Naa Bareda Kavanadali Lyrics

ನಾ ಬರೆದ ಕವನದಲಿ Lyrics

in Phoenix

in ಫೀನಿಕ್ಸ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಾ ಬರೆದ ಕವನದಲಿ
ಒಂದೊಂದು ಸಾಲಿನಲಿ
ನೀ ತಂದ ಹೊಸ ಆಸೆ
ಮನೆ ಮಾಡಿದೆ
ಹಿತವಾದ ನೋವೊಂದು
ಹರಿದಾಡಿದೆ
ನೀ ತಂದ ಹೊಸ ಆಸೆ
ಮನೆ ಮಾಡಿದೆ
ಹಿತವಾದ ನೋವೊಂದು
ಹರಿದಾಡಿದೆ

ನಾ ಬರೆದ ಕವನದಲಿ
ಒಂದೊಂದು ಸಾಲಿನಲಿ
ನೀ ತಂದ ಹೊಸ ಆಸೆ
ಮನೆ ಮಾಡಿದೆ
ಹಿತವಾದ ನೋವೊಂದು
ಹರಿದಾಡಿದೆ
 
|| ನಾ ಬರೆದ ಕವನದಲಿ…||

ಊರೆಲ್ಲಾ ಅಲೆದಾಡಿ ಸೋತೆನು ಚಿನ್ನ
ಏತಕೊ ಕಾಣೆ ಮರೆಯೆನು ನಿನ್ನ
ಬೇರಾವ ಹೆಣ್ಣಲ್ಲೂ ಆಸೆಯೇ ಇಲ್ಲ
ನೀ ದೂರಾದರೆ ಬದುಕೇ ಇಲ್ಲಾ
ಈ ಸೆರೆಯ ಬಿಡಿಸುವೆಯಾ
ಆಸರೆಯ ನೀಡುವೆಯಾ
ಈ ಸೆರೆಯ ಬಿಡಿಸುವೆಯಾ
ಆಸರೆಯ ನೀಡುವೆಯಾ
 
|| ನಾ ಬರೆದ ಕವನದಲಿ
ಒಂದೊಂದು ಸಾಲಿನಲಿ
ನೀ ತಂದ ಹೊಸ ಆಸೆ
ಮನೆ ಮಾಡಿದೆ
ಹಿತವಾದ ನೋವೊಂದು
ಹರಿದಾಡಿದೆ
ನಾ ಬರೆದ ಕವನದಲಿ….||

ಈ ಪ್ರೇಮ ರೂಪವ ಕಾಣಲು ಬಂದೆ
ಕಾಮದ ಮೂರ್ತಿಯ ಕೈವಶವಾದೆ…
ಆಆ…ಆ ಆ ಆ ಆ…
ನಾನಿಂದು ಏನಾದೆ ಅರಿಯದೆ ಹೋದೆ
ನೆಮ್ಮದಿ ಕಾಣದೆ ಕಂಗಾಲಾದೆ
ಕಾಮದಲಿ ನಾ ನೊಂದೆ
ಬೇಗೆಯಲಿ ಬಲು ಬೆಂದೆ
ಕಾಮದಲಿ ನಾ ನೊಂದೆ
ಬೇಗೆಯಲಿ ಬಲು ಬೆಂದೆ
 
|| ನಾ ಬರೆದ ಕವನದಲಿ
ಒಂದೊಂದು ಸಾಲಿನಲಿ
ನೀ ತಂದ ಹೊಸ ಆಸೆ
ಮನೆ ಮಾಡಿದೆ
ಹಿತವಾದ ನೋವೊಂದು
ಹರಿದಾಡಿದೆ
ಅಹ್ಹಹ್ಹ ಅಹ್ಹಹ್ಹಹ್ಹಾ
ಅಹ್ಹಹ್ಹ ಅಹ್ಹಹ್ಹಹ್ಹಾ 
ಹಿತವಾದ ನೋವೊಂದು
ಹರಿದಾಡಿದೆ
 
ನಾ ಬರೆದ ಕವನದಲಿ
ಕವನದಲಿ ಕವನದಲಿ…..||

ನಾ ಬರೆದ ಕವನದಲಿ
ಒಂದೊಂದು ಸಾಲಿನಲಿ
ನೀ ತಂದ ಹೊಸ ಆಸೆ
ಮನೆ ಮಾಡಿದೆ
ಹಿತವಾದ ನೋವೊಂದು
ಹರಿದಾಡಿದೆ
ನೀ ತಂದ ಹೊಸ ಆಸೆ
ಮನೆ ಮಾಡಿದೆ
ಹಿತವಾದ ನೋವೊಂದು
ಹರಿದಾಡಿದೆ

ನಾ ಬರೆದ ಕವನದಲಿ
ಒಂದೊಂದು ಸಾಲಿನಲಿ
ನೀ ತಂದ ಹೊಸ ಆಸೆ
ಮನೆ ಮಾಡಿದೆ
ಹಿತವಾದ ನೋವೊಂದು
ಹರಿದಾಡಿದೆ
 
|| ನಾ ಬರೆದ ಕವನದಲಿ…||

ಊರೆಲ್ಲಾ ಅಲೆದಾಡಿ ಸೋತೆನು ಚಿನ್ನ
ಏತಕೊ ಕಾಣೆ ಮರೆಯೆನು ನಿನ್ನ
ಬೇರಾವ ಹೆಣ್ಣಲ್ಲೂ ಆಸೆಯೇ ಇಲ್ಲ
ನೀ ದೂರಾದರೆ ಬದುಕೇ ಇಲ್ಲಾ
ಈ ಸೆರೆಯ ಬಿಡಿಸುವೆಯಾ
ಆಸರೆಯ ನೀಡುವೆಯಾ
ಈ ಸೆರೆಯ ಬಿಡಿಸುವೆಯಾ
ಆಸರೆಯ ನೀಡುವೆಯಾ
 
|| ನಾ ಬರೆದ ಕವನದಲಿ
ಒಂದೊಂದು ಸಾಲಿನಲಿ
ನೀ ತಂದ ಹೊಸ ಆಸೆ
ಮನೆ ಮಾಡಿದೆ
ಹಿತವಾದ ನೋವೊಂದು
ಹರಿದಾಡಿದೆ
ನಾ ಬರೆದ ಕವನದಲಿ….||

ಈ ಪ್ರೇಮ ರೂಪವ ಕಾಣಲು ಬಂದೆ
ಕಾಮದ ಮೂರ್ತಿಯ ಕೈವಶವಾದೆ…
ಆಆ…ಆ ಆ ಆ ಆ…
ನಾನಿಂದು ಏನಾದೆ ಅರಿಯದೆ ಹೋದೆ
ನೆಮ್ಮದಿ ಕಾಣದೆ ಕಂಗಾಲಾದೆ
ಕಾಮದಲಿ ನಾ ನೊಂದೆ
ಬೇಗೆಯಲಿ ಬಲು ಬೆಂದೆ
ಕಾಮದಲಿ ನಾ ನೊಂದೆ
ಬೇಗೆಯಲಿ ಬಲು ಬೆಂದೆ
 
|| ನಾ ಬರೆದ ಕವನದಲಿ
ಒಂದೊಂದು ಸಾಲಿನಲಿ
ನೀ ತಂದ ಹೊಸ ಆಸೆ
ಮನೆ ಮಾಡಿದೆ
ಹಿತವಾದ ನೋವೊಂದು
ಹರಿದಾಡಿದೆ
ಅಹ್ಹಹ್ಹ ಅಹ್ಹಹ್ಹಹ್ಹಾ
ಅಹ್ಹಹ್ಹ ಅಹ್ಹಹ್ಹಹ್ಹಾ 
ಹಿತವಾದ ನೋವೊಂದು
ಹರಿದಾಡಿದೆ
 
ನಾ ಬರೆದ ಕವನದಲಿ
ಕವನದಲಿ ಕವನದಲಿ…..||

Naa Bareda Kavanadali song lyrics from Kannada Movie Phoenix starring Indrajith, Jayalakshmi, H P Saroja, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by Ugra Narasimha and film is released on 1978

Song Details Page Title
Video:
ಸಂಗೀತ ವೀಡಿಯೊ:
Lyricist:

Chi Udayashankar

ಗೀತರಚನೆಕಾರ:

ಚಿ||ಉದಯಶಂಕರ್

Director:

Ugra Narasimha

ನಿರ್ದೇಶಕ:

ಉಗ್ರಾ ನರಸಿಂಹ

Music Director:

Rajan-Nagendra

ಸಂಗೀತ ನಿರ್ದೇಶಕ:

ರಾಜನ್-ನಾಗೇಂದ್ರ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ