-
ಮುದ್ದು ಮುದ್ದು ಹುಡುಗ ಮನ ಕದ್ದ ಹುಡುಗ
ನೀ ಸನಿಹದಿ ಸೇರಿ ಹಾಡು ಪ್ರಣಯದ ರಾಗ
ಮುದ್ದು ಮುದ್ದು ಹುಡುಗ ಮನ ಕದ್ದ ಹುಡುಗ
ನೀ ಸನಿಹದಿ ಸೇರಿ ಹಾಡು ಪ್ರಣಯದ ರಾಗ
ಈ ನಿನ್ನ ಸ್ಮೈಲು ನಶೆಯ ಹೊನಲು
ನಾ ಸವಿದರೆ ಹಾಗೆ ಮೈಯ್ಯೆಲ್ಲ ಅಮಲು
ಈ ಅಂದ ಚೆಂದನ ಟಚ್ ಮಾಡು ನೀನೊಮ್ಮೆ
ಮೈಮರೆತು ಕುಣಿದಾಡಿ ರಂಗಾಗುತ್ತಿಯ
ಮುದ್ದು ಮುದ್ದು ಹುಡುಗ ಮನ ಕದ್ದ ಹುಡುಗ
ನೀ ಸನಿಹದಿ ಸೇರಿ ಹಾಡು ಪ್ರಣಯದ ರಾಗ
ಲೈಫೆ ಈಗ ಊಲಾಲ ನಮ್ಮ ಕೈಲಿ ಜಗವೆಲ್ಲ
ಏನಾದ್ರು ಬರ್ಲಿ ಚಿಂತೆ ಬಿಡು ಎಂಜಾಯ್ ಮಾಡು ಒಳ್ಳೆ ಮೂಡು
ಹಸಿಬಿಸಿ ಮೈನ ತಣಿಸಲು ಬಾರೊ
ನಾ ಕಾಯುವೆ ಹೀಗೆ ಸೇರಿಕೊ ಮದನ
ಅಲೆದಾಟ ಸಾಕಿನ್ನು ಲೈಫ್ ಲಾಂಗ್ ನಂಗಿನ್ನು
ಬೇರೆನು ಬೇಕಿಲ್ಲ ನೀನಾಗು ಮಜ್ನು
ಮುದ್ದು ಮುದ್ದು ಹುಡುಗ ಮನ ಕದ್ದ ಹುಡುಗ
ನೀ ಸನಿಹದಿ ಸೇರಿ ಹಾಡು ಪ್ರಣಯದ ರಾಗ
ಕಾಮದ ಬಣ್ಣನೆ ಕಾಮನ್ನು ನಿನ್ನ ಅಪ್ಪುಗೆ ಬೇಕಿನ್ನು
ಯಾರಾದ್ರು ಇರ್ಲಿ ಅಪ್ಪಿ ಬಿಡು ಕಾಸು ಕೈಲಿ ಮಾರೊ ಗೋಲಿ
-
ಮುದ್ದು ಮುದ್ದು ಹುಡುಗ ಮನ ಕದ್ದ ಹುಡುಗ
ನೀ ಸನಿಹದಿ ಸೇರಿ ಹಾಡು ಪ್ರಣಯದ ರಾಗ
ಮುದ್ದು ಮುದ್ದು ಹುಡುಗ ಮನ ಕದ್ದ ಹುಡುಗ
ನೀ ಸನಿಹದಿ ಸೇರಿ ಹಾಡು ಪ್ರಣಯದ ರಾಗ
ಈ ನಿನ್ನ ಸ್ಮೈಲು ನಶೆಯ ಹೊನಲು
ನಾ ಸವಿದರೆ ಹಾಗೆ ಮೈಯ್ಯೆಲ್ಲ ಅಮಲು
ಈ ಅಂದ ಚೆಂದನ ಟಚ್ ಮಾಡು ನೀನೊಮ್ಮೆ
ಮೈಮರೆತು ಕುಣಿದಾಡಿ ರಂಗಾಗುತ್ತಿಯ
ಮುದ್ದು ಮುದ್ದು ಹುಡುಗ ಮನ ಕದ್ದ ಹುಡುಗ
ನೀ ಸನಿಹದಿ ಸೇರಿ ಹಾಡು ಪ್ರಣಯದ ರಾಗ
ಲೈಫೆ ಈಗ ಊಲಾಲ ನಮ್ಮ ಕೈಲಿ ಜಗವೆಲ್ಲ
ಏನಾದ್ರು ಬರ್ಲಿ ಚಿಂತೆ ಬಿಡು ಎಂಜಾಯ್ ಮಾಡು ಒಳ್ಳೆ ಮೂಡು
ಹಸಿಬಿಸಿ ಮೈನ ತಣಿಸಲು ಬಾರೊ
ನಾ ಕಾಯುವೆ ಹೀಗೆ ಸೇರಿಕೊ ಮದನ
ಅಲೆದಾಟ ಸಾಕಿನ್ನು ಲೈಫ್ ಲಾಂಗ್ ನಂಗಿನ್ನು
ಬೇರೆನು ಬೇಕಿಲ್ಲ ನೀನಾಗು ಮಜ್ನು
ಮುದ್ದು ಮುದ್ದು ಹುಡುಗ ಮನ ಕದ್ದ ಹುಡುಗ
ನೀ ಸನಿಹದಿ ಸೇರಿ ಹಾಡು ಪ್ರಣಯದ ರಾಗ
ಕಾಮದ ಬಣ್ಣನೆ ಕಾಮನ್ನು ನಿನ್ನ ಅಪ್ಪುಗೆ ಬೇಕಿನ್ನು
ಯಾರಾದ್ರು ಇರ್ಲಿ ಅಪ್ಪಿ ಬಿಡು ಕಾಸು ಕೈಲಿ ಮಾರೊ ಗೋಲಿ