ತನ್ಮಯಳಾದೆನು ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ
ನಿನ್ನಲ್ಲೇ ಜೀವವನ್ನೂ ಅಡವಿಟ್ಟು ಬಂದೆ ನಾನು
ಕಣ್ಮುಚ್ಚಿಯೇ ನಾನೋಡಲೇ
ಪುಟವೊಂದನು ... ಹರಿಯುವ ಮುನ್ನವೇ..
ತನ್ಮಯಳಾದೆನು ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ
ತಪ್ಪು ತಿಳಿಯಬೇಡ ನೀನು ಕನಸಿನಲ್ಲಿ ಕಂಡರೆ
ಬೇರೆ ಏನೋ ಹೇಳುವಾಗ ಕಣ್ಣು ತುಂಬಿ ಬಂದರೆ
ಈ ಮನಸಿಗೆ ಭಾಸವು ಇಲ್ಲೇ ನೀನು ನನ್ನ ಕೂಗಿದಂತೇ
ಸಣ್ಣ ಸಲ್ಲಾಪವನ್ನು ಒಂಟಿಯಾಗಿ ನಡೆಸುತ್ತ ನಾ ನಿಂತೇ...
ಮನಸಲ್ಲೆ ಅಂದ ಮಾತು.. ತಡವಾಗಿ ಕೇಳಿತೇನು
ಗೊತ್ತಿಲ್ಲದೇ ನಾ ಗೀಚಲೇ ಹೆಸರೊಂದನು...
ಅಳಿಸುವ ಮುನ್ನವೇ..
ತನ್ಮಯಳಾದೆನು ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ
ಆಆಆ.. ನಾಆಅ ನಾಆಅ ನಾ
ಆಅ ನಾಆಅ ನಾಆಅ ನಾಆಅ
ಪ್ರತಿ ಸಲ ಬಾಗಿಲ ಸದ್ದಿಗೆ ಎದೆಯಲಿ ಸ್ಪಂದನ..
ತೆರೆದರೆ ಬೀಸುವ ಗಾಳಿಯು ಹೇಳಿದೆ ಸಾಂತ್ವನ..
ಓ..ನನ್ನ ವಿರಹವು... ನಿನ್ನಿಂದ ಇನ್ನು ಚಂದ..
ವಿವರಿಸಲಾರೆ ಎಲ್ಲ ನಾ ದೂರದಿಂದ..
ನೆನಪನ್ನೋ ರಾಶಿ ಹಾಕಿ... ಎಣಿಸುತ್ತ ಕೂರಲೇನು...
ಕನ್ನಡಿಯಲಿ ನಾ ಹುಡುಕಲೇ
ನಗುವೊಂದನು.. ಒರಿಸುವ ಮುನ್ನವೇ..
ತನ್ಮಯಳಾದೆನು ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ
ತನ್ಮಯಳಾದೆನು ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ
ನಿನ್ನಲ್ಲೇ ಜೀವವನ್ನೂ ಅಡವಿಟ್ಟು ಬಂದೆ ನಾನು
ಕಣ್ಮುಚ್ಚಿಯೇ ನಾನೋಡಲೇ
ಪುಟವೊಂದನು ... ಹರಿಯುವ ಮುನ್ನವೇ..
ತನ್ಮಯಳಾದೆನು ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ
ತಪ್ಪು ತಿಳಿಯಬೇಡ ನೀನು ಕನಸಿನಲ್ಲಿ ಕಂಡರೆ
ಬೇರೆ ಏನೋ ಹೇಳುವಾಗ ಕಣ್ಣು ತುಂಬಿ ಬಂದರೆ
ಈ ಮನಸಿಗೆ ಭಾಸವು ಇಲ್ಲೇ ನೀನು ನನ್ನ ಕೂಗಿದಂತೇ
ಸಣ್ಣ ಸಲ್ಲಾಪವನ್ನು ಒಂಟಿಯಾಗಿ ನಡೆಸುತ್ತ ನಾ ನಿಂತೇ...
ಮನಸಲ್ಲೆ ಅಂದ ಮಾತು.. ತಡವಾಗಿ ಕೇಳಿತೇನು
ಗೊತ್ತಿಲ್ಲದೇ ನಾ ಗೀಚಲೇ ಹೆಸರೊಂದನು...
ಅಳಿಸುವ ಮುನ್ನವೇ..
ತನ್ಮಯಳಾದೆನು ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ
ಆಆಆ.. ನಾಆಅ ನಾಆಅ ನಾ
ಆಅ ನಾಆಅ ನಾಆಅ ನಾಆಅ
ಪ್ರತಿ ಸಲ ಬಾಗಿಲ ಸದ್ದಿಗೆ ಎದೆಯಲಿ ಸ್ಪಂದನ..
ತೆರೆದರೆ ಬೀಸುವ ಗಾಳಿಯು ಹೇಳಿದೆ ಸಾಂತ್ವನ..
ಓ..ನನ್ನ ವಿರಹವು... ನಿನ್ನಿಂದ ಇನ್ನು ಚಂದ..
ವಿವರಿಸಲಾರೆ ಎಲ್ಲ ನಾ ದೂರದಿಂದ..
ನೆನಪನ್ನೋ ರಾಶಿ ಹಾಕಿ... ಎಣಿಸುತ್ತ ಕೂರಲೇನು...
ಕನ್ನಡಿಯಲಿ ನಾ ಹುಡುಕಲೇ
ನಗುವೊಂದನು.. ಒರಿಸುವ ಮುನ್ನವೇ..
ತನ್ಮಯಳಾದೆನು ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ
Thanmayalaadenu song lyrics from Kannada Movie Paramathma starring Puneeth Rajkumar, Aindritha Ray, Deepa Sannidhi, Lyrics penned by Jayanth Kaikini Sung by Shreya Ghoshal, Music Composed by V Harikrishna, film is Directed by Yogaraj Bhat and film is released on 2011