆ ಜೊತೆಯಲಿ
ಈ ನಮ್ಮ ಸಂಗೀತ ಬೆರೆಯಲಿ
ಹೋರಾಡಿ ಹೋದವರ ಎದೆಯಲಿ
ಈ ಹಾಡು ಆನಂದ ತುಂಬಲಿ
ನೆನಪುಗಳಿಂದ ಕನಸ್ಸುಗಳಿಂದ
ನಾನು ನೀನು ಹಾಡಿ ಹಾಡಿ ಲೋಕ ಮರೆಯುವ
||ನೂರು ಜನುಮವಾಗಲಿ…..
ಪ್ರೀತಿ ಹೀಗೆ ಸಾಗಲಿ……..
ಸ್ನೇಹವೋ ಮಧುರ ಪ್ರೀತಿಯೋ ಅಮರ||
||ನೂರು ಜನುಮವಾಗಲಿ…..
ಪ್ರೀತಿ ಹೀಗೆ ಸಾಗಲಿ……..
ಸ್ನೇಹವೋ ಮಧುರ ಪ್ರೀತಿಯೋ ಅಮರ||
||ನೂರು ಜನುಮವಾಗಲಿ…..
ಪ್ರೀತಿ ಹೀಗೆ ಸಾಗಲಿ…..||
||ನೂರು ಜನುಮವಾಗಲಿ…..
ಪ್ರೀತಿ ಹೀಗೆ ಸಾಗಲಿ…..||
ನೂರು ಜನುಮವಾಗಲಿ…..
ಪ್ರೀತಿ ಹೀಗೆ ಸಾಗಲಿ……..
ಸ್ನೇಹವೋ ಮಧುರ ಪ್ರೀತಿಯೋ ಅಮರ
ನೂರು ಜನುಮವಾಗಲಿ…..
ಪ್ರೀತಿ ಹೀಗೆ ಸಾಗಲಿ……
ಸ್ನೇಹವೋ ಮಧುರ ಪ್ರೀತಿಯೋ ಅಮರ
ನೂರು ಜನುಮವಾಗಲಿ…..
ಪ್ರೀತಿ ಹೀಗೆ ಸಾಗಲಿ…..
ನೂರಾರು ಬಾರಿ ನಾನು ಹುಟ್ಟದೆ
ಓಡೋಡಿ ಈ ಕಡಲ ಮುಟ್ಟಿದೆ
ಆಸೆಲಿ ನಾ ಮನೆಯ ಕಟ್ಟಿದೆ
ಪ್ರೀತಿಲಿ ನೀ ಕದವ ತಟ್ಟಿದೆ
ಅಳಿವೆ ಇಲ್ಲ ಅಗಲಿಕೆ ಇಲ್ಲ
ನನ್ನ ನಿನ್ನ ಪ್ರೇಮಕಥೆಗೆ ಕೊನೆಯೆ ಇಲ್ಲ
||ನೂರು ಜನುಮವಾಗಲಿ…..
ಪ್ರೀತಿ ಹೀಗೆ ಸಾಗಲಿ……..
ಸ್ನೇಹವೋ ಮಧುರ ಪ್ರೀತಿಯೋ ಅಮರ||
||ನೂರು ಜನುಮವಾಗಲಿ…..
ಪ್ರೀತಿ ಹೀಗೆ ಸಾಗಲಿ…..||
ನೂರಾರು ಪ್ರೇಮಕಥೆ ಜೊತೆಯಲಿ
ಈ ನಮ್ಮ ಸಂಗೀತ ಬೆರೆಯಲಿ
ಹೋರಾಡಿ ಹೋದವರ ಎದೆಯಲಿ
ಈ ಹಾಡು ಆನಂದ ತುಂಬಲಿ
ನೆನಪುಗಳಿಂದ ಕನಸ್ಸುಗಳಿಂದ
ನಾನು ನೀನು ಹಾಡಿ ಹಾಡಿ ಲೋಕ ಮರೆಯುವ
||ನೂರು ಜನುಮವಾಗಲಿ…..
ಪ್ರೀತಿ ಹೀಗೆ ಸಾಗಲಿ……..
ಸ್ನೇಹವೋ ಮಧುರ ಪ್ರೀತಿಯೋ ಅಮರ||
||ನೂರು ಜನುಮವಾಗಲಿ…..
ಪ್ರೀತಿ ಹೀಗೆ ಸಾಗಲಿ……..
ಸ್ನೇಹವೋ ಮಧುರ ಪ್ರೀತಿಯೋ ಅಮರ||
||ನೂರು ಜನುಮವಾಗಲಿ…..
ಪ್ರೀತಿ ಹೀಗೆ ಸಾಗಲಿ…..||
||ನೂರು ಜನುಮವಾಗಲಿ…..
ಪ್ರೀತಿ ಹೀಗೆ ಸಾಗಲಿ…..||
Nooru Janmavaagali song lyrics from Kannada Movie Police Power starring Devaraj, Prema, Sudheer, Lyrics penned by Hamsalekha Sung by Manu, Chithra, Music Composed by Hamsalekha, film is Directed by Yogish Hunsur and film is released on 1995