Hoovanu Kelu Hege Antha Nanna Madadhi Lyrics

ಹೂವನು ಕೇಳು ಹೇಗೆ ಅಂತ ನನ್ನ ಮುದದಿ Lyrics

in Parasanga

in ಪರಸಂಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೂವನ್ನು ಕೇಳು
ಹೇಗೆ ಅಂತ ನನ್ನಾ ಮಡದಿ
ಯಾರನ್ನೇ ಕೇಳು ಹೇಳುತ್ತಾರೆ ವರದಿ
 
ಹೂವನ್ನು ಕೇಳು
ಹೇಗೆ ಅಂತ ನನ್ನಾ ಮಡದಿ
ಯಾರನ್ನೇ ಕೇಳು ಹೇಳುತ್ತಾರೆ ವರದಿ
 
ಬೆಳದಿಂಗಳ ಹಾಗೆ
ನಗು ಚೆಲ್ಲುತ್ತಾಳೆ
ಹಗಲಿರುಳು ನನ್ನಾ
ಪ್ರೀತಿ ಮಾಡುತ್ತಾಳೆ
ಎದೆಯಾ ಕದದ ಮ್ಯಾಗಿದೆ
ಅವಳೆಸರೂ..
ಅವಳ ಒಳಗೂ ತುಂಬಿದೆ ನನ್ನೆಸರು
 
||ಹೂವನ್ನು ಕೇಳು
ಹೇಗೆ ಅಂತ ನನ್ನಾ ಮಡದಿ
ಯಾರನ್ನೇ ಕೇಳು ಹೇಳುತ್ತಾರೆ ವರದಿ||
 
ಸಯ್ಯಾ ಸಯ್ಯಾ
ಮುದ್ದಾಗಿ ಮಾತು ಆಡೋ ಚೆಲುವೇ
ಚೆಲುವೇ
ಒಂದ್ ಕಂಡ್ಗ ಪ್ರೀತಿ ನಮ್ಮ ನಡುವೆ
ನಂಗತೂ ಪಂಚ ಪ್ರಾಣ ಅವಳು
ಅವಳು
ಬೆಲೆ ಕಟ್ಟಕ್ ಆಗ್ದೆ ಇರೋ ಹರಳು
ಹರಳು
ಅವಳಿಲ್ದೆ ಏನು ಇಲ್ಲಾ
ಅವಳೆ ನನಗೆ ಎಲ್ಲಾ
ನನಗಾಗೆ ಹುಟ್ಟಿರೋ ಹೆಣ್ಣು
ನನ್ ಹೆಂಡ್ತಿ
 
ಎದೆಯಾ ಕದದ ಮ್ಯಾಗಿದೆ
ಅವಳೆಸರೂ..
ಅವಳ ಒಳಗೂ ತುಂಬಿದೆ ನನ್ನೆಸರು
 
ತೂಗಾಡೋ ಪೈರು ಕಂಡ್ಲಅವಳು
ಅವಳೂ
ತುಳುಕಾಡೋ ಇಬ್ನಿ ಕಂಡ್ಲಅವಳು
ಅವಳೂ
ನನ್ನ ಕಂಡ್ರೆ ಅವಲಿಗೆ ಸ್ಯಾನೆ ಇಷ್ಟ..
ಇಷ್ಟಾ
ಬರದಂಗೆ ನೋಡ್ಕೋತೀನಿ ಕಷ್ಟ
ಕಷ್ಟಾ..
ಸುತ್ತೇಳು ಬಾಗಿಲ್ಲ
ಅವಳಂತ ಕೆನ್ನೆ ಗಲ್ಲ
ಅವಳಂದ ಹಚ್ಚುಬೆಲ್ಲ ಬಂಗಾರಿ
 
ಎದೆಯಾ ಕದದ ಮ್ಯಾಗಿದೆ
ಅವಳೆಸರೂ..
ಅವಳ ಒಳಗೂ ತುಂಬಿದೆ ನನ್ನೆಸರು

-
ಹೂವನ್ನು ಕೇಳು
ಹೇಗೆ ಅಂತ ನನ್ನಾ ಮಡದಿ
ಯಾರನ್ನೇ ಕೇಳು ಹೇಳುತ್ತಾರೆ ವರದಿ
 
ಹೂವನ್ನು ಕೇಳು
ಹೇಗೆ ಅಂತ ನನ್ನಾ ಮಡದಿ
ಯಾರನ್ನೇ ಕೇಳು ಹೇಳುತ್ತಾರೆ ವರದಿ
 
ಬೆಳದಿಂಗಳ ಹಾಗೆ
ನಗು ಚೆಲ್ಲುತ್ತಾಳೆ
ಹಗಲಿರುಳು ನನ್ನಾ
ಪ್ರೀತಿ ಮಾಡುತ್ತಾಳೆ
ಎದೆಯಾ ಕದದ ಮ್ಯಾಗಿದೆ
ಅವಳೆಸರೂ..
ಅವಳ ಒಳಗೂ ತುಂಬಿದೆ ನನ್ನೆಸರು
 
||ಹೂವನ್ನು ಕೇಳು
ಹೇಗೆ ಅಂತ ನನ್ನಾ ಮಡದಿ
ಯಾರನ್ನೇ ಕೇಳು ಹೇಳುತ್ತಾರೆ ವರದಿ||
 
ಸಯ್ಯಾ ಸಯ್ಯಾ
ಮುದ್ದಾಗಿ ಮಾತು ಆಡೋ ಚೆಲುವೇ
ಚೆಲುವೇ
ಒಂದ್ ಕಂಡ್ಗ ಪ್ರೀತಿ ನಮ್ಮ ನಡುವೆ
ನಂಗತೂ ಪಂಚ ಪ್ರಾಣ ಅವಳು
ಅವಳು
ಬೆಲೆ ಕಟ್ಟಕ್ ಆಗ್ದೆ ಇರೋ ಹರಳು
ಹರಳು
ಅವಳಿಲ್ದೆ ಏನು ಇಲ್ಲಾ
ಅವಳೆ ನನಗೆ ಎಲ್ಲಾ
ನನಗಾಗೆ ಹುಟ್ಟಿರೋ ಹೆಣ್ಣು
ನನ್ ಹೆಂಡ್ತಿ
 
ಎದೆಯಾ ಕದದ ಮ್ಯಾಗಿದೆ
ಅವಳೆಸರೂ..
ಅವಳ ಒಳಗೂ ತುಂಬಿದೆ ನನ್ನೆಸರು
 
ತೂಗಾಡೋ ಪೈರು ಕಂಡ್ಲಅವಳು
ಅವಳೂ
ತುಳುಕಾಡೋ ಇಬ್ನಿ ಕಂಡ್ಲಅವಳು
ಅವಳೂ
ನನ್ನ ಕಂಡ್ರೆ ಅವಲಿಗೆ ಸ್ಯಾನೆ ಇಷ್ಟ..
ಇಷ್ಟಾ
ಬರದಂಗೆ ನೋಡ್ಕೋತೀನಿ ಕಷ್ಟ
ಕಷ್ಟಾ..
ಸುತ್ತೇಳು ಬಾಗಿಲ್ಲ
ಅವಳಂತ ಕೆನ್ನೆ ಗಲ್ಲ
ಅವಳಂದ ಹಚ್ಚುಬೆಲ್ಲ ಬಂಗಾರಿ
 
ಎದೆಯಾ ಕದದ ಮ್ಯಾಗಿದೆ
ಅವಳೆಸರೂ..
ಅವಳ ಒಳಗೂ ತುಂಬಿದೆ ನನ್ನೆಸರು

Hoovanu Kelu Hege Antha Nanna Madadhi song lyrics from Kannada Movie Parasanga starring Mithra, Akshatha Srinivas, Manoj, Lyrics penned by V Nagendra Prasad Sung by Vijay Prakash, Music Composed by Harshavardhan Raj, film is Directed by K M Raghu and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ