Hosathondu Padagala Lyrics

ಹೊಸತೊಂದು ಪದಗಳ Lyrics

in Papi Chirayu

in ಪಾಪಿ ಚಿರಾಯು

LYRIC

-
ಹೊಸತೊಂದು ಪದಗಳ ಸಾಲು ನಿನ್ನಿಂದ
ಪ್ರತಿಸಾಲಿನ ಪದಗಳ ಒಡೆಯ ನೀನಾದೆ
ಹೊಸತೊಂದು ಪದಗಳ ಸಾಲು ನಿನ್ನಿಂದ
ಪ್ರತಿಸಾಲಿನ ಪದಗಳ ಒಡೆಯ ನೀನಾದೆ
ಮೌನಗಳೆ ಮಾತಾಯ್ತು ನಿನ್ನ ಕಣ್ಣ ನೋಟದಿಂದ
ಮರೆತೋದೆ ನಿನ್ನಿಂದ ನನ್ನನ್ನೆ
ಹೊಸತೊಂದು ಪದಗಳ ಸಾಲು ನಿನ್ನಿಂದ
ಪ್ರತಿಸಾಲಿನ ಪದಗಳ ಒಡೆಯ ನೀನಾದೆ
 
ಮುಂಜಾನೆ ಮಂಜಿನ ಹನಿಯ ಬಿಂದೊಳಗೆ
ನಿನ್ನಯ ಮುಖವ ಕಂಡಾಗ ಹೊಸತೊಂದು ಆ ತಲ್ಲಣ
ನಿನ್ನ ಪ್ರತಿಹೆಜ್ಜೆಯ ಜೊತೆಗೆ ನನ್ನದೊಂದು ಹೆಜ್ಜೆಯು ಸೇರಿ
ನಿನ್ನ ನೆರಳ ಮರೆಯಲ್ಲಿ ತಂಪಾಗಿರುವೆ ನಾ
 
||ಹೊಸತೊಂದು ಪದಗಳ ಸಾಲು ನಿನ್ನಿಂದ
ಪ್ರತಿಸಾಲಿನ ಪದಗಳ ಒಡೆಯ ನೀನಾದೆ||
 
ಕನಸ್ಸಿನಲ್ಲು ನಿನ್ನಯ ಹೆಸರು ಹೇಳಿತು ನನ್ನಯ ಉಸಿರು
ಹೊಸದಾಗಿ ನಗುವೊಂದು ಆ ತಕ್ಷಣ
ಹೃದಯಗಳು ಪ್ರೀತಿಗೆ ಜಾರಿ ಮನದ ಹಕ್ಕಿ ಬಾನಿಗೆ ಹಾರಿ
ಕಣ್ಣುಗಳೆ ಮೂರು ಪದ ಮಾತನಾಡಿದೆ
 
||ಹೊಸತೊಂದು ಪದಗಳ ಸಾಲು ನಿನ್ನಿಂದ
ಪ್ರತಿಸಾಲಿನ ಪದಗಳ ಒಡೆಯ ನೀನಾದೆ
ಮೌನಗಳೆ ಮಾತಾಯ್ತು ನಿನ್ನ ಕಣ್ಣ ನೋಟದಿಂದ
ಮರೆತೋದೆ ನಿನ್ನಿಂದ ನನ್ನನ್ನೆ
ಹೊಸತೊಂದು ಪದಗಳ ಸಾಲು ನಿನ್ನಿಂದ
ಪ್ರತಿಸಾಲಿನ ಪದಗಳ ಒಡೆಯ ನೀನಾದೆ||
 

-
ಹೊಸತೊಂದು ಪದಗಳ ಸಾಲು ನಿನ್ನಿಂದ
ಪ್ರತಿಸಾಲಿನ ಪದಗಳ ಒಡೆಯ ನೀನಾದೆ
ಹೊಸತೊಂದು ಪದಗಳ ಸಾಲು ನಿನ್ನಿಂದ
ಪ್ರತಿಸಾಲಿನ ಪದಗಳ ಒಡೆಯ ನೀನಾದೆ
ಮೌನಗಳೆ ಮಾತಾಯ್ತು ನಿನ್ನ ಕಣ್ಣ ನೋಟದಿಂದ
ಮರೆತೋದೆ ನಿನ್ನಿಂದ ನನ್ನನ್ನೆ
ಹೊಸತೊಂದು ಪದಗಳ ಸಾಲು ನಿನ್ನಿಂದ
ಪ್ರತಿಸಾಲಿನ ಪದಗಳ ಒಡೆಯ ನೀನಾದೆ
 
ಮುಂಜಾನೆ ಮಂಜಿನ ಹನಿಯ ಬಿಂದೊಳಗೆ
ನಿನ್ನಯ ಮುಖವ ಕಂಡಾಗ ಹೊಸತೊಂದು ಆ ತಲ್ಲಣ
ನಿನ್ನ ಪ್ರತಿಹೆಜ್ಜೆಯ ಜೊತೆಗೆ ನನ್ನದೊಂದು ಹೆಜ್ಜೆಯು ಸೇರಿ
ನಿನ್ನ ನೆರಳ ಮರೆಯಲ್ಲಿ ತಂಪಾಗಿರುವೆ ನಾ
 
||ಹೊಸತೊಂದು ಪದಗಳ ಸಾಲು ನಿನ್ನಿಂದ
ಪ್ರತಿಸಾಲಿನ ಪದಗಳ ಒಡೆಯ ನೀನಾದೆ||
 
ಕನಸ್ಸಿನಲ್ಲು ನಿನ್ನಯ ಹೆಸರು ಹೇಳಿತು ನನ್ನಯ ಉಸಿರು
ಹೊಸದಾಗಿ ನಗುವೊಂದು ಆ ತಕ್ಷಣ
ಹೃದಯಗಳು ಪ್ರೀತಿಗೆ ಜಾರಿ ಮನದ ಹಕ್ಕಿ ಬಾನಿಗೆ ಹಾರಿ
ಕಣ್ಣುಗಳೆ ಮೂರು ಪದ ಮಾತನಾಡಿದೆ
 
||ಹೊಸತೊಂದು ಪದಗಳ ಸಾಲು ನಿನ್ನಿಂದ
ಪ್ರತಿಸಾಲಿನ ಪದಗಳ ಒಡೆಯ ನೀನಾದೆ
ಮೌನಗಳೆ ಮಾತಾಯ್ತು ನಿನ್ನ ಕಣ್ಣ ನೋಟದಿಂದ
ಮರೆತೋದೆ ನಿನ್ನಿಂದ ನನ್ನನ್ನೆ
ಹೊಸತೊಂದು ಪದಗಳ ಸಾಲು ನಿನ್ನಿಂದ
ಪ್ರತಿಸಾಲಿನ ಪದಗಳ ಒಡೆಯ ನೀನಾದೆ||
 

Hosathondu Padagala song lyrics from Kannada Movie Papi Chirayu starring Raj B Gowda, Kuri Prathap, Niranjan Deshpande, Lyrics penned by Vijesh Devadiga Sung by Shilpa, Music Composed by Jai Mohan, film is Directed by Nataraj J K Gowda and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ