ನೀನೇ ಹೇಳು ಮಂಕುತಿಮ್ಮ ಗೆಲ್ಲುವರ್ಯಾರಿಲ್ಲಿ
ಎಲ್ಲರೂ ಇಲ್ಲಿ ಮಂಗಗಳೇ ಮಾನವರ್ಯಾರಿಲ್ಲಿ
ಈ ಕಡೆ ಬಿಸಿ ರಕ್ತದ ಪೊಗರು
ಆ ಕಡೆ ಬಾರಿ ಬಿ.ಪಿ ಶುಗರು
ಹುಟ್ಟಿಸಿ ಕೆಟ್ಟೋದ ದೇವ್ರು
ಗೆಲ್ಲಲೇ ಬೇಕಂತೆ ಇಬ್ರೂ
ನೀನೇ ಹೇಳು ಇಬ್ರೂ ಗೆದ್ರೆ
ಸೋಲೊವ್ನ್ ಯಾವನು
ಹೆಲೋ ಹೆಲೋ ಮಂಕುತಿಮ್ಮ ಗೆಲ್ಲುವರ್ಯಾರಿಲ್ಲಿ
ಎಲ್ಲರೂ ಇಲ್ಲಿ ಮಂಗಗಳೇ ಮಾನವರ್ಯಾರಿಲ್ಲಿ
ಹುಟ್ಟಿದ ದಿನವೇ ಒಡೋಯ್ತಂತೆ ತೊಟ್ಟಿಲು ಬಿಟ್ಟು ಕೂಸು
ಮಾರಾ ಮಾರಿ ಜಿದ್ದಾ ಜಿದ್ದಿ ಲೈಫು ನಿರಂತರ ರೇಸು
ಲೇ ಮಗನೆ ಓಡುವ ಮೊದಲು ಹುಡುಕಿ ಇಟ್ಕೋ ನೆಮ್ಮದಿಯ ಅಡ್ರಸ್ಸು
ಇಲ್ಲ ಅಂದರೆ ದಿಕ್ಕು ಗೆಟ್ಟು ಆಗುವೆ ನೀ ಬದ್ಮಾಸು
ನಿನಗೆ ಕಂಬ ಹತ್ತಿ ಕರೆಂಟ್ ಮುಟ್ಟು ಅಂದವ್ನ್ ಯಾವನು
ಬಿದ್ದರೆ ಏಳು ಎದ್ದರೆ ಬೀಳು
ಸೋತರೆ ಕತ್ತೆ ಬಾಲ
ಹಳ್ಳ ದಿಣ್ಣೆ ಎರಡು ಒಂದೇ
ಜಲ್ದಿ ಗೊತ್ತಾಗಲ್ಲ
ಈ ಗೆಲುವು ಹಿಂದೆ ಯಾರದೋ
ಇಂದು ನಮ್ಮದೇ ನಾಳೆ ಇನ್ನೊಬ್ಬನದು
ಸೋಲು ಇದ್ದರೆ ಗೆಲುವಿಗೆ ಬೆಲೆ
ಹೇಂಗಪ್ಪಾ ಒಪ್ಕೊಳ್ಳೋದು
ಹೊಡೆದಾಡೋ ಟೈಮ್ ಒಣ
ವೇದಾಂತ ಕೇಳವ್ನ್ ಯಾವನು
ಹೆಲೋ ಹೆಲೋ ಮಂಕುತಿಮ್ಮ
ಗೆಲ್ಲುವರ್ಯಾರಿಲ್ಲಿ
ಎಲ್ಲರೂ ಇಲ್ಲಿ ಮಂಗಗಳೇ
ಮಾನವರ್ಯಾರಿಲ್ಲಿ
ನೀನೇ ಹೇಳು ಮಂಕುತಿಮ್ಮ ಗೆಲ್ಲುವರ್ಯಾರಿಲ್ಲಿ
ಎಲ್ಲರೂ ಇಲ್ಲಿ ಮಂಗಗಳೇ ಮಾನವರ್ಯಾರಿಲ್ಲಿ
ಈ ಕಡೆ ಬಿಸಿ ರಕ್ತದ ಪೊಗರು
ಆ ಕಡೆ ಬಾರಿ ಬಿ.ಪಿ ಶುಗರು
ಹುಟ್ಟಿಸಿ ಕೆಟ್ಟೋದ ದೇವ್ರು
ಗೆಲ್ಲಲೇ ಬೇಕಂತೆ ಇಬ್ರೂ
ನೀನೇ ಹೇಳು ಇಬ್ರೂ ಗೆದ್ರೆ
ಸೋಲೊವ್ನ್ ಯಾವನು
ಹೆಲೋ ಹೆಲೋ ಮಂಕುತಿಮ್ಮ ಗೆಲ್ಲುವರ್ಯಾರಿಲ್ಲಿ
ಎಲ್ಲರೂ ಇಲ್ಲಿ ಮಂಗಗಳೇ ಮಾನವರ್ಯಾರಿಲ್ಲಿ
ಹುಟ್ಟಿದ ದಿನವೇ ಒಡೋಯ್ತಂತೆ ತೊಟ್ಟಿಲು ಬಿಟ್ಟು ಕೂಸು
ಮಾರಾ ಮಾರಿ ಜಿದ್ದಾ ಜಿದ್ದಿ ಲೈಫು ನಿರಂತರ ರೇಸು
ಲೇ ಮಗನೆ ಓಡುವ ಮೊದಲು ಹುಡುಕಿ ಇಟ್ಕೋ ನೆಮ್ಮದಿಯ ಅಡ್ರಸ್ಸು
ಇಲ್ಲ ಅಂದರೆ ದಿಕ್ಕು ಗೆಟ್ಟು ಆಗುವೆ ನೀ ಬದ್ಮಾಸು
ನಿನಗೆ ಕಂಬ ಹತ್ತಿ ಕರೆಂಟ್ ಮುಟ್ಟು ಅಂದವ್ನ್ ಯಾವನು
ಬಿದ್ದರೆ ಏಳು ಎದ್ದರೆ ಬೀಳು
ಸೋತರೆ ಕತ್ತೆ ಬಾಲ
ಹಳ್ಳ ದಿಣ್ಣೆ ಎರಡು ಒಂದೇ
ಜಲ್ದಿ ಗೊತ್ತಾಗಲ್ಲ
ಈ ಗೆಲುವು ಹಿಂದೆ ಯಾರದೋ
ಇಂದು ನಮ್ಮದೇ ನಾಳೆ ಇನ್ನೊಬ್ಬನದು
ಸೋಲು ಇದ್ದರೆ ಗೆಲುವಿಗೆ ಬೆಲೆ
ಹೇಂಗಪ್ಪಾ ಒಪ್ಕೊಳ್ಳೋದು
ಹೊಡೆದಾಡೋ ಟೈಮ್ ಒಣ
ವೇದಾಂತ ಕೇಳವ್ನ್ ಯಾವನು
ಹೆಲೋ ಹೆಲೋ ಮಂಕುತಿಮ್ಮ
ಗೆಲ್ಲುವರ್ಯಾರಿಲ್ಲಿ
ಎಲ್ಲರೂ ಇಲ್ಲಿ ಮಂಗಗಳೇ
ಮಾನವರ್ಯಾರಿಲ್ಲಿ
Neene Helu Mankuthimma song lyrics from Kannada Movie Panchathanthra starring Vihan Gowda, Sonal Monteiro, Akshara Gowda, Lyrics penned by Yogaraj Bhat Sung by Raghu Dixit, Music Composed by V Harikrishna, film is Directed by Yogaraj Bhat and film is released on 2019