Runner Runner Lyrics

ರನ್ನರ್ ರನ್ನರ್ Lyrics

in Phaniyamma

in ಫಣಿಯಮ್ಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ರನ್ನರ್ ರನ್ನರ್
ಹೋ ನಾನು ರನ್ನರ್
ರನ್ನರ್ ರನ್ನರ್
ಹೋ ನಾನು ರನ್ನರ್
ನನ್ನ ಯಜಮಾನರು
ಕಂಪೆನಿ ಸರಕಾರ
ನನ್ನ ಯಜಮಾನರು
ಕಂಪೆನಿ ಸರಕಾರ
 
||ರನ್ನರ್ ರನ್ನರ್
ಹೋ ನಾನು ರನ್ನರ್
ರನ್ನರ್ ರನ್ನರ್||
 
ಖಾಕಿ ಬಟ್ಟೆಯ ಒಳಗೆ
ದಿಲ್ದಾರ ಮನಸು
ಗೆಜ್ಜೆ ಕೋಲಿನ ತುದಿಗೆ
ಹಿತ್ತಾಳೆ ಅಣಸು
ಖಾಕಿ ಬಟ್ಟೆಯ ಒಳಗೆ
ದಿಲ್ದಾರ ಮನಸು
ಗೆಜ್ಜೆ ಕೋಲಿನ ತುದಿಗೆ
ಹಿತ್ತಾಳೆ ಅಣಸು
ಆ ಶಬ್ದ ಕೇಳಿದರೆ
ನಿಮಗೇನು ಕನಸು
ಆ ಶಬ್ದ ಕೇಳಿದರೆ
ನಿಮಗೇನು ಕನಸು
ಓಡೋಡಿ ಬರುವಿರಿ
ತೆರೆದಿಟ್ಟ ಮನಸು
ಓಡೋಡಿ ಬರುವಿರಿ
ತೆರೆದಿಟ್ಟ ಮನಸು
 
||ರನ್ನರ್ ರನ್ನರ್
ಹೋ ನಾನು ರನ್ನರ್||
 
ಸುಖದ ಸುದ್ದಿಯ ತರುವೆ
ಓದುವೆನು ನಿಮಗೆ
ನಿಮ್ಮ ಸುದ್ದಿಯ ಬರೆದು
ಇನ್ನೊಂದು ತುದಿಗೆ
ಸುಖದ ಸುದ್ದಿಯ ತರುವೆ
ಓದುವೆನು ನಿಮಗೆ
ನಿಮ್ಮ ಸುದ್ದಿಯ ಬರೆದು
ಇನ್ನೊಂದು ತುದಿಗೆ
ತಲಪಿಸುವುದೆ ಎನ್ನ ಸುಖ
ಅದು ನನ್ನ ಭಾಗ್ಯ
ತಲಪಿಸುವುದೆ ಎನ್ನ ಸುಖ
ಅದು ನನ್ನ ಭಾಗ್ಯ
ನಿಮ್ಮ ಬಹುಮಾನಗಳೆ
ಪರಮ ಸೌಭಾಗ್ಯ
ನಿಮ್ಮ ಬಹುಮಾನಗಳೆ
ಪರಮ ಸೌಭಾಗ್ಯ
 
||ರನ್ನರ್ ರನ್ನರ್
ಹೋ ನಾನು ರನ್ನರ್||
 
ನೆಂಟ ನೆಂಟರ ಸುದ್ದಿ
ಹಾಕುವೆನು ಗಂಟು
ಬೆಸೆಯುವೆನು ಹೊಸ ಪ್ರೇಮ
ಬೇಕೆ ಹೊಸ ನೆಂಟು
ನೆಂಟ ನೆಂಟರ ಸುದ್ದಿ
ಹಾಕುವೆನು ಗಂಟು
ಬೆಸೆಯುವೆನು ಹೊಸ ಪ್ರೇಮ
ಬೇಕೆ ಹೊಸ ನೆಂಟು
ಆಗಾಗ ತರಲುಂಟು ಸತ್ತವರ ಸುದ್ದಿ
ಆಗಾಗ ತರಲುಂಟು ಸತ್ತವರ ಸುದ್ದಿ
ಏನು ಮಾಡಲಿ ಸ್ವಾಮಿ
ಅದು ಶಿವನ ರೀತಿ
ಏನು ಮಾಡಲಿ ಸ್ವಾಮಿ
ಅದು ಶಿವನ ರೀತಿ
 
||ರನ್ನರ್ ರನ್ನರ್
ಹೋ ನಾನು ರನ್ನರ್||
 
ನನಗು ಜಂಭಗಳುಂಟು
ನಾ ಮೇಘದೂತ
ಹಕ್ಕಿಗಳಿಗೂ ಮಿಗಿಲು
ಈ ನನ್ನ ಓಟ
ನನಗು ಜಂಭಗಳುಂಟು
ನಾ ಮೇಘದೂತ
ಹಕ್ಕಿಗಳಿಗೂ ಮಿಗಿಲು
ಈ ನನ್ನ ಓಟ
ಎಷ್ಟೆಂದರು ನಾನು
ಮಾನವನು ಸ್ವಾಮಿ
ನಿಮ್ಮ ಪ್ರೀತಿಯ ಮುಂದೆ
ಸಣ್ಣ ಆಸಾಮಿ
ಎಷ್ಟೆಂದರು ನಾನು
ಮಾನವನು ಸ್ವಾಮಿ
ನಿಮ್ಮ ಪ್ರೀತಿಯ ಮುಂದೆ
ಸಣ್ಣ ಆಸಾಮಿ
 
||ರನ್ನರ್ ರನ್ನರ್
ಹೋ ನಾನು ರನ್ನರ್
ನನ್ನ ಯಜಮಾನರು
ಕಂಪೆನಿ ಸರಕಾರ||
 
||ರನ್ನರ್ ರನ್ನರ್
ಹೋ ನಾನು ರನ್ನರ್
ನಾನು ರನ್ನರ್
ರನ್ನರ್ ರನ್ನರ್||
 

-
ರನ್ನರ್ ರನ್ನರ್
ಹೋ ನಾನು ರನ್ನರ್
ರನ್ನರ್ ರನ್ನರ್
ಹೋ ನಾನು ರನ್ನರ್
ನನ್ನ ಯಜಮಾನರು
ಕಂಪೆನಿ ಸರಕಾರ
ನನ್ನ ಯಜಮಾನರು
ಕಂಪೆನಿ ಸರಕಾರ
 
||ರನ್ನರ್ ರನ್ನರ್
ಹೋ ನಾನು ರನ್ನರ್
ರನ್ನರ್ ರನ್ನರ್||
 
ಖಾಕಿ ಬಟ್ಟೆಯ ಒಳಗೆ
ದಿಲ್ದಾರ ಮನಸು
ಗೆಜ್ಜೆ ಕೋಲಿನ ತುದಿಗೆ
ಹಿತ್ತಾಳೆ ಅಣಸು
ಖಾಕಿ ಬಟ್ಟೆಯ ಒಳಗೆ
ದಿಲ್ದಾರ ಮನಸು
ಗೆಜ್ಜೆ ಕೋಲಿನ ತುದಿಗೆ
ಹಿತ್ತಾಳೆ ಅಣಸು
ಆ ಶಬ್ದ ಕೇಳಿದರೆ
ನಿಮಗೇನು ಕನಸು
ಆ ಶಬ್ದ ಕೇಳಿದರೆ
ನಿಮಗೇನು ಕನಸು
ಓಡೋಡಿ ಬರುವಿರಿ
ತೆರೆದಿಟ್ಟ ಮನಸು
ಓಡೋಡಿ ಬರುವಿರಿ
ತೆರೆದಿಟ್ಟ ಮನಸು
 
||ರನ್ನರ್ ರನ್ನರ್
ಹೋ ನಾನು ರನ್ನರ್||
 
ಸುಖದ ಸುದ್ದಿಯ ತರುವೆ
ಓದುವೆನು ನಿಮಗೆ
ನಿಮ್ಮ ಸುದ್ದಿಯ ಬರೆದು
ಇನ್ನೊಂದು ತುದಿಗೆ
ಸುಖದ ಸುದ್ದಿಯ ತರುವೆ
ಓದುವೆನು ನಿಮಗೆ
ನಿಮ್ಮ ಸುದ್ದಿಯ ಬರೆದು
ಇನ್ನೊಂದು ತುದಿಗೆ
ತಲಪಿಸುವುದೆ ಎನ್ನ ಸುಖ
ಅದು ನನ್ನ ಭಾಗ್ಯ
ತಲಪಿಸುವುದೆ ಎನ್ನ ಸುಖ
ಅದು ನನ್ನ ಭಾಗ್ಯ
ನಿಮ್ಮ ಬಹುಮಾನಗಳೆ
ಪರಮ ಸೌಭಾಗ್ಯ
ನಿಮ್ಮ ಬಹುಮಾನಗಳೆ
ಪರಮ ಸೌಭಾಗ್ಯ
 
||ರನ್ನರ್ ರನ್ನರ್
ಹೋ ನಾನು ರನ್ನರ್||
 
ನೆಂಟ ನೆಂಟರ ಸುದ್ದಿ
ಹಾಕುವೆನು ಗಂಟು
ಬೆಸೆಯುವೆನು ಹೊಸ ಪ್ರೇಮ
ಬೇಕೆ ಹೊಸ ನೆಂಟು
ನೆಂಟ ನೆಂಟರ ಸುದ್ದಿ
ಹಾಕುವೆನು ಗಂಟು
ಬೆಸೆಯುವೆನು ಹೊಸ ಪ್ರೇಮ
ಬೇಕೆ ಹೊಸ ನೆಂಟು
ಆಗಾಗ ತರಲುಂಟು ಸತ್ತವರ ಸುದ್ದಿ
ಆಗಾಗ ತರಲುಂಟು ಸತ್ತವರ ಸುದ್ದಿ
ಏನು ಮಾಡಲಿ ಸ್ವಾಮಿ
ಅದು ಶಿವನ ರೀತಿ
ಏನು ಮಾಡಲಿ ಸ್ವಾಮಿ
ಅದು ಶಿವನ ರೀತಿ
 
||ರನ್ನರ್ ರನ್ನರ್
ಹೋ ನಾನು ರನ್ನರ್||
 
ನನಗು ಜಂಭಗಳುಂಟು
ನಾ ಮೇಘದೂತ
ಹಕ್ಕಿಗಳಿಗೂ ಮಿಗಿಲು
ಈ ನನ್ನ ಓಟ
ನನಗು ಜಂಭಗಳುಂಟು
ನಾ ಮೇಘದೂತ
ಹಕ್ಕಿಗಳಿಗೂ ಮಿಗಿಲು
ಈ ನನ್ನ ಓಟ
ಎಷ್ಟೆಂದರು ನಾನು
ಮಾನವನು ಸ್ವಾಮಿ
ನಿಮ್ಮ ಪ್ರೀತಿಯ ಮುಂದೆ
ಸಣ್ಣ ಆಸಾಮಿ
ಎಷ್ಟೆಂದರು ನಾನು
ಮಾನವನು ಸ್ವಾಮಿ
ನಿಮ್ಮ ಪ್ರೀತಿಯ ಮುಂದೆ
ಸಣ್ಣ ಆಸಾಮಿ
 
||ರನ್ನರ್ ರನ್ನರ್
ಹೋ ನಾನು ರನ್ನರ್
ನನ್ನ ಯಜಮಾನರು
ಕಂಪೆನಿ ಸರಕಾರ||
 
||ರನ್ನರ್ ರನ್ನರ್
ಹೋ ನಾನು ರನ್ನರ್
ನಾನು ರನ್ನರ್
ರನ್ನರ್ ರನ್ನರ್||
 

Runner Runner song lyrics from Kannada Movie Phaniyamma starring L V Sharadha, Baby Prathima, Prathibha Kasaravalli, Lyrics penned by Chandrashekhara Kambara Sung by S Janaki, Music Composed by B V Karanth, film is Directed by Prema Karanth and film is released on 1983

Song Details Page Title
Video:
ಸಂಗೀತ ವೀಡಿಯೊ:
ಗೀತರಚನೆಕಾರ:

ಚಂದ್ರಶೇಖರ ಕಂಬಾರ

Singers:

S Janaki

0
ಗಾಯಕರು:

ಎಸ್.ಜಾನಕಿ

Director:

Prema Karanth

ನಿರ್ದೇಶಕ:

ಪ್ರೇಮಾ ಕಾರಂತ್

Music Director:

B V Karanth

ಸಂಗೀತ ನಿರ್ದೇಶಕ:

ಬಿ.ವಿ.ಕಾರಂತ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ