ಮೊದಲನೇ ದಿನವೇ ಒಲಿದೆ
ನಿನ್ನ ನಡೆಗೆ ಸವಿ ನುಡಿಗೆ
ನಿನ್ನ ನಡೆಗೆ ಸವಿ ನುಡಿಗೆ
ಅನುರಾಗದಿ ಹಾಡಿದೆ ಕವಿತೆ
ಕಂಗಳಲೇ ಮೌನದಲೆ...
|| ಮೊದಲನೇ ದಿನವೇ ಸೋತೆ
ನಿನ್ನ ನಡೆಗೆ ಸವಿ ನುಡಿಗೆ
ನಿನ್ನ ನಡೆಗೆ ಸವಿ ನುಡಿಗೆ….||
ಬಾಳಿನ ಲತೆಯಲಿ ಹೂವಾದೆ...
ಬಾಳಿನ ಕುಸಮಕೆ ಜೇನಾದೆ
ಬಾಳಿನ ಲತೆಯಲಿ ಹೂವಾದೆ...
ಬಾಳಿನ ಕುಸಮಕೆ ಜೇನಾದೆ
ಬಾಳ ಬಯಕೆಯ ನೀನಾದೆ...
ಬಾಳಿಗಾನಂದ ನೀ ತಂದೆ...
ಅಹಹಹ ಲಲಲಲ (ಹಹಹ)
ಲಲಲ (ಅಹ ಅಹ )
ಲಾಲ ಲಾಲ (ಲಲಾ) ಆ
(ಲಲಾ ) ಆ ಲಲಾ ಲಲಾ
ಪ್ರೇಮದ ಕಡಲಲಿ ಮುತ್ತಾದೆ..
ಪ್ರೇಮದ ಬದುಕಿಗೆ ಕಣ್ಣಾದೆ..
ಪ್ರೇಮ ಪಲ್ಲವಿ ನೀನಾದೆ
ಪ್ರೇಮದಾನಂದ ನೀ ತಂದೆ..
ಪ್ರೇಮದಾನಂದ ನೀ ತಂದೆ..
|| ಮೊದಲನೇ ದಿನವೇ ಸೋತೆ
ನಿನ್ನ ನಡೆಗೆ ಸವಿ ನುಡಿಗೆ
ನಿನ್ನ ನಡೆಗೆ ಸವಿ ನುಡಿಗೆ….||
ಈ ದಿನ ಹೊಸತನ ನೀ ತಂದೆ..
ನಾಳಿನ ಬದುಕಿಗೆ ಬೆಳಕಾದೆ
ಈ ದಿನ ಹೊಸತನ ನೀ ತಂದೆ..
ನಾಳಿನ ಬದುಕಿಗೆ ಬೆಳಕಾದೆ
ಪ್ರಾಣ ಪದಕವೇ ನೀನಾದೆ...
ನಾನು ನಿನ್ನಲ್ಲಿ ಒಂದಾದೆ…
ಅಹಹಹ ಲಲಲಲ ಲಲಲ
(ಲಲಾ ಲಲಾ ) ಲಾಲ ಲಾಲ
ಅಹ್ ಅಹಹಾ ಅಹಹಾ ಹೇಹೇ ಆ..
ಆಡುವ ಮಾತಿಗೆ ದನಿಯಾದೆ..
ಹಾಡುವ ಗೀತೆಗೆ ಶೃತಿಯಾದೆ
ಜೀವ ಜೀವವೇ ನೀನಾದೆ
ನಿನ್ನ ಮನದಲ್ಲಿ ನಾನಾದೆ...
ನಿನ್ನ ಮನದಲ್ಲಿ ನಾನಾದೆ...
|| ಮೊದಲನೇ ದಿನವೇ ಒಲಿದೆ
ನಿನ್ನ ನಡೆಗೆ ಸವಿ ನುಡಿಗೆ
ನಿನ್ನ ನಡೆಗೆ ಸವಿ ನುಡಿಗೆ
ಅನುರಾಗದಿ ಹಾಡಿದೆ ಕವಿತೆ
ಕಂಗಳಲೇ ಮೌನದಲೆ...
ಮೊದಲನೇ ದಿನವೇ ಒಲಿದೆ
ನಿನ್ನ ನಡೆಗೆ ಸವಿ ನುಡಿಗೆ
ನಿನ್ನ ನಡೆಗೆ ಸವಿ ನುಡಿಗೆ
ಲಲಲಲ ಲಲಲಲಲ
ಲಲಲಲ ಲಲಲಲ…..||
ಮೊದಲನೇ ದಿನವೇ ಒಲಿದೆ
ನಿನ್ನ ನಡೆಗೆ ಸವಿ ನುಡಿಗೆ
ನಿನ್ನ ನಡೆಗೆ ಸವಿ ನುಡಿಗೆ
ಅನುರಾಗದಿ ಹಾಡಿದೆ ಕವಿತೆ
ಕಂಗಳಲೇ ಮೌನದಲೆ...
|| ಮೊದಲನೇ ದಿನವೇ ಸೋತೆ
ನಿನ್ನ ನಡೆಗೆ ಸವಿ ನುಡಿಗೆ
ನಿನ್ನ ನಡೆಗೆ ಸವಿ ನುಡಿಗೆ….||
ಬಾಳಿನ ಲತೆಯಲಿ ಹೂವಾದೆ...
ಬಾಳಿನ ಕುಸಮಕೆ ಜೇನಾದೆ
ಬಾಳಿನ ಲತೆಯಲಿ ಹೂವಾದೆ...
ಬಾಳಿನ ಕುಸಮಕೆ ಜೇನಾದೆ
ಬಾಳ ಬಯಕೆಯ ನೀನಾದೆ...
ಬಾಳಿಗಾನಂದ ನೀ ತಂದೆ...
ಅಹಹಹ ಲಲಲಲ (ಹಹಹ)
ಲಲಲ (ಅಹ ಅಹ )
ಲಾಲ ಲಾಲ (ಲಲಾ) ಆ
(ಲಲಾ ) ಆ ಲಲಾ ಲಲಾ
ಪ್ರೇಮದ ಕಡಲಲಿ ಮುತ್ತಾದೆ..
ಪ್ರೇಮದ ಬದುಕಿಗೆ ಕಣ್ಣಾದೆ..
ಪ್ರೇಮ ಪಲ್ಲವಿ ನೀನಾದೆ
ಪ್ರೇಮದಾನಂದ ನೀ ತಂದೆ..
ಪ್ರೇಮದಾನಂದ ನೀ ತಂದೆ..
|| ಮೊದಲನೇ ದಿನವೇ ಸೋತೆ
ನಿನ್ನ ನಡೆಗೆ ಸವಿ ನುಡಿಗೆ
ನಿನ್ನ ನಡೆಗೆ ಸವಿ ನುಡಿಗೆ….||
ಈ ದಿನ ಹೊಸತನ ನೀ ತಂದೆ..
ನಾಳಿನ ಬದುಕಿಗೆ ಬೆಳಕಾದೆ
ಈ ದಿನ ಹೊಸತನ ನೀ ತಂದೆ..
ನಾಳಿನ ಬದುಕಿಗೆ ಬೆಳಕಾದೆ
ಪ್ರಾಣ ಪದಕವೇ ನೀನಾದೆ...
ನಾನು ನಿನ್ನಲ್ಲಿ ಒಂದಾದೆ…
ಅಹಹಹ ಲಲಲಲ ಲಲಲ
(ಲಲಾ ಲಲಾ ) ಲಾಲ ಲಾಲ
ಅಹ್ ಅಹಹಾ ಅಹಹಾ ಹೇಹೇ ಆ..
ಆಡುವ ಮಾತಿಗೆ ದನಿಯಾದೆ..
ಹಾಡುವ ಗೀತೆಗೆ ಶೃತಿಯಾದೆ
ಜೀವ ಜೀವವೇ ನೀನಾದೆ
ನಿನ್ನ ಮನದಲ್ಲಿ ನಾನಾದೆ...
ನಿನ್ನ ಮನದಲ್ಲಿ ನಾನಾದೆ...
|| ಮೊದಲನೇ ದಿನವೇ ಒಲಿದೆ
ನಿನ್ನ ನಡೆಗೆ ಸವಿ ನುಡಿಗೆ
ನಿನ್ನ ನಡೆಗೆ ಸವಿ ನುಡಿಗೆ
ಅನುರಾಗದಿ ಹಾಡಿದೆ ಕವಿತೆ
ಕಂಗಳಲೇ ಮೌನದಲೆ...
ಮೊದಲನೇ ದಿನವೇ ಒಲಿದೆ
ನಿನ್ನ ನಡೆಗೆ ಸವಿ ನುಡಿಗೆ
ನಿನ್ನ ನಡೆಗೆ ಸವಿ ನುಡಿಗೆ
ಲಲಲಲ ಲಲಲಲಲ
ಲಲಲಲ ಲಲಲಲ…..||
Modalane Dinave Olide song lyrics from Kannada Movie Pavana Ganga starring Srinath, Aarathi, Ashok, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by Y R Swamy and film is released on 1977