-
ಜೀವದ ಜೀವನ ನಮ್ಮ ಭಾರತ ಭಾವದ ನೆಲೆಗೆ ಉಸಿರಾಗುತ
ಜೀವದ ಜೀವನ ನಮ್ಮ ಭಾರತ ಭಾವದ ನೆಲೆಗೆ ಉಸಿರಾಗುತ
ಪಾವನ ಭೂಮಿ ನನ್ನ ಭಾರತ ಜೀವನ ಧರೆಗೆ ಹೆಸರಾಗುತ
ಹಾಡಿ ಕೊಂಡಾಡಲ ಥಕ ಥೈಯ್ಯ ಥೈಯ್ಯ ನಾಡಿ ನರಕಂಪನ
ಕೂಡಿ ಒಂದಾಗಲು ಸರಿ ಸೈಯ್ಯ ಸೈಯ್ಯ ಸ್ನೇಹದ ಸಿಂಚನ
ಕಣಕಣವೆಲ್ಲ ಕಣಕಣವೆಲ್ಲ ತಾಯ್ನೆಲದ ಝೇಂಕಾರ
ಸಂಚಾರ ಮೈಮನವು ರೋಮಾಂಚನ
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ
ದೊರೆಗಳ ಇತಿಹಾಸ ಯತಿಗಳ ಉಪದೇಶ
ದಾಸ್ಯದ ಬಿಡುಗಡೆಗೆ ಹಿರಿಯರ ಸೆರೆವಾಸ
ದೊರೆಗಳ ಇತಿಹಾಸ ಯತಿಗಳ ಉಪದೇಶ
ದಾಸ್ಯದ ಬಿಡುಗಡೆಗೆ ಹಿರಿಯರ ಸೆರೆವಾಸ
ಜೀವನದಿ ಕಾವೇರಿ ಜಲಮಾತೆ ಯಮುನಾನಂದ
ಹರಿಯುತಿರೆ ಕಲರವದಿ ಕೇಳುತಿರೆ ನಾದದ ರಂಗ
ಧರ್ಮವು ನೂರಾರು ಭಾಷೆಯು ಹಲವಾರು
ಏಕತೆ ನಮ್ಮೊಳಗೆ ಉಸಿರಾಗಲಿ
ಸರಿ ಸೈಯ್ಯ ಸೈಯ್ಯ ಸರಿ ಸೈಯ್ಯ ಸೈಯ್ಯ
ಗಿರಿತಪ್ಪಲೆಲ್ಲ ತಪೋಮಯ
ಜನ ಬೆರಗಾಗುವ ಒಂದು ನವಭಾರತ ಇಂದು ಕೈಬೀಸಿದೆ
ಭಕ್ತಿ ಸಂಕೀರ್ತನೆಯ ನಾಟ್ಯ ಸಂಗೀತಲೆಯ
ದೇಶದ ಉದ್ದಗಲ ವೈಭವ ವರ್ಣಮಯ
(ಈ ಭಾರತ ದಿವ್ಯ ವೃಂದಾವನ ಇಲ್ಲಿ ಜನಿಸಿದ
ನಮ್ಮ ಜನ್ಮ ಪಾವನ ಜಾತಿಮತಗಳ ಮರೆತು
ಒಂದಾಗಿ ಬೆರೆವ ಜೀವನ ಪಾವನ)
ಭಕ್ತಿ ಸಂಕೀರ್ತನೆಯ ನಾಟ್ಯ ಸಂಗೀತಲೆಯ
ದೇಶದ ಉದ್ದಗಲ ವೈಭವ ವರ್ಣಮಯ
ಉಸಿರುಸಿರೆಲ್ಲ ಉಸಿರುಸಿರೆಲ್ಲ ತಾಯ್ನದ ಅಭಿಮಾನ ಅಭಿಯಾನ
ಕೊನೆಯಿರದ ಗುಣಗಾನವು
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ
-
ಜೀವದ ಜೀವನ ನಮ್ಮ ಭಾರತ ಭಾವದ ನೆಲೆಗೆ ಉಸಿರಾಗುತ
ಜೀವದ ಜೀವನ ನಮ್ಮ ಭಾರತ ಭಾವದ ನೆಲೆಗೆ ಉಸಿರಾಗುತ
ಪಾವನ ಭೂಮಿ ನನ್ನ ಭಾರತ ಜೀವನ ಧರೆಗೆ ಹೆಸರಾಗುತ
ಹಾಡಿ ಕೊಂಡಾಡಲ ಥಕ ಥೈಯ್ಯ ಥೈಯ್ಯ ನಾಡಿ ನರಕಂಪನ
ಕೂಡಿ ಒಂದಾಗಲು ಸರಿ ಸೈಯ್ಯ ಸೈಯ್ಯ ಸ್ನೇಹದ ಸಿಂಚನ
ಕಣಕಣವೆಲ್ಲ ಕಣಕಣವೆಲ್ಲ ತಾಯ್ನೆಲದ ಝೇಂಕಾರ
ಸಂಚಾರ ಮೈಮನವು ರೋಮಾಂಚನ
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ
ದೊರೆಗಳ ಇತಿಹಾಸ ಯತಿಗಳ ಉಪದೇಶ
ದಾಸ್ಯದ ಬಿಡುಗಡೆಗೆ ಹಿರಿಯರ ಸೆರೆವಾಸ
ದೊರೆಗಳ ಇತಿಹಾಸ ಯತಿಗಳ ಉಪದೇಶ
ದಾಸ್ಯದ ಬಿಡುಗಡೆಗೆ ಹಿರಿಯರ ಸೆರೆವಾಸ
ಜೀವನದಿ ಕಾವೇರಿ ಜಲಮಾತೆ ಯಮುನಾನಂದ
ಹರಿಯುತಿರೆ ಕಲರವದಿ ಕೇಳುತಿರೆ ನಾದದ ರಂಗ
ಧರ್ಮವು ನೂರಾರು ಭಾಷೆಯು ಹಲವಾರು
ಏಕತೆ ನಮ್ಮೊಳಗೆ ಉಸಿರಾಗಲಿ
ಸರಿ ಸೈಯ್ಯ ಸೈಯ್ಯ ಸರಿ ಸೈಯ್ಯ ಸೈಯ್ಯ
ಗಿರಿತಪ್ಪಲೆಲ್ಲ ತಪೋಮಯ
ಜನ ಬೆರಗಾಗುವ ಒಂದು ನವಭಾರತ ಇಂದು ಕೈಬೀಸಿದೆ
ಭಕ್ತಿ ಸಂಕೀರ್ತನೆಯ ನಾಟ್ಯ ಸಂಗೀತಲೆಯ
ದೇಶದ ಉದ್ದಗಲ ವೈಭವ ವರ್ಣಮಯ
(ಈ ಭಾರತ ದಿವ್ಯ ವೃಂದಾವನ ಇಲ್ಲಿ ಜನಿಸಿದ
ನಮ್ಮ ಜನ್ಮ ಪಾವನ ಜಾತಿಮತಗಳ ಮರೆತು
ಒಂದಾಗಿ ಬೆರೆವ ಜೀವನ ಪಾವನ)
ಭಕ್ತಿ ಸಂಕೀರ್ತನೆಯ ನಾಟ್ಯ ಸಂಗೀತಲೆಯ
ದೇಶದ ಉದ್ದಗಲ ವೈಭವ ವರ್ಣಮಯ
ಉಸಿರುಸಿರೆಲ್ಲ ಉಸಿರುಸಿರೆಲ್ಲ ತಾಯ್ನದ ಅಭಿಮಾನ ಅಭಿಯಾನ
ಕೊನೆಯಿರದ ಗುಣಗಾನವು
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ
Vande Matharam song lyrics from Kannada Movie Pencil Box starring Deeksha D Rai, Samrudh, Aravind Bolar, Lyrics penned by Razak Putthur, Sathyanarayana Punichithaya Perla, Niriksha Shetty Sung by Dr Abhishek Rao, Prashanth Rai Panja, Vaishnavi Ravi, Music Composed by Jaya Karthi, film is Directed by Razak Putthur and film is released on 2019