Naa Parichayavaagade Lyrics

ನಾ ಪರಿಚಯವಾಗದೆ Lyrics

in Operation Nakshathra

in ಆಪರೇಷನ್ ನಕ್ಷತ್ರ

LYRIC

Song Details Page after Lyrice

-
ನಾ ಪರಿಚಯವಾಗದೆ ಈ ಒಲವಿಗೆ ಸಿಲುಕಿದೆ
ಹೇಗೆ ಹೇಳಲಿ ನನ್ನಿ ತಳಮಳ ಬಂಧಿಯಾಗಲೆ
ಆಸೆ ಮೂಡಿದೆ ಪ್ರೀತಿಯೊಂದಕ್ಕೆ ಅತಿಥಿಯಾಗಲೆ
ಆಕಾಶ ತಿಳಿನೀಲಿ ನೀನಿರದೆ ಎಲ್ಲ ಖಾಲಿ
ಕನಸ್ಸಲ್ಲಿ ಸುತ್ತಾಡಿ ನಿಜವಾಯ್ತು ಜೊತೆಗೂಡಿ
ಬಯಸಿ ಸೆರೆಯಾಗುವೆನು ನಾ ಅರಿತು ಸೆಲೆಯಾಗುವೆಯ ನೀ
ನಾ ಪರಿಚಯವಾಗದೆ ಈ ಒಲವಿಗೆ ಸಿಲುಕಿದೆ
 
ಜಾಹೀರಾತು ನೀಡಲೇನು ಸ್ವಂತ ಎಂದು ಸಾರಲೇನು
ಸದ್ದಿಲ್ಲದೆ ಸುದ್ದಿಯಾಗದೆ ಪ್ರೀತಿಯಾಗಿದೆ
ಭಾವನೆ ಸರಮಾಲೆ ಸಿಹಿಕಹಿ ಸಂಕೋಲೆ
ಅನುರಾಗಕ್ಕೆ ಅನುಬಂಧಕ್ಕೆ ಸೆಲೆಯಾಗುವೆ
ಬಾನಚಂದ್ರನಂತೆ ಬರುವೆ ಯಾಕೆ ಚಿಂತೆ
ನೀನು ಮಿನುಗೊ ನಕ್ಷತ್ರವೆ
ನಾ ಪರಿಚಯವಾಗದೆ ಈ ಒಲವಿಗೆ ಸಿಲುಕಿದೆ

-
ನಾ ಪರಿಚಯವಾಗದೆ ಈ ಒಲವಿಗೆ ಸಿಲುಕಿದೆ
ಹೇಗೆ ಹೇಳಲಿ ನನ್ನಿ ತಳಮಳ ಬಂಧಿಯಾಗಲೆ
ಆಸೆ ಮೂಡಿದೆ ಪ್ರೀತಿಯೊಂದಕ್ಕೆ ಅತಿಥಿಯಾಗಲೆ
ಆಕಾಶ ತಿಳಿನೀಲಿ ನೀನಿರದೆ ಎಲ್ಲ ಖಾಲಿ
ಕನಸ್ಸಲ್ಲಿ ಸುತ್ತಾಡಿ ನಿಜವಾಯ್ತು ಜೊತೆಗೂಡಿ
ಬಯಸಿ ಸೆರೆಯಾಗುವೆನು ನಾ ಅರಿತು ಸೆಲೆಯಾಗುವೆಯ ನೀ
ನಾ ಪರಿಚಯವಾಗದೆ ಈ ಒಲವಿಗೆ ಸಿಲುಕಿದೆ
 
ಜಾಹೀರಾತು ನೀಡಲೇನು ಸ್ವಂತ ಎಂದು ಸಾರಲೇನು
ಸದ್ದಿಲ್ಲದೆ ಸುದ್ದಿಯಾಗದೆ ಪ್ರೀತಿಯಾಗಿದೆ
ಭಾವನೆ ಸರಮಾಲೆ ಸಿಹಿಕಹಿ ಸಂಕೋಲೆ
ಅನುರಾಗಕ್ಕೆ ಅನುಬಂಧಕ್ಕೆ ಸೆಲೆಯಾಗುವೆ
ಬಾನಚಂದ್ರನಂತೆ ಬರುವೆ ಯಾಕೆ ಚಿಂತೆ
ನೀನು ಮಿನುಗೊ ನಕ್ಷತ್ರವೆ
ನಾ ಪರಿಚಯವಾಗದೆ ಈ ಒಲವಿಗೆ ಸಿಲುಕಿದೆ

Naa Parichayavaagade song lyrics from Kannada Movie Operation Nakshathra starring Yagna Shetty, Adithi Prabhudeva, Niranjan Odeyar, Lyrics penned by Vijay Bharamasagara Sung by Sanjith Hegde, Music Composed by Veer Samarth, film is Directed by Madhusudan K R and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ