ಕಾಮನಬಿಲ್ಲು ಮೂಡುತ್ತಿದೆ ಕಣ್ಣಿನ ಅಂಬರದಲ್ಲಿ
ರಂಗನು ಕಾಣೊ ಆತುರದಲ್ಲಿ ಸಂಜೆಯು ಹಾರಿದೆ ಬೇಲಿ
ಹಾಳೆಯ ತುಂಬಲು ಪದವು ಕಾಲೂರಿದೆ
ಹವಮಾನವು ಕವಿದಂತಿದೆ ಶುರುವಾಯ್ತು ಮಳೆಹನಿ
ಕಾಮನಬಿಲ್ಲು ಮೂಡುತ್ತಿದೆ ಕಣ್ಣಿನ ಅಂಬರದಲ್ಲಿ
ರಂಗನು ಕಾಣೊ ಆತುರದಲ್ಲಿ ಸಂಜೆಯು ಹಾರಿದೆ ಬೇಲಿ
ದೊಡ್ಡ ಮುಳ್ಳು ಸಣ್ಣ ಮುಳ್ಳು ಒಂದನೊಂದು ಸೇರೊ ಸಮಯ
ಬೀಸೊಗಾಳಿ ಬಳುಕೊ ಬಳ್ಳಿ ನಡುವೆ ಪ್ರಣಯ
ಕಟ್ಟೋಣ ಬಿಡಿಯಿದ್ದ ಮಲ್ಲಿಗೆ ಧಾವಂತ ಏನಿಲ್ಲ ಮೆಲ್ಲಗೆ
ಮುಂಜಾನೆಯೆ ತಡವಾಗಿ ಬಾ ನೀಡುವೆ ಲಂಚವ
||ಕಾಮನಬಿಲ್ಲು ಮೂಡುತ್ತಿದೆ ಕಣ್ಣಿನ ಅಂಬರದಲ್ಲಿ
ರಂಗನು ಕಾಣೊ ಆತುರದಲ್ಲಿ ಸಂಜೆಯು ಹಾರಿದೆ ಬೇಲಿ||