Muddu Muddagi Lyrics

ಮುದ್ದು ಮುದ್ದಾಗಿ Lyrics

in Parari

in ಪರಾರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಮುದ್ದು ಮುದ್ದಾಗಿ ಮಾತಾಡುವಾಗ
             ನಿನ್ನ ಚೆಂದ…ಇನ್ನೂ ಚೆಂದ…
ಹೆಣ್ಣು : ಪೆದ್ದು ಪೆದ್ದಾಗಿ ನೀನಾಡುವಾಗ
             ನಿನ್ನ ಚೆಂದ…ಇನ್ನೂ ಚೆಂದ…
ಗಂಡು : ಜೀವನ ಹೂಬಣ ಚೆಂದ ಈಗ ನಿನ್ನಿಂದ
 
|| ಗಂಡು : ಮುದ್ದು ಮುದ್ದಾಗಿ ಮಾತಾಡುವಾಗ
             ನಿನ್ನ ಚೆಂದ…ಇನ್ನೂ ಚೆಂದ….||
 
ಕೋರಸ್‌ : ಮಾಹಿವೇ…ಆಜಾರೆ ಆಜಾ ಮಾಹಿವೇ…
                 ಓ ಆಜಾರೆ ಆಜಾ ಮಾಹಿವೇ…
                 ಹುಯ್ಯೋರೆ ಹುಯ್ಯೋ ಹುಯ್ಯೋರೆ ಹುಯ್ಯೋ
                 ಹುಯ್ಯೋರೆ ಹುಯ್ಯೋ ಹುಯ್ಯೋರೆ…
                     ಹುಯ್ಯೋರೆ ಹುಯ್ಯೋ ಹುಯ್ಯೋರೆ ಹುಯ್ಯೋ
                 ಹುಯ್ಯೋರೆ ಹುಯ್ಯೋ ಹುಯ್ಯೋರೆ…
 
ಹೆಣ್ಣು : ನಿನ್ನೊಂದಿಗೆ ಹೇಗಿದ್ದರೂ
             ಆಯಾಸ ಬೇಜಾರು ಆಗೋದಿಲ್ಲಾ…
ಗಂಡು : ನೀನಿಲ್ಲದ ಸಂತೋಷವು
             ನಂಗಂತೂ ಸಂತೋಷ ನೀಡೋದಿಲ್ಲಾ
ಹೆಣ್ಣು : ನೀನಾಡುವಾ ಸುಳ್ಳು ಸಹ
             ನಿನ್ನಷ್ಟೆ ಮುದ್ದು ಕಣೋ….
ಗಂಡು : ನನ್ನನು ಕಾಡುವ ಕಾಟುಪಾಪ ನೀನೇನೇ…
 
|| ಹೆಣ್ಣು : ಮುದ್ದು ಮುದ್ದಾಗಿ ಮಾತಾಡುವಾಗ
             ನಿನ್ನ ಚೆಂದ…ಇನ್ನೂ ಚೆಂದ…||
 
ಗಂಡು : ಆ ಚಂದ್ರನ ಕಚ್ಚಿ ದಿನ…
             ತಿನ್ನೋದು ನೀನಂತ ಗೊತ್ತಾಗಿದೆ…
ಹೆಣ್ಣು : ರಾತ್ರಿಯೆಲ್ಲಾ ತಾರೆಗಳ
             ದೋಚೋದು ನೀನನ್ನೋ ಶಂಕೆ ಇದೆ…
ಗಂಡು : ನನ್ನ ಎದೆ ಬೀದಿಯಲಿ
             ಹೊಂಗನಸ ವ್ಯಾಪಾರಿ ನೀ
ಹೆಣ್ಣು : ನಿನ್ನದೆ ಗುಂಗಿನ ಹುಚ್ಚಿ ನೋಡು ನಾನೀಗ….
 
|| ಗಂಡು : ಮುದ್ದು ಮುದ್ದಾಗಿ ಮಾತಾಡುವಾಗ
             ನಿನ್ನ ಚೆಂದ…ಇನ್ನೂ ಚೆಂದ…
ಹೆಣ್ಣು : ಪೆದ್ದು ಪೆದ್ದಾಗಿ ನೀನಾಡುವಾಗ
             ನಿನ್ನ ಚೆಂದ…ಇನ್ನೂ ಚೆಂದ…
ಗಂಡು : ಜೀವನ ಹೂಬಣ ಚೆಂದ ಈಗ ನಿನ್ನಿಂದ….||

ಗಂಡು : ಮುದ್ದು ಮುದ್ದಾಗಿ ಮಾತಾಡುವಾಗ
             ನಿನ್ನ ಚೆಂದ…ಇನ್ನೂ ಚೆಂದ…
ಹೆಣ್ಣು : ಪೆದ್ದು ಪೆದ್ದಾಗಿ ನೀನಾಡುವಾಗ
             ನಿನ್ನ ಚೆಂದ…ಇನ್ನೂ ಚೆಂದ…
ಗಂಡು : ಜೀವನ ಹೂಬಣ ಚೆಂದ ಈಗ ನಿನ್ನಿಂದ
 
|| ಗಂಡು : ಮುದ್ದು ಮುದ್ದಾಗಿ ಮಾತಾಡುವಾಗ
             ನಿನ್ನ ಚೆಂದ…ಇನ್ನೂ ಚೆಂದ….||
 
ಕೋರಸ್‌ : ಮಾಹಿವೇ…ಆಜಾರೆ ಆಜಾ ಮಾಹಿವೇ…
                 ಓ ಆಜಾರೆ ಆಜಾ ಮಾಹಿವೇ…
                 ಹುಯ್ಯೋರೆ ಹುಯ್ಯೋ ಹುಯ್ಯೋರೆ ಹುಯ್ಯೋ
                 ಹುಯ್ಯೋರೆ ಹುಯ್ಯೋ ಹುಯ್ಯೋರೆ…
                     ಹುಯ್ಯೋರೆ ಹುಯ್ಯೋ ಹುಯ್ಯೋರೆ ಹುಯ್ಯೋ
                 ಹುಯ್ಯೋರೆ ಹುಯ್ಯೋ ಹುಯ್ಯೋರೆ…
 
ಹೆಣ್ಣು : ನಿನ್ನೊಂದಿಗೆ ಹೇಗಿದ್ದರೂ
             ಆಯಾಸ ಬೇಜಾರು ಆಗೋದಿಲ್ಲಾ…
ಗಂಡು : ನೀನಿಲ್ಲದ ಸಂತೋಷವು
             ನಂಗಂತೂ ಸಂತೋಷ ನೀಡೋದಿಲ್ಲಾ
ಹೆಣ್ಣು : ನೀನಾಡುವಾ ಸುಳ್ಳು ಸಹ
             ನಿನ್ನಷ್ಟೆ ಮುದ್ದು ಕಣೋ….
ಗಂಡು : ನನ್ನನು ಕಾಡುವ ಕಾಟುಪಾಪ ನೀನೇನೇ…
 
|| ಹೆಣ್ಣು : ಮುದ್ದು ಮುದ್ದಾಗಿ ಮಾತಾಡುವಾಗ
             ನಿನ್ನ ಚೆಂದ…ಇನ್ನೂ ಚೆಂದ…||
 
ಗಂಡು : ಆ ಚಂದ್ರನ ಕಚ್ಚಿ ದಿನ…
             ತಿನ್ನೋದು ನೀನಂತ ಗೊತ್ತಾಗಿದೆ…
ಹೆಣ್ಣು : ರಾತ್ರಿಯೆಲ್ಲಾ ತಾರೆಗಳ
             ದೋಚೋದು ನೀನನ್ನೋ ಶಂಕೆ ಇದೆ…
ಗಂಡು : ನನ್ನ ಎದೆ ಬೀದಿಯಲಿ
             ಹೊಂಗನಸ ವ್ಯಾಪಾರಿ ನೀ
ಹೆಣ್ಣು : ನಿನ್ನದೆ ಗುಂಗಿನ ಹುಚ್ಚಿ ನೋಡು ನಾನೀಗ….
 
|| ಗಂಡು : ಮುದ್ದು ಮುದ್ದಾಗಿ ಮಾತಾಡುವಾಗ
             ನಿನ್ನ ಚೆಂದ…ಇನ್ನೂ ಚೆಂದ…
ಹೆಣ್ಣು : ಪೆದ್ದು ಪೆದ್ದಾಗಿ ನೀನಾಡುವಾಗ
             ನಿನ್ನ ಚೆಂದ…ಇನ್ನೂ ಚೆಂದ…
ಗಂಡು : ಜೀವನ ಹೂಬಣ ಚೆಂದ ಈಗ ನಿನ್ನಿಂದ….||

Muddu Muddagi song lyrics from Kannada Movie Parari starring Bullet Prakash, Shravanth, Shrunga, Lyrics penned by Kaviraj Sung by Anuradha Bhat, Anoop Seelin, Music Composed by J Anoop Seelin, film is Directed by K M Chaithanya and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ