-
ಭಗವಂತ ಒಂದು ಮನವಿ ನಿಂಗೆ
ಹೆಣ್ಮಕ್ಳಿಗೆ ಶಾಪ ಕೊಡೊ ಸುಳ್ ಹೇಳ್ದಿರೊ ಹಂಗೆ
ಸುಳ್ ಹೇಳ್ದಿರೊ ಹಂಗೆ ಸುಳ್ ಹೇಳ್ದಿರೊ ಹಂಗೆ
ಬಿತ್ತಿದ ಬೀಜವೆಲ್ಲ ಮರವಾಗಲ್ಲ
ಬೆಳೆದಂತ ಬಿದಿರೆಲ್ಲ ಕೊಳಲಾಗಲ್ಲ
ಪ್ರೀತ್ಸಿದ ಹುಡುಗೀರೆಲ್ಲ ಒಳ್ಳೇವ್ರಲ್ಲ
ಕೈ ಕೊಟ್ಟ ಹುಡುಗ್ರೆಲ್ಲ ಲೆಟ್ಟವರಲ್ಲ
ಲೈಫು ತುಂಬ ಕನ್ ಫ್ಯೂಸು ಸರಿಹೋಗ್ತಿಲ್ಲ
ದ್ಯಾವ್ರಿಚ್ಚೆ ಏನೈತೆ ಯಾವನು ಬಲ್ಲ
||ಭಗವಂತ ಒಂದು ಮನವಿ ನಿಂಗೆ
ಹೆಣ್ಮಕ್ಳಿಗೆ ಶಾಪ ಕೊಡೊ ಸುಳ್ ಹೇಳ್ದಿರೊ ಹಂಗೆ
ಸುಳ್ ಹೇಳ್ದಿರೊ ಹಂಗೆ ಸುಳ್ ಹೇಳ್ದಿರೊ ಹಂಗೆ||
ಸುಳ್ ಹೇಳ್ದಿರೊ ಹಂಗೆ
ಸುಳ್ ಹೇಳ್ದಿರೊ ಹಂಗೆ ಸುಳ್ ಹೇಳ್ದಿರೊ ಹಂಗೆ||
ತೆಳ್ಳಗೆ ಬೆಳ್ಳಗೆ ಇದ್ರೆ ಸಾಕ ಒಳ್ಳೆ ಮನ್ಸು ಸೆಲೆಕ್ಟ್ ಮಾಡ್ರಿ
ಲೈಲಾ ಮಜ್ನು ಸ್ಟೋರಿಯನ್ನ ಇಷ್ಟ್ ಬೇಗ ಮರೆತುಬಿಟ್ಟಿರೇನ್ರಿ
ಲವ್ ಪಾಸಾದ್ರೆ ಬಾಸು ಫೇಲ್ ಆದ್ರೆ ದೇವದಾಸು
ಕೈಯ್ಯಲ್ಲಿ ಪೆನ್ ಸಿಕ್ರೆ ಕಾಳಿದಾಸು
ದ್ಯಾವ್ರೆ ನಿಂಗೆ ಗೊತ್ತಿಲ್ದೇನ್ ಏನ್ಯತೆ ದೊಡ್ ಮನಸ್ ಮಾಡಿ ಹೂ ಅನ್ಬಿಡು
ನೀ ನನ್ನ ಮನವಿಗೆ ಸಹಿ ಹಾಕ್ಬಿಡು
ಹೆಣ್ಮಕ್ಳಿಗೆ ಶಾಪ ಕೊಡೊ
ಸುಳ್ ಹೇಳ್ದಿರೊ ಹಂಗೆ
ಸುಳ್ ಹೇಳ್ದಿರೊ ಹಂಗೆ ಸುಳ್ ಹೇಳ್ದಿರೊ ಹಂಗೆ
ಕಾಡಿಸಿ ಪೀಡಿಸಿ ಪ್ರೀತ್ಸೋದ್ಯಾಕೆ ಹಠದಿಂದ ಪ್ರೀತಿ ಗೆಲ್ಲಬ್ಯಾಡಿ
ಪ್ರೀತಿಸಿ ನಂಬಿಸಿ ಕೈಕೊಟ್ಟೋಳಿಗೆ ಕಣ್ಣೀಋಉ ಕೂಡ ಹಾಕಬೇಡಿ
ಹೇ ಒಂದಲ್ಲ ಒಂದಿನ ಬರ್ತೈತೆ ಒಳ್ಳೆ ದಿನ
ಹೋದೋಳ್ ಹೋಗ್ಲಿ ಹೊಸ ಹುಡುಗಿ ಸಿಗ್ತಾಳಣ್ಣ
ಹೇ ದ್ಯಾವ್ರೆ ನೀ ಮಾತ್ರ ಕರುಣೆ ಗಿರುಣೇ ಅನ್ಬ್ಯಾಡ
ಹೆಣ್ ಮಕ್ಳ ಮನಸ್ಸಿಗೆ ನೋವ್ ಮಾಡ್ಬ್ಯಾಡ
ಈ ನನ್ನ ಮನವಿನ ಮರ್ತುಬಿಡಬ್ಯಾಡ
ಹೆಣ್ಮಕ್ಳಿಗೆ ಶಾಪ ಕೊಡೊ
ಸುಳ್ ಹೇಳ್ದಿರೊ ಹಂಗೆ
ಸುಳ್ ಹೇಳ್ದಿರೊ ಹಂಗೆ ಸುಳ್ ಹೇಳ್ದಿರೊ ಹಂಗೆ
-
ಭಗವಂತ ಒಂದು ಮನವಿ ನಿಂಗೆ
ಹೆಣ್ಮಕ್ಳಿಗೆ ಶಾಪ ಕೊಡೊ ಸುಳ್ ಹೇಳ್ದಿರೊ ಹಂಗೆ
ಸುಳ್ ಹೇಳ್ದಿರೊ ಹಂಗೆ ಸುಳ್ ಹೇಳ್ದಿರೊ ಹಂಗೆ
ಬಿತ್ತಿದ ಬೀಜವೆಲ್ಲ ಮರವಾಗಲ್ಲ
ಬೆಳೆದಂತ ಬಿದಿರೆಲ್ಲ ಕೊಳಲಾಗಲ್ಲ
ಪ್ರೀತ್ಸಿದ ಹುಡುಗೀರೆಲ್ಲ ಒಳ್ಳೇವ್ರಲ್ಲ
ಕೈ ಕೊಟ್ಟ ಹುಡುಗ್ರೆಲ್ಲ ಲೆಟ್ಟವರಲ್ಲ
ಲೈಫು ತುಂಬ ಕನ್ ಫ್ಯೂಸು ಸರಿಹೋಗ್ತಿಲ್ಲ
ದ್ಯಾವ್ರಿಚ್ಚೆ ಏನೈತೆ ಯಾವನು ಬಲ್ಲ
||ಭಗವಂತ ಒಂದು ಮನವಿ ನಿಂಗೆ
ಹೆಣ್ಮಕ್ಳಿಗೆ ಶಾಪ ಕೊಡೊ ಸುಳ್ ಹೇಳ್ದಿರೊ ಹಂಗೆ
ಸುಳ್ ಹೇಳ್ದಿರೊ ಹಂಗೆ ಸುಳ್ ಹೇಳ್ದಿರೊ ಹಂಗೆ||
ಸುಳ್ ಹೇಳ್ದಿರೊ ಹಂಗೆ
ಸುಳ್ ಹೇಳ್ದಿರೊ ಹಂಗೆ ಸುಳ್ ಹೇಳ್ದಿರೊ ಹಂಗೆ||
ತೆಳ್ಳಗೆ ಬೆಳ್ಳಗೆ ಇದ್ರೆ ಸಾಕ ಒಳ್ಳೆ ಮನ್ಸು ಸೆಲೆಕ್ಟ್ ಮಾಡ್ರಿ
ಲೈಲಾ ಮಜ್ನು ಸ್ಟೋರಿಯನ್ನ ಇಷ್ಟ್ ಬೇಗ ಮರೆತುಬಿಟ್ಟಿರೇನ್ರಿ
ಲವ್ ಪಾಸಾದ್ರೆ ಬಾಸು ಫೇಲ್ ಆದ್ರೆ ದೇವದಾಸು
ಕೈಯ್ಯಲ್ಲಿ ಪೆನ್ ಸಿಕ್ರೆ ಕಾಳಿದಾಸು
ದ್ಯಾವ್ರೆ ನಿಂಗೆ ಗೊತ್ತಿಲ್ದೇನ್ ಏನ್ಯತೆ ದೊಡ್ ಮನಸ್ ಮಾಡಿ ಹೂ ಅನ್ಬಿಡು
ನೀ ನನ್ನ ಮನವಿಗೆ ಸಹಿ ಹಾಕ್ಬಿಡು
ಹೆಣ್ಮಕ್ಳಿಗೆ ಶಾಪ ಕೊಡೊ
ಸುಳ್ ಹೇಳ್ದಿರೊ ಹಂಗೆ
ಸುಳ್ ಹೇಳ್ದಿರೊ ಹಂಗೆ ಸುಳ್ ಹೇಳ್ದಿರೊ ಹಂಗೆ
ಕಾಡಿಸಿ ಪೀಡಿಸಿ ಪ್ರೀತ್ಸೋದ್ಯಾಕೆ ಹಠದಿಂದ ಪ್ರೀತಿ ಗೆಲ್ಲಬ್ಯಾಡಿ
ಪ್ರೀತಿಸಿ ನಂಬಿಸಿ ಕೈಕೊಟ್ಟೋಳಿಗೆ ಕಣ್ಣೀಋಉ ಕೂಡ ಹಾಕಬೇಡಿ
ಹೇ ಒಂದಲ್ಲ ಒಂದಿನ ಬರ್ತೈತೆ ಒಳ್ಳೆ ದಿನ
ಹೋದೋಳ್ ಹೋಗ್ಲಿ ಹೊಸ ಹುಡುಗಿ ಸಿಗ್ತಾಳಣ್ಣ
ಹೇ ದ್ಯಾವ್ರೆ ನೀ ಮಾತ್ರ ಕರುಣೆ ಗಿರುಣೇ ಅನ್ಬ್ಯಾಡ
ಹೆಣ್ ಮಕ್ಳ ಮನಸ್ಸಿಗೆ ನೋವ್ ಮಾಡ್ಬ್ಯಾಡ
ಈ ನನ್ನ ಮನವಿನ ಮರ್ತುಬಿಡಬ್ಯಾಡ
ಹೆಣ್ಮಕ್ಳಿಗೆ ಶಾಪ ಕೊಡೊ
ಸುಳ್ ಹೇಳ್ದಿರೊ ಹಂಗೆ
ಸುಳ್ ಹೇಳ್ದಿರೊ ಹಂಗೆ ಸುಳ್ ಹೇಳ್ದಿರೊ ಹಂಗೆ
Bhagavantha Ondu Manavi song lyrics from Kannada Movie Panipuri starring Vaibhav, Jagadish,, Lyrics penned by Santosh Bagalkoti Sung by Vijay Prakash, Music Composed by Santhosh Bagalakote, film is Directed by K P Naveen Kumar and film is released on 2017