ಹೂವೊಂದು ಬೇಕು ಬಳ್ಳಿಗೆ
ಮಗುವೊಂದು ಬೇಕು ಹೆಣ್ಣಿಗೆ
ಹೂವೊಂದು ಬೇಕು ಬಳ್ಳಿಗೆ
ಮಗುವೊಂದು ಬೇಕು ಹೆಣ್ಣಿಗೆ
ಕಂದನಾ ಸಂತೋಷವೇ
ತಾಯಿಯ ಸೌಭಾಗ್ಯವು
ಬಾಳಿನ ಆನಂದವು....
|| ಹೂವೊಂದು ಬೇಕು ಬಳ್ಳಿಗೆ
ಮಗುವೊಂದು ಬೇಕು ಹೆಣ್ಣಿಗೆ…||
ಬಿಸಿಲಿಗೆ ನೆರಳಿನಂತೆ
ಇರುಳಿಗೆ ಬೆಳಕಿನಂತೆ
ಬಾಳಿಗೆ ಕಂಗಳಂತೆ
ಮಗುವಿನ ಪ್ರೀತಿಯಂತೆ
ಆ...ಆಆ ...ಆಆಆ
ಕಂದನ ತೊದಲು ನುಡಿ
ಜೇನಿನ ಹನಿಗಳಂತೆ
ಕೋಪದಿ ಅಳುವಾಗ
ಜೋಗುಳ ಹಾಡಿದಂತೆ
ಸರಸವೇ ದಿನಾ ಅನುದಿನಾ
ಹೊಸತನ ಹೊಸತನ...ಹೊಸತನ..
|| ಹೂವೊಂದು ಬೇಕು ಬಳ್ಳಿಗೆ
ಮಗುವೊಂದು ಬೇಕು ಹೆಣ್ಣಿಗೆ…||
ಒಣಗಿದ ರೆಂಬೆಯಲಿ
ಹಸುರೆಲೆ ಮೂಡುವುದೆ
ಸೊರಗಿದ ಹೃದಯದಲಿ
ಸಂತಸ ಕಾಣುವುದೆ
ಮೂಡಿದ ಬಯಕೆಗಳು
ಮುಗಿಯಲು ಕನಸಿನೊಳು
ಆಸೆಯು ಚಿಗುರುವುದೆ
ಹರುಷವು ಉಳಿಯುವುದೆ
ಬಳಲಿದೆ ಮನಾ ಅನುದಿನ
ಅನುಕ್ಷಣ ಅನುಕ್ಷಣ ಅನುಕ್ಷಣ ....
|| ಹೂವೊಂದು ಬೇಕು ಬಳ್ಳಿಗೆ
ಮಗುವೊಂದು ಬೇಕು ಹೆಣ್ಣಿಗೆ
ಕಂದನಾ ಸಂತೋಷವೇ
ತಾಯಿಯ ಸೌಭಾಗ್ಯವು
ಬಾಳಿನ ಆನಂದವು....
ಆಆಆ.. ಆಆಆ…..
ಹೂಂಹೂಂಹೂಂಹೂಂ…||
ಹೂವೊಂದು ಬೇಕು ಬಳ್ಳಿಗೆ
ಮಗುವೊಂದು ಬೇಕು ಹೆಣ್ಣಿಗೆ
ಹೂವೊಂದು ಬೇಕು ಬಳ್ಳಿಗೆ
ಮಗುವೊಂದು ಬೇಕು ಹೆಣ್ಣಿಗೆ
ಕಂದನಾ ಸಂತೋಷವೇ
ತಾಯಿಯ ಸೌಭಾಗ್ಯವು
ಬಾಳಿನ ಆನಂದವು....
|| ಹೂವೊಂದು ಬೇಕು ಬಳ್ಳಿಗೆ
ಮಗುವೊಂದು ಬೇಕು ಹೆಣ್ಣಿಗೆ…||
ಬಿಸಿಲಿಗೆ ನೆರಳಿನಂತೆ
ಇರುಳಿಗೆ ಬೆಳಕಿನಂತೆ
ಬಾಳಿಗೆ ಕಂಗಳಂತೆ
ಮಗುವಿನ ಪ್ರೀತಿಯಂತೆ
ಆ...ಆಆ ...ಆಆಆ
ಕಂದನ ತೊದಲು ನುಡಿ
ಜೇನಿನ ಹನಿಗಳಂತೆ
ಕೋಪದಿ ಅಳುವಾಗ
ಜೋಗುಳ ಹಾಡಿದಂತೆ
ಸರಸವೇ ದಿನಾ ಅನುದಿನಾ
ಹೊಸತನ ಹೊಸತನ...ಹೊಸತನ..
|| ಹೂವೊಂದು ಬೇಕು ಬಳ್ಳಿಗೆ
ಮಗುವೊಂದು ಬೇಕು ಹೆಣ್ಣಿಗೆ…||
ಒಣಗಿದ ರೆಂಬೆಯಲಿ
ಹಸುರೆಲೆ ಮೂಡುವುದೆ
ಸೊರಗಿದ ಹೃದಯದಲಿ
ಸಂತಸ ಕಾಣುವುದೆ
ಮೂಡಿದ ಬಯಕೆಗಳು
ಮುಗಿಯಲು ಕನಸಿನೊಳು
ಆಸೆಯು ಚಿಗುರುವುದೆ
ಹರುಷವು ಉಳಿಯುವುದೆ
ಬಳಲಿದೆ ಮನಾ ಅನುದಿನ
ಅನುಕ್ಷಣ ಅನುಕ್ಷಣ ಅನುಕ್ಷಣ ....
|| ಹೂವೊಂದು ಬೇಕು ಬಳ್ಳಿಗೆ
ಮಗುವೊಂದು ಬೇಕು ಹೆಣ್ಣಿಗೆ
ಕಂದನಾ ಸಂತೋಷವೇ
ತಾಯಿಯ ಸೌಭಾಗ್ಯವು
ಬಾಳಿನ ಆನಂದವು....
ಆಆಆ.. ಆಆಆ…..
ಹೂಂಹೂಂಹೂಂಹೂಂ…||
Hoovandu Beku Ballige song lyrics from Kannada Movie Pavana Ganga starring Srinath, Aarathi, Ashok, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by Y R Swamy and film is released on 1977