-
ಮನುಜ ಕ್ರೂರಿಯೋ ತನಗೆ ವೈರಿಯೋ
ಮನವು ದ್ವೇಷದಿ ಉರಿವ ಜ್ವಾಲೆಯೋ
ಹಿಡಿದು ಕೈಯ್ಯಲ್ಲಿ ಕತ್ತಿನ
ಕಡಿದು ಹಾಕುವ ರುಂಡನ
ಹರಿಸಿ ನೆತ್ತರ ಕೋಡಿನ
ದಿನವು ಜೀವನ ಕದನ ಕದನ
ಯಾರನ್ನಾರು ಕೊಲ್ಲೋ ಹಕ್ಕು ಇಲ್ಲ
ಕೇಳೋ ನೀನು ಮೂಢ
ಹೋದ ಜೀವ ಮತ್ತೆ ಬರೋದಿಲ್ಲ
ಮೃಗ ಆಗಬೇಡ
ಇಂದು…. ಕತ್ತಿಯ ಮಸೆದು….
ರಕ್ತ ಬಸಿಯೋ ಹಠ
ನಾಳೆ ಭೀಕರವಿದೆಯೋ
ನಿನ್ನ ಕೊನೆಯ ಪುಟ
ಕೊಲ್ಲೋರೆಲ್ಲ ಗೆಲ್ಲೋದಿಲ್ಲ ಸಾವ
ನಾಳೆ ನಿನ್ನ ಗೋರಿ
ನಿನ್ನ ಹಾಗೆ ಪ್ರತಿಯೊಂದು ಜೀವ
ತಪ್ಪು ನಿನ್ನ ದಾರಿ
ನಾನು ನನ್ನದು ಎನ್ನುವ
ಬಾಳೇ ನರಕ ಕಣೋ
-
ಮನುಜ ಕ್ರೂರಿಯೋ ತನಗೆ ವೈರಿಯೋ
ಮನವು ದ್ವೇಷದಿ ಉರಿವ ಜ್ವಾಲೆಯೋ
ಹಿಡಿದು ಕೈಯ್ಯಲ್ಲಿ ಕತ್ತಿನ
ಕಡಿದು ಹಾಕುವ ರುಂಡನ
ಹರಿಸಿ ನೆತ್ತರ ಕೋಡಿನ
ದಿನವು ಜೀವನ ಕದನ ಕದನ
ಯಾರನ್ನಾರು ಕೊಲ್ಲೋ ಹಕ್ಕು ಇಲ್ಲ
ಕೇಳೋ ನೀನು ಮೂಢ
ಹೋದ ಜೀವ ಮತ್ತೆ ಬರೋದಿಲ್ಲ
ಮೃಗ ಆಗಬೇಡ
ಇಂದು…. ಕತ್ತಿಯ ಮಸೆದು….
ರಕ್ತ ಬಸಿಯೋ ಹಠ
ನಾಳೆ ಭೀಕರವಿದೆಯೋ
ನಿನ್ನ ಕೊನೆಯ ಪುಟ
ಕೊಲ್ಲೋರೆಲ್ಲ ಗೆಲ್ಲೋದಿಲ್ಲ ಸಾವ
ನಾಳೆ ನಿನ್ನ ಗೋರಿ
ನಿನ್ನ ಹಾಗೆ ಪ್ರತಿಯೊಂದು ಜೀವ
ತಪ್ಪು ನಿನ್ನ ದಾರಿ
ನಾನು ನನ್ನದು ಎನ್ನುವ
ಬಾಳೇ ನರಕ ಕಣೋ
Manuja Kruriyo song lyrics from Kannada Movie Parole starring Kishore, Sooraj, Pradeep, Lyrics penned by Hrudaya shiva Sung by Harini, Harish, Tippu, Music Composed by Balaji K Mithran, film is Directed by Shekar and film is released on 2010