Haadithu Baanadi Lyrics

ಹಾಡಿತು ಬಾನಾಡಿ Lyrics

in Phoenix

in ಫೀನಿಕ್ಸ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹಾಡಿತು ಬಾನಾಡಿ
(ಲಲ್ಲಲ್ಲಲಲ್ಲಲ್ಲಲ್ಲಲ್ಲಾ ) 
ಬಾನಲಿ ಓಲಾಡಿ
(ಲಲ್ಲಲ್ಲಲಲ್ಲಲ್ಲಲ್ಲಾ )
ಹಾಡಿತು ಬಾನಾಡಿ
ಬಾನಲಿ ಓಲಾಡಿ
ಮನವ ಅರಳಿಸಿ
ಬಯಕೆ ಮೂಡಿಸಿ
ಉಲ್ಲಾಸ ತುಂಬಿಸಿ

ಹಾಡಿತು ಬಾನಾಡಿ
ಬಾನಲಿ ಓಲಾಡಿ
ಮನವ ಅರಳಿಸಿ
ಬಯಕೆ ಮೂಡಿಸಿ
ಉಲ್ಲಾಸ ತುಂಬಿಸಿ

|| ಹಾಡಿತು ಬಾನಾಡಿ
ಬಾನಲಿ ಓಲಾಡಿ.. ಆಹ್ಹಾ..
ಆಹ್ಹಾ.. ಆಹ್ಹಾ... ಆಹ್ಹಾ..||

ಹ್ಹಾಂ.. ಹ್ಹಾಂ..ಹ್ಹಾಂ..ಹ್ಹಾಂ..
ಹೂವಿಂದ ಮಕರಂದ 
ಹೂವಿಂದ ಮಕರಂದ
ಹಾಯಾಗಿ ಹೀರಲು
ದುಂಬಿಯು ಹಾರಾಡಿತು
ಏನೋ ಹೇಳಿತು
ಲಲ್ಲಲ್ಲಲಲ್ಲಲ್ಲಲ್ಲಾ 
ಲಲ್ಲಲ್ಲಲಲ್ಲಲ್ಲಲ್ಲಾ  
ಹೂವಂದ ಮಕರಂದ 
ಹೂವಂದ ಮಕರಂದ
ನಾನೆಲ್ಲಾ ಬಲ್ಲೆನು
ಮಾತಿನ ಈ ಮೋಡಿಗೆ
ಎಂದೂ ಸೋಲೆನು
ಹೂಂಹೂಂ ಹೂಂಹೂಂ
ಒಹೋ ಹೂಂಹೂಂ
ಹೂಂಹೂಂ ಅಹುಂ ಅಹುಂ
ಆಹಾ ಅಹುಂ ಅಹುಂ 
 
|| ಹಾಡಿತು ಬಾನಾಡಿ
ಬಾನಲಿ ಓಲಾಡಿ
ಮನವ ಅರಳಿಸಿ
ಬಯಕೆ ಮೂಡಿಸಿ
ಉಲ್ಲಾಸ ತುಂಬಿಸಿ
 
ಹಾಡಿತು ಬಾನಾಡಿ
ಬಾನಲಿ ಓಲಾಡಿ....||
 
ಲಲ್ಲಲ್ಲಲಲ್ಲಲ್ಲಲ್ಲಾ 
ಲಲ್ಲಲ್ಲಲಲ್ಲಲ್ಲಲ್ಲಾ 
ಲಲ್ಲಲ್ಲಲಲ್ಲಲ್ಲಲ್ಲಾ  
 
ಹ್ಹಾಂ..  ಹ್ಹಾಂ.. 
ಹ್ಹಾಂ..ಹ್ಹಾಂ..
ಮೀನಂತೆ ಮನಸೆಂದು 
ಮೀನಂತೆ ಮನಸೆಂದು
ಈಜಾಡಿ ನಲಿಯಿತು
ಕಣ್ಣಿನ ಈ ಗಾಳವು
ಬಳಿಗೆ ಸೆಳೆಯಿತು
ಲಲ್ಲಲ್ಲಲಲ್ಲಲ್ಲಲ್ಲಾ 
ಲಲ್ಲಲ್ಲಲಲ್ಲಲ್ಲಲ್ಲಾ 
ಹ್ಹಲಲ್ಲಲ್ಲಲಲ್ಲಲ್ಲಲ್ಲಾ  
 
ನೂರಾರು ಹೂವೇನೋ 
ನೂರಾರು ಹೂವೇನೋ
ಗಿಡದಲ್ಲಿ ಅರಳಿದೆ
ಎಲ್ಲವು ಆ ದೇವನ
ಸೇರಿ ನಲಿವುದೇ..
ನಲಿ ನಲಿ ಒಹೋ ನಲಿ ನಲಿ 
ನಲಿ ನಲಿ ಆಹ್ಹಾಹಾ ಚಿಲಿಪಿಲಿ 
 
|| ಹಾಡಿತು ಬಾನಾಡಿ
ಬಾನಲಿ ಓಲಾಡಿ
ಮನವ ಅರಳಿಸಿ
ಬಯಕೆ ಮೂಡಿಸಿ
ಉಲ್ಲಾಸ ತುಂಬಿಸಿ...||
 
ಆ..ಆಹ್ಹಾಹ್ಹಾ   
ಲಲ್ಲಲ್ಲಲಲ್ಲಲ್ಲಲ್ಲಾ
ಆ..ಆಹ್ಹಾಹ್ಹಾ   
ಲಲ್ಲಲ್ಲಲಲ್ಲಲ್ಲಲ್ಲಾ
ಆ..ಆಹ್ಹಾಹ್ಹಾ   
ಲಲ್ಲಲ್ಲಲಲ್ಲಲ್ಲಲ್ಲಾ
ಆ..ಆಹ್ಹಾಹ್ಹಾ   
ಲಲ್ಲಲ್ಲಲಲ್ಲಲ್ಲಲ್ಲಾ
ಲಲ್ಲಲ್ಲಲಾ ಲಲ್ಲಲ್ಲಲ್ಲಾ
ಲಲ್ಲಲ್ಲಲಾ ಲಲ್ಲಲ್ಲಲ್ಲಾ

ಹಾಡಿತು ಬಾನಾಡಿ
(ಲಲ್ಲಲ್ಲಲಲ್ಲಲ್ಲಲ್ಲಲ್ಲಾ ) 
ಬಾನಲಿ ಓಲಾಡಿ
(ಲಲ್ಲಲ್ಲಲಲ್ಲಲ್ಲಲ್ಲಾ )
ಹಾಡಿತು ಬಾನಾಡಿ
ಬಾನಲಿ ಓಲಾಡಿ
ಮನವ ಅರಳಿಸಿ
ಬಯಕೆ ಮೂಡಿಸಿ
ಉಲ್ಲಾಸ ತುಂಬಿಸಿ

ಹಾಡಿತು ಬಾನಾಡಿ
ಬಾನಲಿ ಓಲಾಡಿ
ಮನವ ಅರಳಿಸಿ
ಬಯಕೆ ಮೂಡಿಸಿ
ಉಲ್ಲಾಸ ತುಂಬಿಸಿ

|| ಹಾಡಿತು ಬಾನಾಡಿ
ಬಾನಲಿ ಓಲಾಡಿ.. ಆಹ್ಹಾ..
ಆಹ್ಹಾ.. ಆಹ್ಹಾ... ಆಹ್ಹಾ..||

ಹ್ಹಾಂ.. ಹ್ಹಾಂ..ಹ್ಹಾಂ..ಹ್ಹಾಂ..
ಹೂವಿಂದ ಮಕರಂದ 
ಹೂವಿಂದ ಮಕರಂದ
ಹಾಯಾಗಿ ಹೀರಲು
ದುಂಬಿಯು ಹಾರಾಡಿತು
ಏನೋ ಹೇಳಿತು
ಲಲ್ಲಲ್ಲಲಲ್ಲಲ್ಲಲ್ಲಾ 
ಲಲ್ಲಲ್ಲಲಲ್ಲಲ್ಲಲ್ಲಾ  
ಹೂವಂದ ಮಕರಂದ 
ಹೂವಂದ ಮಕರಂದ
ನಾನೆಲ್ಲಾ ಬಲ್ಲೆನು
ಮಾತಿನ ಈ ಮೋಡಿಗೆ
ಎಂದೂ ಸೋಲೆನು
ಹೂಂಹೂಂ ಹೂಂಹೂಂ
ಒಹೋ ಹೂಂಹೂಂ
ಹೂಂಹೂಂ ಅಹುಂ ಅಹುಂ
ಆಹಾ ಅಹುಂ ಅಹುಂ 
 
|| ಹಾಡಿತು ಬಾನಾಡಿ
ಬಾನಲಿ ಓಲಾಡಿ
ಮನವ ಅರಳಿಸಿ
ಬಯಕೆ ಮೂಡಿಸಿ
ಉಲ್ಲಾಸ ತುಂಬಿಸಿ
 
ಹಾಡಿತು ಬಾನಾಡಿ
ಬಾನಲಿ ಓಲಾಡಿ....||
 
ಲಲ್ಲಲ್ಲಲಲ್ಲಲ್ಲಲ್ಲಾ 
ಲಲ್ಲಲ್ಲಲಲ್ಲಲ್ಲಲ್ಲಾ 
ಲಲ್ಲಲ್ಲಲಲ್ಲಲ್ಲಲ್ಲಾ  
 
ಹ್ಹಾಂ..  ಹ್ಹಾಂ.. 
ಹ್ಹಾಂ..ಹ್ಹಾಂ..
ಮೀನಂತೆ ಮನಸೆಂದು 
ಮೀನಂತೆ ಮನಸೆಂದು
ಈಜಾಡಿ ನಲಿಯಿತು
ಕಣ್ಣಿನ ಈ ಗಾಳವು
ಬಳಿಗೆ ಸೆಳೆಯಿತು
ಲಲ್ಲಲ್ಲಲಲ್ಲಲ್ಲಲ್ಲಾ 
ಲಲ್ಲಲ್ಲಲಲ್ಲಲ್ಲಲ್ಲಾ 
ಹ್ಹಲಲ್ಲಲ್ಲಲಲ್ಲಲ್ಲಲ್ಲಾ  
 
ನೂರಾರು ಹೂವೇನೋ 
ನೂರಾರು ಹೂವೇನೋ
ಗಿಡದಲ್ಲಿ ಅರಳಿದೆ
ಎಲ್ಲವು ಆ ದೇವನ
ಸೇರಿ ನಲಿವುದೇ..
ನಲಿ ನಲಿ ಒಹೋ ನಲಿ ನಲಿ 
ನಲಿ ನಲಿ ಆಹ್ಹಾಹಾ ಚಿಲಿಪಿಲಿ 
 
|| ಹಾಡಿತು ಬಾನಾಡಿ
ಬಾನಲಿ ಓಲಾಡಿ
ಮನವ ಅರಳಿಸಿ
ಬಯಕೆ ಮೂಡಿಸಿ
ಉಲ್ಲಾಸ ತುಂಬಿಸಿ...||
 
ಆ..ಆಹ್ಹಾಹ್ಹಾ   
ಲಲ್ಲಲ್ಲಲಲ್ಲಲ್ಲಲ್ಲಾ
ಆ..ಆಹ್ಹಾಹ್ಹಾ   
ಲಲ್ಲಲ್ಲಲಲ್ಲಲ್ಲಲ್ಲಾ
ಆ..ಆಹ್ಹಾಹ್ಹಾ   
ಲಲ್ಲಲ್ಲಲಲ್ಲಲ್ಲಲ್ಲಾ
ಆ..ಆಹ್ಹಾಹ್ಹಾ   
ಲಲ್ಲಲ್ಲಲಲ್ಲಲ್ಲಲ್ಲಾ
ಲಲ್ಲಲ್ಲಲಾ ಲಲ್ಲಲ್ಲಲ್ಲಾ
ಲಲ್ಲಲ್ಲಲಾ ಲಲ್ಲಲ್ಲಲ್ಲಾ

Haadithu Baanadi song lyrics from Kannada Movie Phoenix starring Indrajith, Jayalakshmi, H P Saroja, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by Ugra Narasimha and film is released on 1978

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ