ನೋಡಿದೆಯಾ....
ನೋಡಿದೆಯಾ ಈ ಚೆಲುವ ತನುವ ನೋಡಿದೆಯಾ
ಏಕೆ ದೂರವೇಕೆ.. ಬೇಕೇ ಸೇರಬೇಕೇ ನೀ....ನು
|| ನೋಡಿದೆಯಾ ಈ ಚೆಲುವ ತನುವ ನೋಡಿದೆಯಾ
ಏಕೆ ದೂರವೇಕೆ.. ಬೇಕೇ ಸೇರಬೇಕೇ ನೀ....ನು..||
ನಿನ್ನ ನೋಡಿ ಬಯಕೆಯು ಮೂಡಿ ನಾ ಓಡಿ ಬಂದೆ
ನಿನ್ನ ನೋಡಿ ಬಯಕೆಯು ಮೂಡಿ ನಾ ಓಡಿ ಬಂದೆ
ನೀ ನನ್ನ ಸೋಕಿದಾಗ ಕೆಂಪಾಗಿ ಹೋದೆ
ನೀ ನನ್ನ ಸೋಕಿದಾಗ ಕೆಂಪಾಗಿ ಹೋದೆ
ತನು ಜುಮ್ಮೆಂದು ಮನ ಜಲ್ಲೆಂದು
ಸುಖ ಕಂಡಾಗ ಅಹ್.........
ತನು ಜುಮ್ಮೆಂದು ಮನ ಜಲ್ಲೆಂದು
ಸುಖ ಕಂಡಾಗ ಸೋತೆ ನಾ....ನು.. ಅಹ್..
|| ನೋಡಿದೆಯಾ ಈ ಚೆಲುವ ತನುವ ನೋಡಿದೆಯಾ ||
ಆಸೆಯಲ್ಲೇ ಕರಗುವೆ ಏಕೆ.. ಸಂಕೋಚವೇನು
ಆಸೆಯಲ್ಲೇ ಕರಗುವೆ ಏಕೆ.. ಸಂಕೋಚವೇನು
ಸೌಂದರ್ಯವೆಲ್ಲ ನಿನಗೆ ಬಾ ಇಲ್ಲಿ ನೀನು
ಸೌಂದರ್ಯವೆಲ್ಲ ನಿನಗೆ ಬಾ ಇಲ್ಲಿ ನೀನು
ಕೊಡು ನಿನ್ನಂದ ತಗೋ ನನ್ನಂದ ಪಡು ಆನಂದ ಅಹ್.........
ಕೊಡು ನಿನ್ನಂದ ತಗೋ ನನ್ನಂದ
ಪಡು ಆನಂದ ಈಗ ಬೇ...ಗ
|| ನೋಡಿದೆಯಾ ಈ ಚೆಲುವ ತನುವ ನೋಡಿದೆಯಾ
ಏಕೆ ದೂರವೇಕೆ.. ಬೇಕೇ ಸೇರಬೇಕೇ ನೀ....ನು.. ಅಹ್ ..||
ನೋಡಿದೆಯಾ....
ನೋಡಿದೆಯಾ ಈ ಚೆಲುವ ತನುವ ನೋಡಿದೆಯಾ
ಏಕೆ ದೂರವೇಕೆ.. ಬೇಕೇ ಸೇರಬೇಕೇ ನೀ....ನು
|| ನೋಡಿದೆಯಾ ಈ ಚೆಲುವ ತನುವ ನೋಡಿದೆಯಾ
ಏಕೆ ದೂರವೇಕೆ.. ಬೇಕೇ ಸೇರಬೇಕೇ ನೀ....ನು..||
ನಿನ್ನ ನೋಡಿ ಬಯಕೆಯು ಮೂಡಿ ನಾ ಓಡಿ ಬಂದೆ
ನಿನ್ನ ನೋಡಿ ಬಯಕೆಯು ಮೂಡಿ ನಾ ಓಡಿ ಬಂದೆ
ನೀ ನನ್ನ ಸೋಕಿದಾಗ ಕೆಂಪಾಗಿ ಹೋದೆ
ನೀ ನನ್ನ ಸೋಕಿದಾಗ ಕೆಂಪಾಗಿ ಹೋದೆ
ತನು ಜುಮ್ಮೆಂದು ಮನ ಜಲ್ಲೆಂದು
ಸುಖ ಕಂಡಾಗ ಅಹ್.........
ತನು ಜುಮ್ಮೆಂದು ಮನ ಜಲ್ಲೆಂದು
ಸುಖ ಕಂಡಾಗ ಸೋತೆ ನಾ....ನು.. ಅಹ್..
|| ನೋಡಿದೆಯಾ ಈ ಚೆಲುವ ತನುವ ನೋಡಿದೆಯಾ ||
ಆಸೆಯಲ್ಲೇ ಕರಗುವೆ ಏಕೆ.. ಸಂಕೋಚವೇನು
ಆಸೆಯಲ್ಲೇ ಕರಗುವೆ ಏಕೆ.. ಸಂಕೋಚವೇನು
ಸೌಂದರ್ಯವೆಲ್ಲ ನಿನಗೆ ಬಾ ಇಲ್ಲಿ ನೀನು
ಸೌಂದರ್ಯವೆಲ್ಲ ನಿನಗೆ ಬಾ ಇಲ್ಲಿ ನೀನು
ಕೊಡು ನಿನ್ನಂದ ತಗೋ ನನ್ನಂದ ಪಡು ಆನಂದ ಅಹ್.........
ಕೊಡು ನಿನ್ನಂದ ತಗೋ ನನ್ನಂದ
ಪಡು ಆನಂದ ಈಗ ಬೇ...ಗ
|| ನೋಡಿದೆಯಾ ಈ ಚೆಲುವ ತನುವ ನೋಡಿದೆಯಾ
ಏಕೆ ದೂರವೇಕೆ.. ಬೇಕೇ ಸೇರಬೇಕೇ ನೀ....ನು.. ಅಹ್ ..||