ಮೌನದ ಬಾಗಿಲನು ತೆರೆದರೆ
ಸುರಿವಂತ ಮುತ್ತನು ಪೋಣಿಸುವೆ ನನ್ನರಸಿ
ಓ ಪರಿಪರಿ ಹೂವಲಿರೊ ಪರಿಮಳ ಸಂಗ್ರಹಿಸಿ
ಪರಿಚಯ ಮಾಡಿಸುವೆ ನನ್ನರಸ
ಮನದ ಸವಿಸವಿ ಋತುಗಾನ ಕೇಳಿ
ಮೊಗದ ಹುಸಿ ಹುಸಿ ನಗುವೆ ರಂಗೋಲಿ
ಮನದ ಸವಿಸವಿ ಋತುಗಾನ ಕೇಳಿ
ಮೊಗದಲಿ ಎಂದೆಂದೂ ನಗು ನಗು ತುಂಬಿರಲಿ
||ಮೌನದ ಬಾಗಿಲನು ತೆರೆದರೆ
ಸುರಿವಂತ ಮುತ್ತನು ಪೋಣಿಸುವೆ ನನ್ನರಸಿ
ಓ ಪರಿಪರಿ ಹೂವಲಿರೊ ಪರಿಮಳ ಸಂಗ್ರಹಿಸಿ
ಪರಿಚಯ ಮಾಡಿಸುವೆ ನನ್ನರಸ||
ತೆರೆಮರೆಯಲಿ ನಿನ್ನ ನೋಡುತ ನಲಿದಾಡಿದ ಸಮಯ
ಸನಿಹದಿ ನೀ ಸುಳಿದರು ಬಲು ಹೆದರಿಕೆಯೊ ಇನಿಯ
ಬಲಿ ಬಂದರೆ ಕೈ ಹಿಡಿದರೆ ಮೈ ನಡುಗುವ ಹರೆಯ
ಸಲುಗೆಯ ಮಿತಿಮೀರಲ್ಲ ನೀಡು ನಿನ್ನ ಹೃದಯ
ಪರಿಣಯವಿದು ಪ್ರಣಯಿಗಳಿಗೆ ಪರವಾನಗಿಯಂತೆ
ಭಯವೇತಕೆ ನಾವಿಬ್ಬರು ಒಂದೆ ಜೀವದಂತೆ
ಕರಗದಿರಲಿ ನಿಮಿಷ ಪ್ರತಿನಿಮಿಷವಿಂದು ಹರುಷ
ಎಲ್ಲ ಸುಖವು ನನ್ನ ನಿನ್ನ ಕೈವಶ
||ಮೌನದ ಬಾಗಿಲನು ತೆರೆದರೆ
ಸುರಿವಂತ ಮುತ್ತನು ಪೋಣಿಸುವೆ ನನ್ನರಸಿ||
ನಿನ ಚೆಲುವಿಗೆ ನಿನ ಒಲವಿಗೆ ಮೈಮರೆತೆನೆ ಹುಡುಗಿ
ನನ್ನ ಕನಸ್ಸಿನ ಅರಮನೆಗೆ ನೀನೆ ತಾನೆ ಬೆಡಗಿ
ನಿನ ಮನಸಲಿ ನನ ಪ್ರೀತಿಯ ನಾ ಕಂಡೆನು ಹುಡುಗ
ಜೊತೆಜೊತೆಯಲಿ ಕೈಹಿಡಿದು ಈ ಜಗವನೆ ಮರೆವ
ಪಿಸುಮಾತಿನ ಸರಸ ಆ ನಸುಗೋಪದ ವಿರಸ
ಸರಸ ವಿರಸ ಹರುಷ ನಮ್ಮ ಕೈವಶ
ಪಿಸುಮಾತಿನ ಸರಸ ಆ ನಸುಗೋಪದ ವಿರಸ
ಸರಸ ವಿರಸ ಹರುಷ ನಮ್ಮ ಕೈವಶ
|| ಮೌನದ ಬಾಗಿಲನು ತೆರೆದರೆ
ಸುರಿವಂತ ಮುತ್ತನು ಪೋಣಿಸುವೆ ನನ್ನರಸಿ
ಓ ಪರಿಪರಿ ಹೂವಲಿರೊ ಪರಿಮಳ ಸಂಗ್ರಹಿಸಿ
ಪರಿಚಯ ಮಾಡಿಸುವೆ ನನ್ನರಸ
ಮನದ ಸವಿಸವಿ ಋತುಗಾನ ಕೇಳಿ
ಮೊಗದ ಹುಸಿ ಹುಸಿ ನಗುವೆ ರಂಗೋಲಿ
ಮನದ ಸವಿಸವಿ ಋತುಗಾನ ಕೇಳಿ
ಮೊಗದಲಿ ಎಂದೆಂದೂ ನಗು ನಗು ತುಂಬಿರಲಿ||
||ಮೌನದ ಬಾಗಿಲನು ತೆರೆದರೆ
ಸುರಿವಂತ ಮುತ್ತನು ಪೋಣಿಸುವೆ ನನ್ನರಸಿ
ಓ ಪರಿಪರಿ ಹೂವಲಿರೊ ಪರಿಮಳ ಸಂಗ್ರಹಿಸಿ
ಪರಿಚಯ ಮಾಡಿಸುವೆ ನನ್ನರಸ||
ಮೌನದ ಬಾಗಿಲನು ತೆರೆದರೆ
ಸುರಿವಂತ ಮುತ್ತನು ಪೋಣಿಸುವೆ ನನ್ನರಸಿ
ಓ ಪರಿಪರಿ ಹೂವಲಿರೊ ಪರಿಮಳ ಸಂಗ್ರಹಿಸಿ
ಪರಿಚಯ ಮಾಡಿಸುವೆ ನನ್ನರಸ
ಮನದ ಸವಿಸವಿ ಋತುಗಾನ ಕೇಳಿ
ಮೊಗದ ಹುಸಿ ಹುಸಿ ನಗುವೆ ರಂಗೋಲಿ
ಮನದ ಸವಿಸವಿ ಋತುಗಾನ ಕೇಳಿ
ಮೊಗದಲಿ ಎಂದೆಂದೂ ನಗು ನಗು ತುಂಬಿರಲಿ
||ಮೌನದ ಬಾಗಿಲನು ತೆರೆದರೆ
ಸುರಿವಂತ ಮುತ್ತನು ಪೋಣಿಸುವೆ ನನ್ನರಸಿ
ಓ ಪರಿಪರಿ ಹೂವಲಿರೊ ಪರಿಮಳ ಸಂಗ್ರಹಿಸಿ
ಪರಿಚಯ ಮಾಡಿಸುವೆ ನನ್ನರಸ||
ತೆರೆಮರೆಯಲಿ ನಿನ್ನ ನೋಡುತ ನಲಿದಾಡಿದ ಸಮಯ
ಸನಿಹದಿ ನೀ ಸುಳಿದರು ಬಲು ಹೆದರಿಕೆಯೊ ಇನಿಯ
ಬಲಿ ಬಂದರೆ ಕೈ ಹಿಡಿದರೆ ಮೈ ನಡುಗುವ ಹರೆಯ
ಸಲುಗೆಯ ಮಿತಿಮೀರಲ್ಲ ನೀಡು ನಿನ್ನ ಹೃದಯ
ಪರಿಣಯವಿದು ಪ್ರಣಯಿಗಳಿಗೆ ಪರವಾನಗಿಯಂತೆ
ಭಯವೇತಕೆ ನಾವಿಬ್ಬರು ಒಂದೆ ಜೀವದಂತೆ
ಕರಗದಿರಲಿ ನಿಮಿಷ ಪ್ರತಿನಿಮಿಷವಿಂದು ಹರುಷ
ಎಲ್ಲ ಸುಖವು ನನ್ನ ನಿನ್ನ ಕೈವಶ
||ಮೌನದ ಬಾಗಿಲನು ತೆರೆದರೆ
ಸುರಿವಂತ ಮುತ್ತನು ಪೋಣಿಸುವೆ ನನ್ನರಸಿ||
ನಿನ ಚೆಲುವಿಗೆ ನಿನ ಒಲವಿಗೆ ಮೈಮರೆತೆನೆ ಹುಡುಗಿ
ನನ್ನ ಕನಸ್ಸಿನ ಅರಮನೆಗೆ ನೀನೆ ತಾನೆ ಬೆಡಗಿ
ನಿನ ಮನಸಲಿ ನನ ಪ್ರೀತಿಯ ನಾ ಕಂಡೆನು ಹುಡುಗ
ಜೊತೆಜೊತೆಯಲಿ ಕೈಹಿಡಿದು ಈ ಜಗವನೆ ಮರೆವ
ಪಿಸುಮಾತಿನ ಸರಸ ಆ ನಸುಗೋಪದ ವಿರಸ
ಸರಸ ವಿರಸ ಹರುಷ ನಮ್ಮ ಕೈವಶ
ಪಿಸುಮಾತಿನ ಸರಸ ಆ ನಸುಗೋಪದ ವಿರಸ
ಸರಸ ವಿರಸ ಹರುಷ ನಮ್ಮ ಕೈವಶ
|| ಮೌನದ ಬಾಗಿಲನು ತೆರೆದರೆ
ಸುರಿವಂತ ಮುತ್ತನು ಪೋಣಿಸುವೆ ನನ್ನರಸಿ
ಓ ಪರಿಪರಿ ಹೂವಲಿರೊ ಪರಿಮಳ ಸಂಗ್ರಹಿಸಿ
ಪರಿಚಯ ಮಾಡಿಸುವೆ ನನ್ನರಸ
ಮನದ ಸವಿಸವಿ ಋತುಗಾನ ಕೇಳಿ
ಮೊಗದ ಹುಸಿ ಹುಸಿ ನಗುವೆ ರಂಗೋಲಿ
ಮನದ ಸವಿಸವಿ ಋತುಗಾನ ಕೇಳಿ
ಮೊಗದಲಿ ಎಂದೆಂದೂ ನಗು ನಗು ತುಂಬಿರಲಿ||
||ಮೌನದ ಬಾಗಿಲನು ತೆರೆದರೆ
ಸುರಿವಂತ ಮುತ್ತನು ಪೋಣಿಸುವೆ ನನ್ನರಸಿ
ಓ ಪರಿಪರಿ ಹೂವಲಿರೊ ಪರಿಮಳ ಸಂಗ್ರಹಿಸಿ
ಪರಿಚಯ ಮಾಡಿಸುವೆ ನನ್ನರಸ||
Mounada Bagilanu song lyrics from Kannada Movie Paalaar starring Uma YG,Tilak A,, Lyrics penned by Varadaraj ChikkaballapuraSung by Subramanya Acharya ,Shwetha Devanahally, Music Composed by Subramanya Acharya, film is Directed by Jeeva Naveenand film is released on 2023