ಶೃಂಗಾರದ ಹೊಂಗೆಮರ ಹೂ ಬಿಟ್ಟಿದೆ...
ನಾಚಿಕೆ ನಮ್ಮ ಜೊತೆ ಟೂ ಬಿಟ್ಟಿದೆ...
ಕಳ್ಳಾಟಕೆ ಮಳ್ಳ ಮನ ಛೀ ಅಂದಿದೆ...
ಚಲ್ಲಾಟಕೆ ಚೆಲುವು ಹೂ ಎಂದಿದೆ...
ಇಬ್ಬರ ಕಾಮನೆ ನೂರು..
ತುಟಿ ಗಾಯಕೆ ಕಾರಣ ಯಾರು
ಇದು ಗೊತ್ತಿಲ್ಲದ ರೋಮಾಂಚನ
ಹೋಗಿ ಬಂತು ಪ್ರಾಣ...
|| ಶೃಂಗಾರದ ಹೊಂಗೆಮರ ಹೂ ಬಿಟ್ಟಿದೆ
ನಾಚಿಕೆ ನಮ್ಮ ಜೊತೆ ಟೂ ಬಿಟ್ಟಿದೆ||
ಬೆನ್ನಿಗೆ ಬೆರಳು ಸೋಕಿ
ಕಣ್ಣೆರಡು ಕೇಳಿದೆ ಬಾಕಿ
ಇದು ತುಂಟ ಮೌನಾಚರಣೆಯು....
ಸ್ಪರ್ಷವು ಕೇಳಲು ಕೊಂಚ
ಉಷ್ಣಾಂಶದ ಬೆಚ್ಚನೆ ಲಂಚ..
ಶುರು ಜಂಟಿ ಕಾರ್ಯಚರಣೆಯು...
ಗೊತ್ತಿದ್ದೂ ದಾರಿತಪ್ಪಿದಾಗ
ಬೆವರಿನ ಹನಿಯು...
ಹುಚ್ಚೆದ್ದು ಹಾಡು ಹೇಳಬಹುದು
ಒಳಗಿನ ದನಿಯು...
ಇದು ಆವೇಗದ ಆಲಿಂಗನ...
ಹೋಗಿ ಬಂತು ಪ್ರಾಣ....
|| ಶೃಂಗಾರದ ಹೊಂಗೆಮರ ಹೂ ಬಿಟ್ಟಿದೆ
ನಾಚಿಕೆ ನಮ್ಮ ಜೊತೆ ಟೂ ಬಿಟ್ಟಿದೆ||
ನಲ್ಮೆಯಲ್ಲೆಲ್ಲವು ಚಂದ
ಮನ್ಮಥನ ಹಾವಳಿ ಇಂದ...
ಬಚಾವಾದರೇನು ಸುಖವಿದೆ...
ಬಿಚ್ಚಿದ ಕೂದಲ ಘನತೆ..
ಅರೆ ಮುಚ್ಚಿದ ಕಂಗಳ ಕವಿತೆ
ಪ್ರಣಯಕ್ಕೊಂದು ಬೇರೆ ಮುಖವಿದೆ....
ಕಡು ಮೋಹದಲ್ಲಿ
ಗಡಿಯ ರೇಖೆಗೆಲ್ಲಿದೆ ಬೆಲೆಯೂ
ತಿಳಿಗೆಡಿಯಾಗದೇನೆ ಸಿಗದು
ತೋಳಿಗೆ ನೆಲೆಯು
ರತಿ ರಂಗೆರಲು ಪ್ರತಿ ಕ್ಷಣ
ಹೋಗಿ ಬಂತು ಪ್ರಾಣ....
||ಶೃಂಗಾರದ ಹೊಂಗೆಮರ ಹೂ ಬಿಟ್ಟಿದೆ....
ನಾಚಿಕೆ ನಮ್ಮ ಜೊತೆ ಟೂ ಬಿಟ್ಟಿದೆ...
ಕಳ್ಳಾಟಕೆ ಮಳ್ಳ ಮನ ಛೀ ಅಂದಿದೆ...
ಚಲ್ಲಾಟಕೆ ಚೆಲುವು ಹೂ ಎಂದಿದೆ...
ಇಬ್ಬರ ಕಾಮನೆ ನೂರು..
ತುಟಿ ಗಾಯಕೆ ಕಾರಣ ಯಾರು
ಇದು ಗೊತ್ತಿಲ್ಲದ ರೋಮಾಂಚನ
ಹೋಗಿ ಬಂತು ಪ್ರಾಣ||
ಶೃಂಗಾರದ ಹೊಂಗೆಮರ ಹೂ ಬಿಟ್ಟಿದೆ...
ನಾಚಿಕೆ ನಮ್ಮ ಜೊತೆ ಟೂ ಬಿಟ್ಟಿದೆ...
ಕಳ್ಳಾಟಕೆ ಮಳ್ಳ ಮನ ಛೀ ಅಂದಿದೆ...
ಚಲ್ಲಾಟಕೆ ಚೆಲುವು ಹೂ ಎಂದಿದೆ...
ಇಬ್ಬರ ಕಾಮನೆ ನೂರು..
ತುಟಿ ಗಾಯಕೆ ಕಾರಣ ಯಾರು
ಇದು ಗೊತ್ತಿಲ್ಲದ ರೋಮಾಂಚನ
ಹೋಗಿ ಬಂತು ಪ್ರಾಣ...
|| ಶೃಂಗಾರದ ಹೊಂಗೆಮರ ಹೂ ಬಿಟ್ಟಿದೆ
ನಾಚಿಕೆ ನಮ್ಮ ಜೊತೆ ಟೂ ಬಿಟ್ಟಿದೆ||
ಬೆನ್ನಿಗೆ ಬೆರಳು ಸೋಕಿ
ಕಣ್ಣೆರಡು ಕೇಳಿದೆ ಬಾಕಿ
ಇದು ತುಂಟ ಮೌನಾಚರಣೆಯು....
ಸ್ಪರ್ಷವು ಕೇಳಲು ಕೊಂಚ
ಉಷ್ಣಾಂಶದ ಬೆಚ್ಚನೆ ಲಂಚ..
ಶುರು ಜಂಟಿ ಕಾರ್ಯಚರಣೆಯು...
ಗೊತ್ತಿದ್ದೂ ದಾರಿತಪ್ಪಿದಾಗ
ಬೆವರಿನ ಹನಿಯು...
ಹುಚ್ಚೆದ್ದು ಹಾಡು ಹೇಳಬಹುದು
ಒಳಗಿನ ದನಿಯು...
ಇದು ಆವೇಗದ ಆಲಿಂಗನ...
ಹೋಗಿ ಬಂತು ಪ್ರಾಣ....
|| ಶೃಂಗಾರದ ಹೊಂಗೆಮರ ಹೂ ಬಿಟ್ಟಿದೆ
ನಾಚಿಕೆ ನಮ್ಮ ಜೊತೆ ಟೂ ಬಿಟ್ಟಿದೆ||
ನಲ್ಮೆಯಲ್ಲೆಲ್ಲವು ಚಂದ
ಮನ್ಮಥನ ಹಾವಳಿ ಇಂದ...
ಬಚಾವಾದರೇನು ಸುಖವಿದೆ...
ಬಿಚ್ಚಿದ ಕೂದಲ ಘನತೆ..
ಅರೆ ಮುಚ್ಚಿದ ಕಂಗಳ ಕವಿತೆ
ಪ್ರಣಯಕ್ಕೊಂದು ಬೇರೆ ಮುಖವಿದೆ....
ಕಡು ಮೋಹದಲ್ಲಿ
ಗಡಿಯ ರೇಖೆಗೆಲ್ಲಿದೆ ಬೆಲೆಯೂ
ತಿಳಿಗೆಡಿಯಾಗದೇನೆ ಸಿಗದು
ತೋಳಿಗೆ ನೆಲೆಯು
ರತಿ ರಂಗೆರಲು ಪ್ರತಿ ಕ್ಷಣ
ಹೋಗಿ ಬಂತು ಪ್ರಾಣ....
||ಶೃಂಗಾರದ ಹೊಂಗೆಮರ ಹೂ ಬಿಟ್ಟಿದೆ....
ನಾಚಿಕೆ ನಮ್ಮ ಜೊತೆ ಟೂ ಬಿಟ್ಟಿದೆ...
ಕಳ್ಳಾಟಕೆ ಮಳ್ಳ ಮನ ಛೀ ಅಂದಿದೆ...
ಚಲ್ಲಾಟಕೆ ಚೆಲುವು ಹೂ ಎಂದಿದೆ...
ಇಬ್ಬರ ಕಾಮನೆ ನೂರು..
ತುಟಿ ಗಾಯಕೆ ಕಾರಣ ಯಾರು
ಇದು ಗೊತ್ತಿಲ್ಲದ ರೋಮಾಂಚನ
ಹೋಗಿ ಬಂತು ಪ್ರಾಣ||
Shrungarada Hongemara song lyrics from Kannada Movie Panchathanthra starring Vihan Gowda, Sonal Monteiro, Akshara Gowda, Lyrics penned by Yogaraj Bhat Sung by Vijay Prakash, Music Composed by V Harikrishna, film is Directed by Yogaraj Bhat and film is released on 2019