ನೀನೆಂದರೂ ನಾನೇ
ನಾನೇ ಎಂದರೂ ನೀನೇ…
ವೆಡ್ಡಿಂಗ್ ಆದ ತಕ್ಷಣ…ಆಹಾ..
ಏಳೇಳು ಜನ್ಮಾನೂ
ಇನ್ನೂ ಎಕ್ಸ್ಟ್ರಾ ಆದ್ರೂನೂ
ಮಿಸ್ಸಾಗದು ಬಂಧನ…ಆಹ..ಆಹಾ…
ಇಬ್ಬರಿಗೂ ಒಂದೇ ಪರ್ಸು…
ಇನ್ಮೇಲೆ ಒಂದೇ ಕನಸು…
ಬ್ರಹ್ಮ ಸೈನ್ ಹಾಕಿ ಕೊಟ್ಟ ಲೈಸೆನ್ಸು…
|| ನೀನೆಂದರೂ ನಾನೇ
ನಾನೇ ಎಂದರೂ ನೀನೇ…
ವೆಡ್ಡಿಂಗ್ ಆದ ತಕ್ಷಣ…ಆಹ..ಆಹಾ…||
ಹಾರಾನಾ ಹಾಕೋವಾಗ
ತೋಳೆರಡು ತಾಕೋವಾಗ
ಓ ಮೈ ಗಾಡ್ ಏನೋ ಆಯ್ತು
ನೈಸಾ ರೋಮಾನ್ಸಾ…
ಇಬ್ಬರ ಕಣ್ಣುಗಳಲ್ಲೂ
ಎಷ್ಟೊಂದು ಕಲರ್ಫುಲ್ಲು
ಲವ್ವನ್ನೋ ಕಾಮನಬಿಲ್ಲು
ಐಸಾ ಐಲೆಸ್ಸಾ…
ಸ್ಟಾರ್ಟ್ ಆದ್ರೆ ಸಂಸಾರ
ರಸಭಾವ ಸಂಚಾರ
ಮಿಸ್ಸು ಮಿಸ್ಸಸ್ಸು ಆಗೋ ಲೈಸೆನ್ಸು…
|| ನೀನೆಂದರೂ ನಾನೇ
ನಾನೇ ಎಂದರೂ ನೀನೇ…
ವೆಡ್ಡಿಂಗ್ ಆದ ತಕ್ಷಣ…ಆಹಾ
ಆ ಆ ಆಹಾ…||
ಕೈಯನ್ನು ಕುಲ್ಕಿ ಕುಲ್ಕಿ…
ಹಲ್ಲನ್ನು ಕಿಸ್ದು ಕಿಸ್ದು
ಕೀ ಕೊಟ್ಟ ಬೊಂಬೆ ಹಾಗೆ ಮಾಡು
ಮ್ಯಾರೇಜು….
ಬ್ಲೆಸ್ಸಿಂಗು ಬೇಕು ಅಂತ
ಬಂದೋರ್ಗೆ ಬಗ್ಗಿ ಬಗ್ಗಿ
ಸೊಂಟಾನೆ ಬಿದ್ದೋಗುತ್ತೆ
ಮೈಯ್ಯೇ ಡ್ಯಾಮೇಜು…
ಸಂಬಂಧ ಅನ್ನೋದು
ತುಂಬಾನೇ ದೊಡ್ಡದು
ಮುದ್ದು ಮಡೋಕೆ ಖಾಯಂ ಲೈಸೆನ್ಸು…
|| ನೀನೆಂದರೂ ನಾನೇ
ನಾನೇ ಎಂದರೂ ನೀನೇ…
ವೆಡ್ಡಿಂಗ್ ಆದ ತಕ್ಷಣ…ಆಹ..ಆಹಾ
ಇಬ್ಬರಿಗೂ ಒಂದೇ ಪರ್ಸು…
ಇನ್ಮೇಲೆ ಒಂದೇ ಕನಸು…
ಬ್ರಹ್ಮ ಸೈನ್ ಹಾಕಿ ಕೊಟ್ಟ ಲೈಸೆನ್ಸು…||
ನೀನೆಂದರೂ ನಾನೇ
ನಾನೇ ಎಂದರೂ ನೀನೇ…
ವೆಡ್ಡಿಂಗ್ ಆದ ತಕ್ಷಣ…ಆಹಾ..
ಏಳೇಳು ಜನ್ಮಾನೂ
ಇನ್ನೂ ಎಕ್ಸ್ಟ್ರಾ ಆದ್ರೂನೂ
ಮಿಸ್ಸಾಗದು ಬಂಧನ…ಆಹ..ಆಹಾ…
ಇಬ್ಬರಿಗೂ ಒಂದೇ ಪರ್ಸು…
ಇನ್ಮೇಲೆ ಒಂದೇ ಕನಸು…
ಬ್ರಹ್ಮ ಸೈನ್ ಹಾಕಿ ಕೊಟ್ಟ ಲೈಸೆನ್ಸು…
|| ನೀನೆಂದರೂ ನಾನೇ
ನಾನೇ ಎಂದರೂ ನೀನೇ…
ವೆಡ್ಡಿಂಗ್ ಆದ ತಕ್ಷಣ…ಆಹ..ಆಹಾ…||
ಹಾರಾನಾ ಹಾಕೋವಾಗ
ತೋಳೆರಡು ತಾಕೋವಾಗ
ಓ ಮೈ ಗಾಡ್ ಏನೋ ಆಯ್ತು
ನೈಸಾ ರೋಮಾನ್ಸಾ…
ಇಬ್ಬರ ಕಣ್ಣುಗಳಲ್ಲೂ
ಎಷ್ಟೊಂದು ಕಲರ್ಫುಲ್ಲು
ಲವ್ವನ್ನೋ ಕಾಮನಬಿಲ್ಲು
ಐಸಾ ಐಲೆಸ್ಸಾ…
ಸ್ಟಾರ್ಟ್ ಆದ್ರೆ ಸಂಸಾರ
ರಸಭಾವ ಸಂಚಾರ
ಮಿಸ್ಸು ಮಿಸ್ಸಸ್ಸು ಆಗೋ ಲೈಸೆನ್ಸು…
|| ನೀನೆಂದರೂ ನಾನೇ
ನಾನೇ ಎಂದರೂ ನೀನೇ…
ವೆಡ್ಡಿಂಗ್ ಆದ ತಕ್ಷಣ…ಆಹಾ
ಆ ಆ ಆಹಾ…||
ಕೈಯನ್ನು ಕುಲ್ಕಿ ಕುಲ್ಕಿ…
ಹಲ್ಲನ್ನು ಕಿಸ್ದು ಕಿಸ್ದು
ಕೀ ಕೊಟ್ಟ ಬೊಂಬೆ ಹಾಗೆ ಮಾಡು
ಮ್ಯಾರೇಜು….
ಬ್ಲೆಸ್ಸಿಂಗು ಬೇಕು ಅಂತ
ಬಂದೋರ್ಗೆ ಬಗ್ಗಿ ಬಗ್ಗಿ
ಸೊಂಟಾನೆ ಬಿದ್ದೋಗುತ್ತೆ
ಮೈಯ್ಯೇ ಡ್ಯಾಮೇಜು…
ಸಂಬಂಧ ಅನ್ನೋದು
ತುಂಬಾನೇ ದೊಡ್ಡದು
ಮುದ್ದು ಮಡೋಕೆ ಖಾಯಂ ಲೈಸೆನ್ಸು…
|| ನೀನೆಂದರೂ ನಾನೇ
ನಾನೇ ಎಂದರೂ ನೀನೇ…
ವೆಡ್ಡಿಂಗ್ ಆದ ತಕ್ಷಣ…ಆಹ..ಆಹಾ
ಇಬ್ಬರಿಗೂ ಒಂದೇ ಪರ್ಸು…
ಇನ್ಮೇಲೆ ಒಂದೇ ಕನಸು…
ಬ್ರಹ್ಮ ಸೈನ್ ಹಾಕಿ ಕೊಟ್ಟ ಲೈಸೆನ್ಸು…||
Neenendaru Naane song lyrics from Kannada Movie Parari starring Bullet Prakash, Shravanth, Shrunga, Lyrics penned by V Nagendra Prasad Sung by Indu Nagaraj, Music Composed by J Anoop Seelin, film is Directed by K M Chaithanya and film is released on 2013