Rakkeya Kattade Lyrics

ರೆಕ್ಕೆಯ ಕಟ್ಟದೆ Lyrics

in Pencil Box

in ಪೆನ್ಸಿಲ್ ಬಾಕ್ಸ್

LYRIC

Song Details Page after Lyrice

-
ರೆಕ್ಕೆಯ ಕಟ್ಟದೆ ಮೆಟ್ಟಿಲು ಹತ್ತದೆ ಆಕಾಶ ಮುಟ್ಟುವ ಹುನ್ನಾರ
ಕಲ್ಮಶವಿಲ್ಲದ ನಿರ್ಮಲ ಚಿತ್ತದ ಮಕ್ಕಳ ಲೋಕದ ಸಂಚಾರ
ಶಂಕೆಗಳು ಸುಳಿಯೋದಿಲ್ಲ ಚಿಂತೆಗಳು ಉಳಿಯೋದಿಲ್ಲ
ನೆನ್ನಗಳು ಬೇಕಾಗಿಲ್ಲ ನಾಳೆಗಳ ಮರೆಯೊದಿಲ್ಲ
ಎಳೆಯರ ಕಲರವ ಮಧುರ ಮಧುರ
ರೆಕ್ಕೆಯ ಕಟ್ಟದೆ ಮೆಟ್ಟಿಲು ಹತ್ತದೆ ಆಕಾಶ ಮುಟ್ಟುವ ಹುನ್ನಾರ
ಕಲ್ಮಶವಿಲ್ಲದ ನಿರ್ಮಲ ಚಿತ್ತದ ಮಕ್ಕಳ ಲೋಕದ ಸಂಚಾರ
 
ಸ್ವಂತಿಕೆಯಿಂದಲೆ ಸಾಧನೆ ಮಾಡುವ ಬುದ್ದಿಯ ಕೊಟ್ಟವರಾರು
ಗುರುವು ಇದ್ದರೆ ಗುರಿಯು ಇದ್ದರೆ ಮುಂದಿದೆ ದಾರಿ ನೂರಾರು
ಎಳೆಯರ ಬಳಗವು ಎಳೆಯರ ಬಳಗವು ಮಧುರ ಮಧುರ
 
||ರೆಕ್ಕೆಯ ಕಟ್ಟದೆ ಮೆಟ್ಟಿಲು ಹತ್ತದೆ ಆಕಾಶ ಮುಟ್ಟುವ ಹುನ್ನಾರ
ಕಲ್ಮಶವಿಲ್ಲದ ನಿರ್ಮಲ ಚಿತ್ತದ ಮಕ್ಕಳ ಲೋಕದ ಸಂಚಾರ||
 
(ಲೆ ಲೆ ಲೆ ಲೆ ಲೆ ಲೆ ನನ ನ ನನನ ನನನನನ…
ಮಳೆಬಿಲ್ಗೆ ಕೈಚಾಚಿ ಬಣ್ಣನ ಕದಿಯೋರು
ನೆಲದಲ್ಲೆ ಮಲ್ಕೊಂಡು ಚುಕ್ಕಿನ ಎಣಿಸೋರು
ಲೆ ಲೆ ಲೆ ಲೆ ಲೆ ಲೆ ನನ ನ ನನನ ನನನನನ
ಮಳೆಬಿಲ್ಗೆ ಕೈಚಾಚಿ ಬಣ್ಣನ ಕದಿಯೋರು
ನೆಲದಲ್ಲೆ ಮಲ್ಕೊಂಡು ಚುಕ್ಕಿನ ಎಣಿಸೋರು)
 
ಸ್ವಚ್ಚಂದ ಹಾರುವ ಗುಬ್ಬಚ್ಚಿಗಳಿಗೆ ಗೂಡಿನ ಪರಿವೆ ಇಲ್ಲ
ಮುಗ್ಧತೆ ತುಂಬಿದ ಕಂದಮ್ಮಗಳಿಗೆ ಕಿಂಚಿತ್ತು ಭೇದವು ಇಲ್ಲ
ಎಳೆಯರ ಚಿಲಿಪಿಲಿ ಎಳೆಯರ ಚಿಲಿಪಿಲಿ ಮಧುರ ಮಧುರ
 
||ರೆಕ್ಕೆಯ ಕಟ್ಟದೆ ಮೆಟ್ಟಿಲು ಹತ್ತದೆ ಆಕಾಶ ಮುಟ್ಟುವ ಹುನ್ನಾರ
ಕಲ್ಮಶವಿಲ್ಲದ ನಿರ್ಮಲ ಚಿತ್ತದ ಮಕ್ಕಳ ಲೋಕದ ಸಂಚಾರ
ಶಂಕೆಗಳು ಸುಳಿಯೋದಿಲ್ಲ ಚಿಂತೆಗಳು ಉಳಿಯೋದಿಲ್ಲ
ನೆನ್ನಗಳು ಬೇಕಾಗಿಲ್ಲ ನಾಳೆಗಳ ಮರೆಯೊದಿಲ್ಲ
ಎಳೆಯರ ಕಲರವ ಮಧುರ ಮಧುರ||
 
Rakkeya Kattade song lyrics from Kannada Movie Pencil Box starring Deeksha D Rai, Samrudh, Aravind Bolar, Lyrics penned by Razak Putthur Sung by Vaishnavi Ravi, Music Composed by Jaya Karthi, film is Directed by Razak Putthur and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ