Paradesi Lyrics

ಪರದೇಸಿ Lyrics

in Papi Chirayu

in ಪಾಪಿ ಚಿರಾಯು

LYRIC

Song Details Page after Lyrice

-
ಪರದೇಸಿ ಪರದೇಸಿ ಪರದೇಸಿ ಓಓಓ ಪರದೇಸಿ
ಊರುಕೇರಿಯ ಬಿಟ್ಕೊಂಡು ತೊಟ್ಟಿನ ಬುಟ್ಟಿಯ ಕಟ್ಕೊಂಡು
ಫುಟ್‌ ಬೋರ್ಡಲ್‌ ನೇತಾಡೊ ಜನ್ಮ ಇದು
ನಗುವಲಿ ಮುಖವ ಮುಚ್ಕೊಂಡು
ಹೊಟ್ಟೆಲಿ ಹಸಿವ ಇಟ್ಕೊಂಡು
ಕ್ಷಣಕ್ಕೊಂದು ಬಣ್ಣ ಹಚ್ಚೊ ಬದುಕು ಇದು
 
||ಊರುಕೇರಿಯ ಬಿಟ್ಕೊಂಡು ತೊಟ್ಟಿನ ಬುಟ್ಟಿಯ ಕಟ್ಕೊಂಡು
ಫುಟ್‌ ಬೋರ್ಡಲ್‌ ನೇತಾಡೊ ಜನ್ಮ ಇದು
ನಗುವಲಿ ಮುಖವ ಮುಚ್ಕೊಂಡು
ಹೊಟ್ಟೆಲಿ ಹಸಿವ ಇಟ್ಕೊಂಡು
ಕ್ಷಣಕ್ಕೊಂದು ಬಣ್ಣ ಹಚ್ಚೊ ಬದುಕು ಇದು||
 
ಪರದೇಸಿ ಪರದೇಸಿ ಪರದೇಸಿ ಓಓಓ ಪರದೇಸಿ
 
ಒಪ್ಪತ್ತು ಗಂಜಿಯ ಉಂಡು ನಿದಿರೆಯಲಿ ಕನಸ್ಸನ ಕಂಡು
ಹಗಲೆಲ್ಲ ಕನಸ್ಸು ಹುಡುಕೊ ಪರದೇಸಿ ಲೈಫೊ
ಜೇಬಲ್‌ ಇರೊ ಚಿಲ್ಲರೆ ಕಾಸು ಎಣಿಸೋಕೆ ಶುರು ಹಚ್ಕೊಂಡು
ಬಿರಿಯಾನಿ ಸ್ಮೆಲ್‌ ತಕ್ಕೊಂಡು ಚಿತ್ರಾನ್ನ ತಿನ್ನೊ ಟೈಪು
ಕೆಲಸನ ಕಂಡು ಬೈಕೊಂಡು ದಿನದ್‌ ಕೊನೆ ಸಂಬಳ ಕಾಯ್ಕೊಂಡ್
ಊದಿನ ಕಡ್ಡಿ ತರ ಕರುಳ ಸುಟ್ಟೋಗೊ ಲೈಫು
ಕೆಲಸನ ಕಂಡು ಬೈಕೊಂಡು ದಿನದ್‌ ಕೊನೆ ಸಂಬಳ ಕಾಯ್ಕೊಂಡ್
ಊದಿನ ಕಡ್ಡಿ ತರ ಕರುಳ ಸುಟ್ಟೋಗೊ ಲೈಫು
 
ಪರದೇಸಿ ಪರದೇಸಿ ಪರದೇಸಿ ಓಓಓ ಪರದೇಸಿ
 
ಬಾಡಿಗೆಗೊಂದು ಸೂರು ಬೇಕು ಅಡ್ವಾನ್ಸ್‌ ರೇಟು ಕಮ್ಮಿ ಸಾಕು
ಚಪ್ಲಿ ತರ ಸವೆದೋಯ್ತಲ್ಲ ಬಿಕನಾಸಿ ಬದುಕು
ಮೇಲಕ್ಕೇರೊ ಆಸೆ ಲೈಫು ಆಯ್ತು ಕೆಟ್‌ ಖಾಲಿ ದೋಸೆ
ಕನಸ್ಸು ನನಸು ನಡುವೆ ಚೆಂಡಾಟ ಮೈದಾನದಲ್ಲಿ
ಬಿಳಿಬಟ್ಟೆ ಚಟ್ಟದ ಮೇಲೆ ಸುತ್ಕೊಂಡೊಗೊ ಲೈಫು

Paradesi song lyrics from Kannada Movie Papi Chirayu starring Raj B Gowda, Kuri Prathap, Niranjan Deshpande, Lyrics penned by Vijesh Devadiga Sung by Ravindra Prabhu, Music Composed by Jai Mohan, film is Directed by Nataraj J K Gowda and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ