Yako Yeno Nanage Lyrics

ಯಾಕೊ ಏನೊ ನನಗೆ Lyrics

in Parole

in ಪೆರೋಲ್

LYRIC

Song Details Page after Lyrice

ಯಾಕೊ ಏನೊ ನನಗೆ ! ಲೋಕ !
ಬೇಡವಾಯ್ತು ಕೊನೆಗೆ
ಯಾಕೊ ಏನೊ ಒಳಗೆ | ಏಕಾಂತ |
ಕಾಡುವಂತ ಗಳಿಗೆ.
ಹೃದಯದಲಿ ನೋವು ಇದೆ
ತಡೆಯದಿರು ಒಲವೆ
ಬದುಕು ಸುಂದರ ನೀ ಪ್ರೀತಿಸು
ಬದುಕು ಸುಂದರ ಆರಾಧಿಸು
 
ದಿನ ದಿನ ನಲುಗಿದೆ ಬದುಕು
ಕ್ಷಣ ಕ್ಷಣ ಕರಗಿದೆ ಬೆಳಕು
ಬಾಳಯಾನವಿದು ಮುಗಿಯುತಿದೆ
ಜೀವನ ಅರಿತರೆ ಹೂಬನ
ಬದುಕಿನ ಜೊತೆ ಒಲವಿನ ಕಥೆ
ಬೆಸೆದರೆ ಮನ ಆನಂದ ಕಾಣದೆ
 
ಆನಂದ ಕಾಣದೆ
 
ನನ್ನ ನಿನ್ನ ನಡುವಿನ ಸಲುಗೆ
ಮನ ಮನ ಮಿಲನದ ಬೆಸುಗೆ
ದೂರ ಹೋಗದಿರು ಎನುತಲಿದೆ
ಸಾಯದೆ ಉಳಿಯಲು ಸಾಲದೆ
ಒಲವಿನ ಸೆಲೆ ಬದುಕುವ ಕಲೆ
ಕಲಿಸಲು ಸದಾ ಜೀವಂತವಾಗಿದೆ
 
ಜೀವಂತವಾಗಿದೆ
ಜೀವಂತವಾಗಿದೆ
 
ಯಾಕೊ ಏನೊ ನನಗೆ ! ಲೋಕ !
ಬೇಡವಾಯ್ತು ಕೊನೆಗೆ
ಯಾಕೊ ಏನೊ ಒಳಗೆ | ಏಕಾಂತ |
ಕಾಡುವಂತ ಗಳಿಗೆ.
ಹೃದಯದಲಿ ನೋವು ಇದೆ
ತಡೆಯದಿರು ಒಲವೆ
ಬದುಕು ಸುಂದರ ನೀ ಪ್ರೀತಿಸು
ಬದುಕು ಸುಂದರ ಆರಾಧಿಸು
ಆರಾಧಿಸು ಆರಾಧಿಸು. . .

ಯಾಕೊ ಏನೊ ನನಗೆ ! ಲೋಕ !
ಬೇಡವಾಯ್ತು ಕೊನೆಗೆ
ಯಾಕೊ ಏನೊ ಒಳಗೆ | ಏಕಾಂತ |
ಕಾಡುವಂತ ಗಳಿಗೆ.
ಹೃದಯದಲಿ ನೋವು ಇದೆ
ತಡೆಯದಿರು ಒಲವೆ
ಬದುಕು ಸುಂದರ ನೀ ಪ್ರೀತಿಸು
ಬದುಕು ಸುಂದರ ಆರಾಧಿಸು
 
ದಿನ ದಿನ ನಲುಗಿದೆ ಬದುಕು
ಕ್ಷಣ ಕ್ಷಣ ಕರಗಿದೆ ಬೆಳಕು
ಬಾಳಯಾನವಿದು ಮುಗಿಯುತಿದೆ
ಜೀವನ ಅರಿತರೆ ಹೂಬನ
ಬದುಕಿನ ಜೊತೆ ಒಲವಿನ ಕಥೆ
ಬೆಸೆದರೆ ಮನ ಆನಂದ ಕಾಣದೆ
 
ಆನಂದ ಕಾಣದೆ
 
ನನ್ನ ನಿನ್ನ ನಡುವಿನ ಸಲುಗೆ
ಮನ ಮನ ಮಿಲನದ ಬೆಸುಗೆ
ದೂರ ಹೋಗದಿರು ಎನುತಲಿದೆ
ಸಾಯದೆ ಉಳಿಯಲು ಸಾಲದೆ
ಒಲವಿನ ಸೆಲೆ ಬದುಕುವ ಕಲೆ
ಕಲಿಸಲು ಸದಾ ಜೀವಂತವಾಗಿದೆ
 
ಜೀವಂತವಾಗಿದೆ
ಜೀವಂತವಾಗಿದೆ
 
ಯಾಕೊ ಏನೊ ನನಗೆ ! ಲೋಕ !
ಬೇಡವಾಯ್ತು ಕೊನೆಗೆ
ಯಾಕೊ ಏನೊ ಒಳಗೆ | ಏಕಾಂತ |
ಕಾಡುವಂತ ಗಳಿಗೆ.
ಹೃದಯದಲಿ ನೋವು ಇದೆ
ತಡೆಯದಿರು ಒಲವೆ
ಬದುಕು ಸುಂದರ ನೀ ಪ್ರೀತಿಸು
ಬದುಕು ಸುಂದರ ಆರಾಧಿಸು
ಆರಾಧಿಸು ಆರಾಧಿಸು. . .

Yako Yeno Nanage song lyrics from Kannada Movie Parole starring Kishore, Sooraj, Pradeep, Lyrics penned by S Bahubali Sung by Rajesh Krishnan, Shwetha Mohan, Music Composed by Balaji K Mithran, film is Directed by Shekar and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ