ಕತ್ಲಲ್ಲಿ ಕರಡಿಗೆ ಜಾಮೂನು ತಿನಿಸೋಕೆ
ಯಾವತ್ತೂ ಹೋಗ್ಬಾರ್ದುರೀ
ಆಆ ಆಆ
ಅತ್ಲಾಗೆ ಆ ಹುಡುಗಿ, ಇತ್ಲಾಗಿ ಈ ಹುಡುಗಿ
ಯಾವತ್ತೂ ಇರಬಾರ್ದು ರೀ..
ಆಆ ಆಆ
ಹೊಸ ಹುಡುಗಿ ಕೈಯಲ್ಲಿ ಕೆಂಪಾದ ಗೊರಂಟಿ,
ಹಳೆ ಗೆಳತಿ ಕೆಮ್ಮಿದರೆ ಪ್ರಳಯಾನೇ ಗ್ಯಾರೆಂಟೀ,
ಒಬ್ಳನ್ನೇ ಲವ್ ಮಾಡಿ ಚೆನ್ನಾಗಿರಿ,
ಇನ್ನೊಬ್ಳ ಫೋನ್ ನಂಬರ್ ಇಟ್ಕೊಂಡಿರಿ..
ಅತ್ಲಾಗೆ ಆ ಹುಡುಗಿ, ಇತ್ಲಾಗಿ ಈ ಹುಡುಗಿ
ಯಾವತ್ತೂ ಇರಬಾರ್ದು ರೀ..
ಆಆ ಆಆ
ಕತ್ಲಲ್ಲಿ ಕರಡಿಗೆ ಜಾಮೂನು ತಿನಿಸೋಕೆ
ಯಾವತ್ತೂ ಹೋಗ್ಬಾರ್ದುರೀ
ಆಆ ಆಆ
ಹುಡುಗೀರ ಮನಸಲ್ಲಿ ಏನೇನಿದೆ?
ತಿಳ್ಕೊಳ್ಳೋ ತಾಕತ್ತು ನಮ್ಗೆಲ್ಲಿದೆ?
ಪ್ರಾಬ್ಲಮ್ಮೆ ಇರದ ‘ಫೀಮೇಲೆ’ ಇಲ್ಲಾ..
ದಿಂತಕಿತ ಟಕ ತಾಕಿತ
ದಿನ ತಾಕಿತ ದಿಮಿ ತಾಕಿತ
ಸಿಕ್ಸರ್ರ್ರು ಹೊಡಿಬೋದು ಬ್ಯಾಟ್ ಇಲ್ಲದೇ,
ಪ್ರೀತ್ಸೋಕೆ ಆಗಲ್ಲ ಡೌಟ್ ಇಲ್ಲದೇ..!!
ಅನುಮಾನ ಇರದ ಅನುರಾಗ ಇಲ್ಲಾ..!
ದಿಂತಕಿತ ತರ್‌ಗಿದತಿಕಿಟ
ತರ್‌ಗಿದತಿಕಿಟ ತರ್‌ಗಿದತಿಕಿಟ
ಮಾಡ್ರನ್ನು ಪ್ರೇಮಕ್ಕೆ ಮೈಲೆಜು ಕಮ್ಮಿ,
ಸೆಲ್ಫೋನು ಬಂದ್ಮೇಲೆ ಹಿಂಗಾಯ್ತು ಸ್ವಾಮಿ,
ಲವ್ವಲ್ಲಿ ಕಣ್ಣೀರು ಕಂಪಲ್ಸರೀ,
ಯಾವ್ದುಕ್ಕೂ ಕರ್ಚೀಫು ಇಟ್ಕೊಂಡಿರಿ..
ಆಆ ಆಆ
ಕತ್ಲಲ್ಲಿ ಕರಡಿಗೆ ಜಾಮೂನು ತಿನಿಸೋಕೆ
ಯಾವತ್ತೂ ಹೋಗ್ಬಾರ್ದುರೀ
ಆಆ ಆಆ
ಅತ್ಲಾಗೆ ಆ ಹುಡುಗಿ, ಇತ್ಲಾಗಿ ಈ ಹುಡುಗಿ
ಯಾವತ್ತೂ ಇರಬಾರ್ದು ರೀ..
ಆಆ ಆಆ
ಯಾರಾನಾ ಕೈ ಕೊಟ್ರೆ ಪಾರ್ಟೀ ಕೊಡಿ,
ನೆನೆಪೆಲ್ಲ ಸೋಪ್ ಹಾಕಿ ತೋಳ್ಕೊಂಡ್ಬಿಡಿ,
ಕಣ್ಣಲ್ಲಿ ಸೋಪು ಹೋಗ್ಬಾರ್‌ದು ಕಣ್ರೀ,,..
ದಿಂತಕಿತ ಟಕ ತಾಕಿತ
ದಿನ ತಾಕಿತ ಡಿಮಿ ತಾಕಿತ
ಟೈಮ್ ಇದ್ರೆ ಒಂಚೂರು ದುಖ ಪಡಿ,
ಮೆಸ್ಸೆಜು ಬರಬಹುದು ಕಾಯ್ತಾ ಇರಿ,
ಹೃದಯಕ್ಕೆ ಗ್ಯಾಪು ಕೊಡಬಾರ್ದು ಕಣ್ರೀ..
ದಿಂತಕಿತ ತರ್‌ಗಿದತಿಕಿಟ
ತರ್‌ಗಿದತಿಕಿಟ ತರ್‌ಗಿದತಿಕಿಟ
ಬೆನ್ನಲ್ಲಿ ಹುಣ್ನಂತೆ ಆ ಫರ್ಸ್ಟ್ ಲವ್ವು,
ಯಾಮಾರಿ ಅಂಗಾತಾ ಮಲ್ಕೊಂಡ್ರೆ ನೋವು,
ಎಲ್ಲಾನೂ ಮರೆಯೋಕೆ ಹೋಗ್ಬಾರ್ದುರೀ,
ಕೆರೆಯೋಕೆ ಹುಣ್ಣ್ಒಂದು ಇರಬೇಕು ರೀ..
ಕತ್ಲಲ್ಲಿ ಕರಡಿಗೆ ಜಾಮೂನು ತಿನಿಸೋಕೆ
ಯಾವತ್ತೂ ಹೋಗ್ಬಾರ್‌ದೂ ರೀ.. ಆಆ
ಬಾಕಿ ಸಮಾಚಾರು ಬ್ರೇಕ್ ಕೆ ಬಾದ್ ಅಂತೀನಿ
ನನ್ನನ್ನು ನಂಬ್ಕೊಂಡಿರಿ..
ಆಆ ಆಆ
ಕತ್ಲಲ್ಲಿ ಕರಡಿಗೆ ಜಾಮೂನು ತಿನಿಸೋಕೆ
ಯಾವತ್ತೂ ಹೋಗ್ಬಾರ್ದುರೀ
ಆಆ ಆಆ
ಅತ್ಲಾಗೆ ಆ ಹುಡುಗಿ, ಇತ್ಲಾಗಿ ಈ ಹುಡುಗಿ
ಯಾವತ್ತೂ ಇರಬಾರ್ದು ರೀ..
ಆಆ ಆಆ
ಹೊಸ ಹುಡುಗಿ ಕೈಯಲ್ಲಿ ಕೆಂಪಾದ ಗೊರಂಟಿ,
ಹಳೆ ಗೆಳತಿ ಕೆಮ್ಮಿದರೆ ಪ್ರಳಯಾನೇ ಗ್ಯಾರೆಂಟೀ,
ಒಬ್ಳನ್ನೇ ಲವ್ ಮಾಡಿ ಚೆನ್ನಾಗಿರಿ,
ಇನ್ನೊಬ್ಳ ಫೋನ್ ನಂಬರ್ ಇಟ್ಕೊಂಡಿರಿ..
ಅತ್ಲಾಗೆ ಆ ಹುಡುಗಿ, ಇತ್ಲಾಗಿ ಈ ಹುಡುಗಿ
ಯಾವತ್ತೂ ಇರಬಾರ್ದು ರೀ..
ಆಆ ಆಆ
ಕತ್ಲಲ್ಲಿ ಕರಡಿಗೆ ಜಾಮೂನು ತಿನಿಸೋಕೆ
ಯಾವತ್ತೂ ಹೋಗ್ಬಾರ್ದುರೀ
ಆಆ ಆಆ
ಹುಡುಗೀರ ಮನಸಲ್ಲಿ ಏನೇನಿದೆ?
ತಿಳ್ಕೊಳ್ಳೋ ತಾಕತ್ತು ನಮ್ಗೆಲ್ಲಿದೆ?
ಪ್ರಾಬ್ಲಮ್ಮೆ ಇರದ ‘ಫೀಮೇಲೆ’ ಇಲ್ಲಾ..
ದಿಂತಕಿತ ಟಕ ತಾಕಿತ
ದಿನ ತಾಕಿತ ದಿಮಿ ತಾಕಿತ
ಸಿಕ್ಸರ್ರ್ರು ಹೊಡಿಬೋದು ಬ್ಯಾಟ್ ಇಲ್ಲದೇ,
ಪ್ರೀತ್ಸೋಕೆ ಆಗಲ್ಲ ಡೌಟ್ ಇಲ್ಲದೇ..!!
ಅನುಮಾನ ಇರದ ಅನುರಾಗ ಇಲ್ಲಾ..!
ದಿಂತಕಿತ ತರ್‌ಗಿದತಿಕಿಟ
ತರ್‌ಗಿದತಿಕಿಟ ತರ್‌ಗಿದತಿಕಿಟ
ಮಾಡ್ರನ್ನು ಪ್ರೇಮಕ್ಕೆ ಮೈಲೆಜು ಕಮ್ಮಿ,
ಸೆಲ್ಫೋನು ಬಂದ್ಮೇಲೆ ಹಿಂಗಾಯ್ತು ಸ್ವಾಮಿ,
ಲವ್ವಲ್ಲಿ ಕಣ್ಣೀರು ಕಂಪಲ್ಸರೀ,
ಯಾವ್ದುಕ್ಕೂ ಕರ್ಚೀಫು ಇಟ್ಕೊಂಡಿರಿ..
ಆಆ ಆಆ
ಕತ್ಲಲ್ಲಿ ಕರಡಿಗೆ ಜಾಮೂನು ತಿನಿಸೋಕೆ
ಯಾವತ್ತೂ ಹೋಗ್ಬಾರ್ದುರೀ
ಆಆ ಆಆ
ಅತ್ಲಾಗೆ ಆ ಹುಡುಗಿ, ಇತ್ಲಾಗಿ ಈ ಹುಡುಗಿ
ಯಾವತ್ತೂ ಇರಬಾರ್ದು ರೀ..
ಆಆ ಆಆ
ಯಾರಾನಾ ಕೈ ಕೊಟ್ರೆ ಪಾರ್ಟೀ ಕೊಡಿ,
ನೆನೆಪೆಲ್ಲ ಸೋಪ್ ಹಾಕಿ ತೋಳ್ಕೊಂಡ್ಬಿಡಿ,
ಕಣ್ಣಲ್ಲಿ ಸೋಪು ಹೋಗ್ಬಾರ್‌ದು ಕಣ್ರೀ,,..
ದಿಂತಕಿತ ಟಕ ತಾಕಿತ
ದಿನ ತಾಕಿತ ಡಿಮಿ ತಾಕಿತ
ಟೈಮ್ ಇದ್ರೆ ಒಂಚೂರು ದುಖ ಪಡಿ,
ಮೆಸ್ಸೆಜು ಬರಬಹುದು ಕಾಯ್ತಾ ಇರಿ,
ಹೃದಯಕ್ಕೆ ಗ್ಯಾಪು ಕೊಡಬಾರ್ದು ಕಣ್ರೀ..
ದಿಂತಕಿತ ತರ್‌ಗಿದತಿಕಿಟ
ತರ್‌ಗಿದತಿಕಿಟ ತರ್‌ಗಿದತಿಕಿಟ
ಬೆನ್ನಲ್ಲಿ ಹುಣ್ನಂತೆ ಆ ಫರ್ಸ್ಟ್ ಲವ್ವು,
ಯಾಮಾರಿ ಅಂಗಾತಾ ಮಲ್ಕೊಂಡ್ರೆ ನೋವು,
ಎಲ್ಲಾನೂ ಮರೆಯೋಕೆ ಹೋಗ್ಬಾರ್ದುರೀ,
ಕೆರೆಯೋಕೆ ಹುಣ್ಣ್ಒಂದು ಇರಬೇಕು ರೀ..
ಕತ್ಲಲ್ಲಿ ಕರಡಿಗೆ ಜಾಮೂನು ತಿನಿಸೋಕೆ
ಯಾವತ್ತೂ ಹೋಗ್ಬಾರ್‌ದೂ ರೀ.. ಆಆ
ಬಾಕಿ ಸಮಾಚಾರು ಬ್ರೇಕ್ ಕೆ ಬಾದ್ ಅಂತೀನಿ
ನನ್ನನ್ನು ನಂಬ್ಕೊಂಡಿರಿ..
ಆಆ ಆಆ
Kathlalli Karadige song lyrics from Kannada Movie Paramathma starring Puneeth Rajkumar, Aindritha Ray, Deepa Sannidhi, Lyrics penned by Yogaraj Bhat Sung by Yogaraj Bhat, Music Composed by V Harikrishna, film is Directed by Yogaraj Bhat and film is released on 2011