Hoo Maley Lyrics

ಹೂಮಳೆ Lyrics

in Panchamrutha

in ಪಂಚಾಮೃತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೂಮಳೆ ಸುರಿಸದ ಕೋಮಲ ಹೆಣ್ಣೆ
ನೆತ್ತರ ಹರಿಸಿದೆ ಸರಿಯೇನೆ
ಯಾರದೊ ತೆಕ್ಕೆಯ ಮಬ್ಬಿನಲಿ
ನನ್ನೆದೆ ಇರಿದೆ ನೀನು ಹೆಣ್ಣೇನೆ ಹೆಣ್ಣೇನೆ
ಕಾಮದ ಕಿಚ್ಚಿನ ಕಾವಿನಲಿ ನೀ
ಕೊಡಲಿ ಬೀಸಿದೆ ಹುಚ್ಚಿನಲಿ
ತಾಯಾಗದೆ ಕೊಳೆ ನೀ ಮಣ್ಣಿನಲಿ
ಮತ್ತೆಂದು ನೀ ಸಿಗದಿರೆ ನನಗೆ ಭೂಮಿಯಲ್ಲಿ
 

ಹೂಮಳೆ ಸುರಿಸದ ಕೋಮಲ ಹೆಣ್ಣೆ
ನೆತ್ತರ ಹರಿಸಿದೆ ಸರಿಯೇನೆ
ಯಾರದೊ ತೆಕ್ಕೆಯ ಮಬ್ಬಿನಲಿ
ನನ್ನೆದೆ ಇರಿದೆ ನೀನು ಹೆಣ್ಣೇನೆ ಹೆಣ್ಣೇನೆ
ಕಾಮದ ಕಿಚ್ಚಿನ ಕಾವಿನಲಿ ನೀ
ಕೊಡಲಿ ಬೀಸಿದೆ ಹುಚ್ಚಿನಲಿ
ತಾಯಾಗದೆ ಕೊಳೆ ನೀ ಮಣ್ಣಿನಲಿ
ಮತ್ತೆಂದು ನೀ ಸಿಗದಿರೆ ನನಗೆ ಭೂಮಿಯಲ್ಲಿ
 

Hoo Maley song lyrics from Kannada Movie Panchamrutha starring Srinagar Kitty, Devaraj, Raghu Mukherjee, Lyrics penned by Hari Sung by Sujay Harthi, Music Composed by Ashley-Abhilash, film is Directed by T N Nagesh and film is released on 2011

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ