Video:
ಸಂಗೀತ ವೀಡಿಯೊ:

LYRIC

Song Details Page after Lyrice

ನೀ ನಡುಗುವೆಯೇಕೆ ಬಾ ಭಯವನು ಬಿಡು
ಏಕೆ ಹೆದರುವೆ ಹೀಗೆ ನಾನಿರಲು ನಾನಿರಲು
 
ನೀ ನಡುಗುವೆಯೇಕೆ ಬಾ ಭಯವನು ಬಿಡು
ಏಕೆ ಹೆದರುವೆ ಹೀಗೆ ನಾನಿರಲು(ಆ ಆ ಆ)
ನಾನಿರಲು(ಆ ಆ ಆ), ನಾನಿರಲು(ಆ ಆ ಆ)
 
ಈ ಸಂಜೆ ಮತ್ತೆ ಬರದು ಏಕಾಂತ ಹೀಗೆ ಸಿಗದು
ಈ ಸಂಜೆ ಮತ್ತೆ ಬರದು ಏಕಾಂತ ಹೀಗೆ ಸಿಗದು
ನೋಡು ಯಾರೂ ಇಲ್ಲ..ನಿನ್ನ ಬಲ್ಲೆನಲ್ಲ
ಹೇಳು ನಿನ್ನಾಸೆ ಎಲ್ಲ…(ಹ್ಂ..ಆಆ..ಆಆ..ಆಆ..)
 
|| ನೀ ನಡುಗುವೆಯೇಕೆ ಬಾ ಭಯವನು ಬಿಡು(ಹ್ಂ…)
ಏಕೆ ಹೆದರುವೆ ಹೀಗೆ ನಾನಿರಲು(ಆಆಆ..)
ನಾನಿರಲು(ಆಆಆ)..ನಾನಿರಲು(ಹ್ಂ ಹ್ಂ )…||
 
ಆ ಆ ಆ…ಆಆ ಆ….ಆ ಅ …..ಆಆಆಆಆ……
 
ಇನ್ನೇಕೆ ದೂರ ನಿಲುವೇ.. ಯಾರಿಲ್ಲ ನೋಡು ಚೆಲುವೆ
ಇನ್ನೇಕೆ ದೂರ ನಿಲುವೇ.. ಯಾರಿಲ್ಲ ನೋಡು ಚೆಲುವೆ
ಹಾವು ಕಂಡ ಹಾಗೆ ಏಕೆ ಹೀಗೆ ನಿಂತೆ
ಹೇಳು ಇನ್ನೇಕೆ ಚಿಂತೆ…(ಹೂಂ ಹೂ…)
 
|| ನೀ ನಡುಗುವೆಯೇಕೆ ಬಾ ಭಯವನು ಬಿಡು
ಏಕೆ ಹೆದರುವೆ ಹೀಗೆ ನಾನಿರಲು(ಆ ಆ ಆ)
ನಾನಿರಲು(ಆ ಆ ಆ), ನಾನಿರಲು(ಆ ಆ ಆ)…||

ನೀ ನಡುಗುವೆಯೇಕೆ ಬಾ ಭಯವನು ಬಿಡು
ಏಕೆ ಹೆದರುವೆ ಹೀಗೆ ನಾನಿರಲು ನಾನಿರಲು
 
ನೀ ನಡುಗುವೆಯೇಕೆ ಬಾ ಭಯವನು ಬಿಡು
ಏಕೆ ಹೆದರುವೆ ಹೀಗೆ ನಾನಿರಲು(ಆ ಆ ಆ)
ನಾನಿರಲು(ಆ ಆ ಆ), ನಾನಿರಲು(ಆ ಆ ಆ)
 
ಈ ಸಂಜೆ ಮತ್ತೆ ಬರದು ಏಕಾಂತ ಹೀಗೆ ಸಿಗದು
ಈ ಸಂಜೆ ಮತ್ತೆ ಬರದು ಏಕಾಂತ ಹೀಗೆ ಸಿಗದು
ನೋಡು ಯಾರೂ ಇಲ್ಲ..ನಿನ್ನ ಬಲ್ಲೆನಲ್ಲ
ಹೇಳು ನಿನ್ನಾಸೆ ಎಲ್ಲ…(ಹ್ಂ..ಆಆ..ಆಆ..ಆಆ..)
 
|| ನೀ ನಡುಗುವೆಯೇಕೆ ಬಾ ಭಯವನು ಬಿಡು(ಹ್ಂ…)
ಏಕೆ ಹೆದರುವೆ ಹೀಗೆ ನಾನಿರಲು(ಆಆಆ..)
ನಾನಿರಲು(ಆಆಆ)..ನಾನಿರಲು(ಹ್ಂ ಹ್ಂ )…||
 
ಆ ಆ ಆ…ಆಆ ಆ….ಆ ಅ …..ಆಆಆಆಆ……
 
ಇನ್ನೇಕೆ ದೂರ ನಿಲುವೇ.. ಯಾರಿಲ್ಲ ನೋಡು ಚೆಲುವೆ
ಇನ್ನೇಕೆ ದೂರ ನಿಲುವೇ.. ಯಾರಿಲ್ಲ ನೋಡು ಚೆಲುವೆ
ಹಾವು ಕಂಡ ಹಾಗೆ ಏಕೆ ಹೀಗೆ ನಿಂತೆ
ಹೇಳು ಇನ್ನೇಕೆ ಚಿಂತೆ…(ಹೂಂ ಹೂ…)
 
|| ನೀ ನಡುಗುವೆಯೇಕೆ ಬಾ ಭಯವನು ಬಿಡು
ಏಕೆ ಹೆದರುವೆ ಹೀಗೆ ನಾನಿರಲು(ಆ ಆ ಆ)
ನಾನಿರಲು(ಆ ಆ ಆ), ನಾನಿರಲು(ಆ ಆ ಆ)…||

Nee Naduguve Eke song lyrics from Kannada Movie Operation Diamond Racket starring Dr Rajkumar, Padmapriya, Raji, Lyrics penned by Chi Udayashankar Sung by Dr Rajkumar, S Janaki, Music Composed by G K Venkatesh, film is Directed by Dorai-Bhagavan and film is released on 1978
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ