Nannusire Lyrics

ನನ್ನುಸಿರೇ Lyrics

in Panchamrutha

in ಪಂಚಾಮೃತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಉಸಿರೇ ನನ್ನುಸಿರೇ ಪ್ರೀತಿ ಪ್ರೇಮ ಎಂದು
ನಾ ನಿನ್ನ ಹಿಂದೆ ಬಂದೆ ಒಂದು ಮಾತು ಹೇಳದೆ
ನೀ ದೂರ ದೂರ ಹೋದೆಯಾ ಆಆ
ಉಸಿರೇ ನನ್ನುಸಿರೇ ನೀನೆ ಬೇಕು ಎಂದು
ನಾ ಹೊಸ ಕನಸ್ಸು ಕಂಡೆ
ಕೊಟ್ಟ ಮಾತು ಮರೆತು ಕತ್ತಲಲಿ ನೀ ಬಿಟ್ಟು ಹೋದೆಯಾ ಆಆ

ಉಸಿರೇ ನನ್ನುಸಿರೇ ಪ್ರೀತಿ ಪ್ರೇಮ ಎಂದು
ನಾ ನಿನ್ನ ಹಿಂದೆ ಬಂದೆ ಒಂದು ಮಾತು ಹೇಳದೆ
ನೀ ದೂರ ದೂರ ಹೋದೆಯಾ ಆಆ
ಉಸಿರೇ ನನ್ನುಸಿರೇ ನೀನೆ ಬೇಕು ಎಂದು
ನಾ ಹೊಸ ಕನಸ್ಸು ಕಂಡೆ
ಕೊಟ್ಟ ಮಾತು ಮರೆತು ಕತ್ತಲಲಿ ನೀ ಬಿಟ್ಟು ಹೋದೆಯಾ ಆಆ

Nannusire song lyrics from Kannada Movie Panchamrutha starring Srinagar Kitty, Devaraj, Raghu Mukherjee, Lyrics penned by Nagesh Sung by Rithish Padmanabha, Music Composed by Ashley-Abhilash, film is Directed by T N Nagesh and film is released on 2011

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ