Mareyalagada Ee Bandha Lyrics

ಮರೆಯಲಾಗದ ಈ ಬಂಧ Lyrics

in Panipuri

in ಪಾನಿಪುರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮರೆಯಲಾಗದ ಈ ಬಂಧ ಜನ್ಮದನುಬಂಧ
ಬಿಡಿಸಲಾಗದ ಈ ಬಂಧ ಚೆಂದವೊ ಚೆಂದ
ಒಲವು ಗೆಲುವು ನಲಿವು ಈ ಸ್ನೇಹ ಈ ಸ್ನೇಹ
ಈ ಸ್ನೇಹ ಈ ಸ್ನೇಹ
 
ಆಕಾಶದಲ್ಲಿ ಚಲಿಸೊ ಮೋಡಗಳೆ ಸ್ವಲ್ಪ ನಿಂತು ನೋಡಬಾರದೆ
ಸ್ನೇಹದ ಬಂಡಿಯು ಹೊರಟಿಹುದು ಕೊಂಚ ತಂಪನ್ನೆರೆಯಬಾರದೆ
ತಂಗಾಳಿಯ ಮೆದುಸ್ಪರ್ಶದ ಮುದ ನೀಡುವ ಬೆಸುಗೆ
ಈ ಸ್ನೇಹ ಈ ಸ್ನೇಹ ಈ ಸ್ನೇಹ ಈ ಸ್ನೇಹ
 
ಸಾಗರದಾಚೆಗು ಕೂಗಿ ಕೇಳು ಎಲ್ಲ ಬಾವ ಒಂದೆ ಇರುವುದು
ಮನವ ಬಿಚ್ಚಿ ನೀನು ಜಗವ ನೋಡು ಎಲ್ಲ ಜೀವಿ ಅಲ್ಲಿ ಇರುಹುದು
ಮೆಲುದನಿಯಲಿ ಪಿಸುಗುಡುತಿದೆ ಜೊತೆ ಇರುವೆನು ಎಂದು
ಈ ಸ್ನೇಹ ಈ ಸ್ನೇಹ ಈ ಸ್ನೇಹ ಈ ಸ್ನೇಹ
ಈ ಸ್ನೇಹ
 

-
ಮರೆಯಲಾಗದ ಈ ಬಂಧ ಜನ್ಮದನುಬಂಧ
ಬಿಡಿಸಲಾಗದ ಈ ಬಂಧ ಚೆಂದವೊ ಚೆಂದ
ಒಲವು ಗೆಲುವು ನಲಿವು ಈ ಸ್ನೇಹ ಈ ಸ್ನೇಹ
ಈ ಸ್ನೇಹ ಈ ಸ್ನೇಹ
 
ಆಕಾಶದಲ್ಲಿ ಚಲಿಸೊ ಮೋಡಗಳೆ ಸ್ವಲ್ಪ ನಿಂತು ನೋಡಬಾರದೆ
ಸ್ನೇಹದ ಬಂಡಿಯು ಹೊರಟಿಹುದು ಕೊಂಚ ತಂಪನ್ನೆರೆಯಬಾರದೆ
ತಂಗಾಳಿಯ ಮೆದುಸ್ಪರ್ಶದ ಮುದ ನೀಡುವ ಬೆಸುಗೆ
ಈ ಸ್ನೇಹ ಈ ಸ್ನೇಹ ಈ ಸ್ನೇಹ ಈ ಸ್ನೇಹ
 
ಸಾಗರದಾಚೆಗು ಕೂಗಿ ಕೇಳು ಎಲ್ಲ ಬಾವ ಒಂದೆ ಇರುವುದು
ಮನವ ಬಿಚ್ಚಿ ನೀನು ಜಗವ ನೋಡು ಎಲ್ಲ ಜೀವಿ ಅಲ್ಲಿ ಇರುಹುದು
ಮೆಲುದನಿಯಲಿ ಪಿಸುಗುಡುತಿದೆ ಜೊತೆ ಇರುವೆನು ಎಂದು
ಈ ಸ್ನೇಹ ಈ ಸ್ನೇಹ ಈ ಸ್ನೇಹ ಈ ಸ್ನೇಹ
ಈ ಸ್ನೇಹ
 

Mareyalagada Ee Bandha song lyrics from Kannada Movie Panipuri starring Vaibhav, Jagadish,, Lyrics penned by Santosh Bagalkoti Sung by Rajesh Krishnan, Music Composed by Santhosh Bagalakote, film is Directed by K P Naveen Kumar and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ