ಏನೆಂದೆ ಏನು ಮನವೆ ಏನೆಂದೆ ಏನು ಮನವೆ
ಏನೇನು ಕೊನೆತನ
ಏನೇನು ಕೊನೆತನ
ಏನೆಂದೆ ಏನು ಮನವೆ ಏನೆಂದೆ ಏನು ಮನವೆ
ಏನೇನು ಕೊನೆತನ
ಏನೇನು ಕೊನೆತನ
ಬದುಕಲ್ಲಿ ಬಡತನ ಅದೆ ನಿನ್ನ ಸಿರಿತನ
ಬದುಕಲ್ಲಿ ಬಡತನ ಅದೆ ನಿನ್ನ ಸಿರಿತನ
ಖಾಲಿ ಕಣಜಕ್ಕೆ ನೀನು ತುಂಬಿದೆ ಕಣ್ಣೀರನು
ಖಾಲಿ ಕಣಜಕ್ಕೆ ನೀನು ತುಂಬಿದೆ ಕಣ್ಣೀರನು
ಮನವೇ ಮನವೇ
ಎಲ್ಲವು ನಿನ್ನದೆಂದೆ ನಿಲ್ಲಲು ನೆಲೆ ಕಾಣದೆ
ಎಲ್ಲಿಗೆ ನೀ ನಡೆವೆ ದಾರಿ ಕಾಣದ ಊರಿಗೆ
ಬದುಕು ನಿನ್ನ ದಾರಿಗೆ ಮೋಡ ಕವಿದ ಕತ್ತಲೆ
ಬರಿದು ನಿನ್ನ ಬತ್ತಳೆ ಕಳಚಿ ನಿಂತೆ ಬೆತ್ತಲೆ
ಎಲ್ಲಿಗೆ ಪಯಣ ಅರಿಯದೆ ಮನ
ಎಲ್ಲಿಗೆ ಪಯಣ ಅರಿಯದೆ ಮನ
||ಏನೆಂದೆ ಏನು ಮನವೆ ಏನೆಂದೆ ಏನು ಮನವೆ
ಏನೇನು ಕೊನೆತನ
ಏನೇನು ಕೊನೆತನ||
ಏನಿದು ನಿನ್ನ ಲೀಲೆ ಕರುಣೆಯಿಲ್ಲದ ದೇವರೆ
ಗುಡಿಯ ಗೋಪುರವೇತಕೆ ಕಲ್ಲಿನ ಮನು ಮೂರ್ತಿಯೆ
ತೊಲಗು ಎನ್ನ ಜೀವವೆ ಬೇಡ ಎನಗೆ ಬಾಳುವೆ
ಮರಣ ನಿನ್ನ ಪಾದಕ್ಕೆ ಸೇರುವೆ ನಾ ಮಣ್ಣಿಗೆ
ಏನಿದು ಋಣವು ಅರಿಯದೆ ಮನವು
ಏನಿದು ಋಣವು ಅರಿಯದೆ ಮನವು
||ಏನೆಂದೆ ಏನು ಮನವೆ ಏನೆಂದೆ ಏನು ಮನವೆ
ಏನೇನು ಕೊನೆತನ
ಏನೇನು ಕೊನೆತನ
ಬದುಕಲ್ಲಿ ಬಡತನ ಅದೆ ನಿನ್ನ ಸಿರಿತನ
ಬದುಕಲ್ಲಿ ಬಡತನ ಅದೆ ನಿನ್ನ ಸಿರಿತನ
ಖಾಲಿ ಕಣಜಕ್ಕೆ ನೀನು ತುಂಬಿದೆ ಕಣ್ಣೀರನು
ಖಾಲಿ ಕಣಜಕ್ಕೆ ನೀನು ತುಂಬಿದೆ ಕಣ್ಣೀರನು
ಮನವೇ ಮನವೇ ||
ಏನೆಂದೆ ಏನು ಮನವೆ ಏನೆಂದೆ ಏನು ಮನವೆ
ಏನೇನು ಕೊನೆತನ
ಏನೇನು ಕೊನೆತನ
ಏನೆಂದೆ ಏನು ಮನವೆ ಏನೆಂದೆ ಏನು ಮನವೆ
ಏನೇನು ಕೊನೆತನ
ಏನೇನು ಕೊನೆತನ
ಬದುಕಲ್ಲಿ ಬಡತನ ಅದೆ ನಿನ್ನ ಸಿರಿತನ
ಬದುಕಲ್ಲಿ ಬಡತನ ಅದೆ ನಿನ್ನ ಸಿರಿತನ
ಖಾಲಿ ಕಣಜಕ್ಕೆ ನೀನು ತುಂಬಿದೆ ಕಣ್ಣೀರನು
ಖಾಲಿ ಕಣಜಕ್ಕೆ ನೀನು ತುಂಬಿದೆ ಕಣ್ಣೀರನು
ಮನವೇ ಮನವೇ
ಎಲ್ಲವು ನಿನ್ನದೆಂದೆ ನಿಲ್ಲಲು ನೆಲೆ ಕಾಣದೆ
ಎಲ್ಲಿಗೆ ನೀ ನಡೆವೆ ದಾರಿ ಕಾಣದ ಊರಿಗೆ
ಬದುಕು ನಿನ್ನ ದಾರಿಗೆ ಮೋಡ ಕವಿದ ಕತ್ತಲೆ
ಬರಿದು ನಿನ್ನ ಬತ್ತಳೆ ಕಳಚಿ ನಿಂತೆ ಬೆತ್ತಲೆ
ಎಲ್ಲಿಗೆ ಪಯಣ ಅರಿಯದೆ ಮನ
ಎಲ್ಲಿಗೆ ಪಯಣ ಅರಿಯದೆ ಮನ
||ಏನೆಂದೆ ಏನು ಮನವೆ ಏನೆಂದೆ ಏನು ಮನವೆ
ಏನೇನು ಕೊನೆತನ
ಏನೇನು ಕೊನೆತನ||
ಏನಿದು ನಿನ್ನ ಲೀಲೆ ಕರುಣೆಯಿಲ್ಲದ ದೇವರೆ
ಗುಡಿಯ ಗೋಪುರವೇತಕೆ ಕಲ್ಲಿನ ಮನು ಮೂರ್ತಿಯೆ
ತೊಲಗು ಎನ್ನ ಜೀವವೆ ಬೇಡ ಎನಗೆ ಬಾಳುವೆ
ಮರಣ ನಿನ್ನ ಪಾದಕ್ಕೆ ಸೇರುವೆ ನಾ ಮಣ್ಣಿಗೆ
ಏನಿದು ಋಣವು ಅರಿಯದೆ ಮನವು
ಏನಿದು ಋಣವು ಅರಿಯದೆ ಮನವು
||ಏನೆಂದೆ ಏನು ಮನವೆ ಏನೆಂದೆ ಏನು ಮನವೆ
ಏನೇನು ಕೊನೆತನ
ಏನೇನು ಕೊನೆತನ
ಬದುಕಲ್ಲಿ ಬಡತನ ಅದೆ ನಿನ್ನ ಸಿರಿತನ
ಬದುಕಲ್ಲಿ ಬಡತನ ಅದೆ ನಿನ್ನ ಸಿರಿತನ
ಖಾಲಿ ಕಣಜಕ್ಕೆ ನೀನು ತುಂಬಿದೆ ಕಣ್ಣೀರನು
ಖಾಲಿ ಕಣಜಕ್ಕೆ ನೀನು ತುಂಬಿದೆ ಕಣ್ಣೀರನು
ಮನವೇ ಮನವೇ ||
Yenende song lyrics from Kannada Movie Payana starring Joe Simon, Bhavya, Anupama, Lyrics penned by Joe Simon,Bhagya Raj Sung by Prem Sai, Music Composed by Kumar Eshwar, film is Directed by Joe Simon and film is released on 2019