-
ಆಆಆಆಆಆಆ
ನೀ.. ನನ್ನೊಳಗೆ ನಾ ನಿನ್ನೊಳಗೆ
ನಾವಿರುವ ಎಂದು ಈಗೆ
ನೀ.. ನನ್ನೊಳಗೆ ನಾ ನಿನ್ನೊಳಗೆ
ನಾವಿರುವ ಸವಿಘಳಿಗೆ
ಹೂವ ದುಂಬಿ ಸೇರಿದ ಹಾಗೆ
ನೀನಿರುವೆ..
ಈ ಸಿಹಿಯ ಜೇನು ನಿಂದೇನೆ
ಹೂವ ದುಂಬಿ ಸೇರಿದ ಹಾಗೆ
ನಾನಿರುವೆ..
ಈ ಸಿಹಿಯ ಜೇನು ನಿಂದೇನೆ…ಆಆಆ
||ನೀ.. ನನ್ನೊಳಗೆ ನಾ ನಿನ್ನೊಳಗೆ
ನಾವಿರುವ ಎಂದು ಈಗೆ
ನೀ.. ನನ್ನೊಳಗೆ ನಾ ನಿನ್ನೊಳಗೆ
ನಾವಿರುವ ಸವಿಘಳಿಗೆ||
ಸಂಜೆ ಹೊತ್ತಲಿ ಚಂದ್ರನ ಬೆಳಕಲಿ
ನಿನ್ನಾ ಅಂದ ಕಂಡೇ
ನಾ ನನ್ನೆ ಮರೆತೆ ನಿನ್ನಲಿ ಬೆರೆತೆ
ಮಾತು ಮರೆತು ಹೋದೆ
ನಾ ನನ್ನೆ ಮರೆತೆ ನಿನ್ನಲಿ ಬೆರೆತೆ
ಮಾತು ಮರೆತೋದೆ
ನನ್ನ ಯೌವ್ವನ ನಿನ್ನಕೈಯ್ಯಲಿ
ಕಾಲ ಮರೆಯಬೇಡ
ನೀ ಚುಂಬಿಸು ನೀ ಮುದ್ದಿಸು
ನನ್ನ ಮೈಯ್ಯ ಮರೆಸು
ನೀ ಚುಂಬಿಸು ನೀ ಮುದ್ದಿಸು
ನನ್ನಾ ಮೈಯ್ಯ ಮರೆಸು
||ನೀ.. ನನ್ನೊಳಗೆ ನಾ ನಿನ್ನೊಳಗೆ
ನಾವಿರುವ ಎಂದು ಈಗೆ
ನೀ.. ನನ್ನೊಳಗೆ ನಾ ನಿನ್ನೊಳಗೆ
ನಾವಿರುವ ಸವಿಘಳಿಗೆ||
-
ಆಆಆಆಆಆಆ
ನೀ.. ನನ್ನೊಳಗೆ ನಾ ನಿನ್ನೊಳಗೆ
ನಾವಿರುವ ಎಂದು ಈಗೆ
ನೀ.. ನನ್ನೊಳಗೆ ನಾ ನಿನ್ನೊಳಗೆ
ನಾವಿರುವ ಸವಿಘಳಿಗೆ
ಹೂವ ದುಂಬಿ ಸೇರಿದ ಹಾಗೆ
ನೀನಿರುವೆ..
ಈ ಸಿಹಿಯ ಜೇನು ನಿಂದೇನೆ
ಹೂವ ದುಂಬಿ ಸೇರಿದ ಹಾಗೆ
ನಾನಿರುವೆ..
ಈ ಸಿಹಿಯ ಜೇನು ನಿಂದೇನೆ…ಆಆಆ
||ನೀ.. ನನ್ನೊಳಗೆ ನಾ ನಿನ್ನೊಳಗೆ
ನಾವಿರುವ ಎಂದು ಈಗೆ
ನೀ.. ನನ್ನೊಳಗೆ ನಾ ನಿನ್ನೊಳಗೆ
ನಾವಿರುವ ಸವಿಘಳಿಗೆ||
ಸಂಜೆ ಹೊತ್ತಲಿ ಚಂದ್ರನ ಬೆಳಕಲಿ
ನಿನ್ನಾ ಅಂದ ಕಂಡೇ
ನಾ ನನ್ನೆ ಮರೆತೆ ನಿನ್ನಲಿ ಬೆರೆತೆ
ಮಾತು ಮರೆತು ಹೋದೆ
ನಾ ನನ್ನೆ ಮರೆತೆ ನಿನ್ನಲಿ ಬೆರೆತೆ
ಮಾತು ಮರೆತೋದೆ
ನನ್ನ ಯೌವ್ವನ ನಿನ್ನಕೈಯ್ಯಲಿ
ಕಾಲ ಮರೆಯಬೇಡ
ನೀ ಚುಂಬಿಸು ನೀ ಮುದ್ದಿಸು
ನನ್ನ ಮೈಯ್ಯ ಮರೆಸು
ನೀ ಚುಂಬಿಸು ನೀ ಮುದ್ದಿಸು
ನನ್ನಾ ಮೈಯ್ಯ ಮರೆಸು
||ನೀ.. ನನ್ನೊಳಗೆ ನಾ ನಿನ್ನೊಳಗೆ
ನಾವಿರುವ ಎಂದು ಈಗೆ
ನೀ.. ನನ್ನೊಳಗೆ ನಾ ನಿನ್ನೊಳಗೆ
ನಾವಿರುವ ಸವಿಘಳಿಗೆ||
Nee Nannolage Naa Ninnolage song lyrics from Kannada Movie Parasanga starring Mithra, Akshatha Srinivas, Manoj, Lyrics penned by KMRaghu Sung by Santhosh Venky, Lakshmi, Music Composed by Harshavardhan Raj, film is Directed by K M Raghu and film is released on 2018