Snehane Namma Lyrics

ಸ್ನೇಹನೆ ನಮ್ಮ Lyrics

in Payanigaru

in ಪಯಣಿಗರು

LYRIC

Song Details Page after Lyrice

-
ಸ್ನೇಹನೆ ನಮ್ಮ ಆಸ್ತಿ ಜೀವಕ್ಕಿಂತ ಜಾಸ್ತಿ
ನಮಗಿಲ್ಲ ಯಾವ್ದೆ ಬೀತಿ ಬೇಕಿಲ್ಲ ಸಂಗಾತಿ
ಕೇಳೊ ಗೆಳೆಯ
ಕೇಳೊ ಗೆಳೆಯ
ಫ್ಯಾಮಿಲಿ ಕಿರಿಕ್ಕು ಅಯ್ಯಯ್ಯೊ ಯಾರಿಗೆ ಬೇಕು
ಫ್ರೆಂಡೊಬ್ಬ ಜೊತೆಗಿರಬೇಕು ಜೊತೆಯಲ್ಲಿ ಬಾಟ್ಲಿ ಬೇಕು
ಸ್ವರ್ಗ ಪೆಗ್ಗಲ್ಲೆ ರಾತ್ರಿ ಮಬ್ಬಲ್ಲೆ
ಕುಡಿದು ಕುಣಿಸಿ ತಿಂದು ಕುಣಿದು ಮಜಾ ಮಾಡೋಣ
ಗೆಳೆಯರು ನಾವು ಪಯಣಿಗರು ಸ್ನೇಹವೆ ನಮ್ಮ ಉಸಿರು
ಗೆಳೆಯರು ನಾವು ಪಯಣಿಗರು ಸ್ನೇಹವೆ ನಮ್ಮ ಉಸಿರು
 
ಫ್ರೆಂಡ್‌ ಶಿಪ್ಪಿನ ಗಾಳಿಪಟ ಹಾರ್ತ ಇರಲಿ
ಬೆಳದಿಂಗಳ ಬಾನಿನಂತೆ ತಂಪಾಗಿರ್ಲಿ
ಜೀವದ ಗೆಳೆಯರು ಜೊತೆಯಲ್ಲಿ ಇರಲಿ
ಮಿಸ್‌ ಅಂಡರ್‌ ಸ್ಟಾಂಡಿಂಗ್‌ ಎಂದು ಬರದೆ ಇರ್ಲಿ
ಮನೆಮಠ ಹೆಂಡ್ರು ಮಕ್ಳು ಬ್ಲಾಕ್‌ ಆಂಡ್‌ ವೈಟಲ್‌ ಬಂದ್‌ ಹೋಗ್ಲಿ
ಲೈಫನ್ನೊ ಹೈವೆನು ಕಲರ್‌ ಫುಲ್‌ ಆಗಿಇರಲಿ
ಸ್ವರ್ಗ ಪೆಗ್ಗಲ್ಲೆ ರಾತ್ರಿ ಮಬ್ಬಲ್ಲೆ
ಕುಡಿದು ಕುಣಿಸಿ ತಿಂದು ಕುಣಿದು ಮಜಾ ಮಾಡೋಣ
ಗೆಳೆಯರು ನಾವು ಪಯಣಿಗರು ಸ್ನೇಹವೆ ನಮ್ಮ ಉಸಿರು
ಗೆಳೆಯರು ನಾವು ಪಯಣಿಗರು ಸ್ನೇಹವೆ ನಮ್ಮ ಉಸಿರು
 
ನೋವಲ್ಲು ನಲಿವಲ್ಲು ಗೆಳೆಯ ಬೇಕು
ಗೆಳೆತನದ ಪಯಣವು ಸಾಗ್ಲೆಬೇಕು
ತರಲೆ ತಕರಾರು ಮಾಡೋದು ಮಾಮೂಲಿ
ನ್ಯಾಯ ಪಂಚಾಯ್ತಿ ಬಾರಲ್ಲೆ ಎಂಡಾಗ್ಲಿ
ಮದ್ದು ಎಷ್ಟೆ ಏರಿದ್ರು ಮುಚ್ಕೊಂಡ್‌ ಮನೆಗ್‌ ಹೋಗ್ಬೇಕು
ಅದೇ ಹೆಂಡ್ತಿ ಅದೇ ಮಕ್ಳು ಕಾಮನ್‌ ಲೈಫು ರಿ
ಸ್ವರ್ಗ ಪೆಗ್ಗಲ್ಲೆ ರಾತ್ರಿ ಮಬ್ಬಲ್ಲೆ
ಕುಡಿದು ಕುಣಿಸಿ ತಿಂದು ಕುಣಿದು ಮಜಾ ಮಾಡೋಣ
ಗೆಳೆಯರು ನಾವು ಪಯಣಿಗರು ಸ್ನೇಹವೆ ನಮ್ಮ ಉಸಿರು
ಗೆಳೆಯರು ನಾವು ಪಯಣಿಗರು ಸ್ನೇಹವೆ ನಮ್ಮ ಉಸಿರು
 

-
ಸ್ನೇಹನೆ ನಮ್ಮ ಆಸ್ತಿ ಜೀವಕ್ಕಿಂತ ಜಾಸ್ತಿ
ನಮಗಿಲ್ಲ ಯಾವ್ದೆ ಬೀತಿ ಬೇಕಿಲ್ಲ ಸಂಗಾತಿ
ಕೇಳೊ ಗೆಳೆಯ
ಕೇಳೊ ಗೆಳೆಯ
ಫ್ಯಾಮಿಲಿ ಕಿರಿಕ್ಕು ಅಯ್ಯಯ್ಯೊ ಯಾರಿಗೆ ಬೇಕು
ಫ್ರೆಂಡೊಬ್ಬ ಜೊತೆಗಿರಬೇಕು ಜೊತೆಯಲ್ಲಿ ಬಾಟ್ಲಿ ಬೇಕು
ಸ್ವರ್ಗ ಪೆಗ್ಗಲ್ಲೆ ರಾತ್ರಿ ಮಬ್ಬಲ್ಲೆ
ಕುಡಿದು ಕುಣಿಸಿ ತಿಂದು ಕುಣಿದು ಮಜಾ ಮಾಡೋಣ
ಗೆಳೆಯರು ನಾವು ಪಯಣಿಗರು ಸ್ನೇಹವೆ ನಮ್ಮ ಉಸಿರು
ಗೆಳೆಯರು ನಾವು ಪಯಣಿಗರು ಸ್ನೇಹವೆ ನಮ್ಮ ಉಸಿರು
 
ಫ್ರೆಂಡ್‌ ಶಿಪ್ಪಿನ ಗಾಳಿಪಟ ಹಾರ್ತ ಇರಲಿ
ಬೆಳದಿಂಗಳ ಬಾನಿನಂತೆ ತಂಪಾಗಿರ್ಲಿ
ಜೀವದ ಗೆಳೆಯರು ಜೊತೆಯಲ್ಲಿ ಇರಲಿ
ಮಿಸ್‌ ಅಂಡರ್‌ ಸ್ಟಾಂಡಿಂಗ್‌ ಎಂದು ಬರದೆ ಇರ್ಲಿ
ಮನೆಮಠ ಹೆಂಡ್ರು ಮಕ್ಳು ಬ್ಲಾಕ್‌ ಆಂಡ್‌ ವೈಟಲ್‌ ಬಂದ್‌ ಹೋಗ್ಲಿ
ಲೈಫನ್ನೊ ಹೈವೆನು ಕಲರ್‌ ಫುಲ್‌ ಆಗಿಇರಲಿ
ಸ್ವರ್ಗ ಪೆಗ್ಗಲ್ಲೆ ರಾತ್ರಿ ಮಬ್ಬಲ್ಲೆ
ಕುಡಿದು ಕುಣಿಸಿ ತಿಂದು ಕುಣಿದು ಮಜಾ ಮಾಡೋಣ
ಗೆಳೆಯರು ನಾವು ಪಯಣಿಗರು ಸ್ನೇಹವೆ ನಮ್ಮ ಉಸಿರು
ಗೆಳೆಯರು ನಾವು ಪಯಣಿಗರು ಸ್ನೇಹವೆ ನಮ್ಮ ಉಸಿರು
 
ನೋವಲ್ಲು ನಲಿವಲ್ಲು ಗೆಳೆಯ ಬೇಕು
ಗೆಳೆತನದ ಪಯಣವು ಸಾಗ್ಲೆಬೇಕು
ತರಲೆ ತಕರಾರು ಮಾಡೋದು ಮಾಮೂಲಿ
ನ್ಯಾಯ ಪಂಚಾಯ್ತಿ ಬಾರಲ್ಲೆ ಎಂಡಾಗ್ಲಿ
ಮದ್ದು ಎಷ್ಟೆ ಏರಿದ್ರು ಮುಚ್ಕೊಂಡ್‌ ಮನೆಗ್‌ ಹೋಗ್ಬೇಕು
ಅದೇ ಹೆಂಡ್ತಿ ಅದೇ ಮಕ್ಳು ಕಾಮನ್‌ ಲೈಫು ರಿ
ಸ್ವರ್ಗ ಪೆಗ್ಗಲ್ಲೆ ರಾತ್ರಿ ಮಬ್ಬಲ್ಲೆ
ಕುಡಿದು ಕುಣಿಸಿ ತಿಂದು ಕುಣಿದು ಮಜಾ ಮಾಡೋಣ
ಗೆಳೆಯರು ನಾವು ಪಯಣಿಗರು ಸ್ನೇಹವೆ ನಮ್ಮ ಉಸಿರು
ಗೆಳೆಯರು ನಾವು ಪಯಣಿಗರು ಸ್ನೇಹವೆ ನಮ್ಮ ಉಸಿರು
 

Snehane Namma song lyrics from Kannada Movie Payanigaru starring Lakshman Shivashankar, Ashwin Hasan, Raghavendra Nayak, Lyrics penned by Raj Gopi Sung by Chethan Naik, Music Composed by Vinu Manasu, film is Directed by Raj Gopi and film is released on 2019
Song Details Page Title
Lyricist:

Raj Gopi

ಗೀತರಚನೆಕಾರ:

ರಾಜ್ ಗೋಪಿ

Singers:

Chethan Naik

0
ಗಾಯಕರು:

ಚೇತನ ನಾಯ್ಕ್

Director:

Raj Gopi

ನಿರ್ದೇಶಕ:

ರಾಜ್ ಗೋಪಿ

Music Director:

Vinu Manasu

ಸಂಗೀತ ನಿರ್ದೇಶಕ:

ವಿನು ಮನಸು

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ