Preethiye-male Lyrics

ಪ್ರೀತಿಯೆ-ಮೇಲ್ Lyrics

in Payana

in ಪಯಣ

LYRIC

Song Details Page after Lyrice

ಪ್ರೀತಿಯೆ ಪ್ರೀತಿಯೆ ಏನಿದು ನಿನ್ನ ಲೀಲೆ
ಹಾಕಿದೆ ಪ್ರೀತಿಗೆ ಮೋಸದ ಉರುಳ ಮಾಲೆ
ಮೋಸದ ಉರುಳ ಮಾಲೆ
ಪ್ರೀತಿಯೆ ಪ್ರೀತಿಯೆ ಏನಿದು ನಿನ್ನ ಲೀಲೆ
ಏನಿದು ನಿನ್ನ ಲೀಲೆ
 
ಕಂಡ ಕನಸೆಲ್ಲ ಕರಗಿ ನೀರಾಯಿತೆ
ಬಾಳ ಬದುಕೆಲ್ಲ ಕಾಡ ಕಲ್ಲಾಯಿತೆ
ಪಲ್ಲವಿ ಪಲ್ಲವಿ ನೀನಾದೆಯ ಅನುಪಲ್ಲವಿ
 
||ಪ್ರೀತಿಯೆ ಪ್ರೀತಿಯೆ ಏನಿದು ನಿನ್ನ ಲೀಲೆ
ಏನಿದು ನಿನ್ನ ಲೀಲೆ||
 
ಜೇನುಗೂಡೆಲ್ಲ ಹಿಂಡಿ ಹಿಪ್ಪೆಯಾಯಿತೆ
ಮಾವು ಸಿಹಿಯೆಲ್ಲ ಬೇವ ಕಹಿಯಾಯಿತೆ
ಪಲ್ಲವಿ ಪಲ್ಲವಿ ನೀನಾದೆಯ ಅನುಪಲ್ಲವಿ
 
||ಪ್ರೀತಿಯೆ ಪ್ರೀತಿಯೆ ಏನಿದು ನಿನ್ನ ಲೀಲೆ
ಏನಿದು ನಿನ್ನ ಲೀಲೆ||
 

ಪ್ರೀತಿಯೆ ಪ್ರೀತಿಯೆ ಏನಿದು ನಿನ್ನ ಲೀಲೆ
ಹಾಕಿದೆ ಪ್ರೀತಿಗೆ ಮೋಸದ ಉರುಳ ಮಾಲೆ
ಮೋಸದ ಉರುಳ ಮಾಲೆ
ಪ್ರೀತಿಯೆ ಪ್ರೀತಿಯೆ ಏನಿದು ನಿನ್ನ ಲೀಲೆ
ಏನಿದು ನಿನ್ನ ಲೀಲೆ
 
ಕಂಡ ಕನಸೆಲ್ಲ ಕರಗಿ ನೀರಾಯಿತೆ
ಬಾಳ ಬದುಕೆಲ್ಲ ಕಾಡ ಕಲ್ಲಾಯಿತೆ
ಪಲ್ಲವಿ ಪಲ್ಲವಿ ನೀನಾದೆಯ ಅನುಪಲ್ಲವಿ
 
||ಪ್ರೀತಿಯೆ ಪ್ರೀತಿಯೆ ಏನಿದು ನಿನ್ನ ಲೀಲೆ
ಏನಿದು ನಿನ್ನ ಲೀಲೆ||
 
ಜೇನುಗೂಡೆಲ್ಲ ಹಿಂಡಿ ಹಿಪ್ಪೆಯಾಯಿತೆ
ಮಾವು ಸಿಹಿಯೆಲ್ಲ ಬೇವ ಕಹಿಯಾಯಿತೆ
ಪಲ್ಲವಿ ಪಲ್ಲವಿ ನೀನಾದೆಯ ಅನುಪಲ್ಲವಿ
 
||ಪ್ರೀತಿಯೆ ಪ್ರೀತಿಯೆ ಏನಿದು ನಿನ್ನ ಲೀಲೆ
ಏನಿದು ನಿನ್ನ ಲೀಲೆ||
 

Preethiye-male song lyrics from Kannada Movie Payana starring Joe Simon, Bhavya, Anupama, Lyrics penned by Joe Simon Sung by Dineshkumar, Music Composed by Kumar Eshwar, film is Directed by Joe Simon and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ