O Gelathi Manada Lyrics

ಓ ಗೆಳತಿ ಮನದ Lyrics

in Operation Antha

in ಆಪರೇಷನ್ ಅಂತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಓ ಓ ಓ ಓ..ಆ ಆ ಆ ಆ….
 
ಓ..ಗೆಳತಿ ಮನದ ಒಡತಿ ಮರೆಯಲಾರೆನು
ಮರೆಯಲಾರೆನು, ಮರೆಯನು ಆ ದಿನವನು
ಮರೆತು ನೆನಪಲು ಬಾಳಲಾರೆ
 
|| ಓ..ಗೆಳತಿ ಮನದ ಒಡತಿ ಮರೆಯಲಾರೆನು
ಮರೆಯಲಾರೆನು…..||

ಗುರಿಯ ಗುಂಗಲಿ ನಿನ್ನನು ದೂರ ಮಾಡಿದೆನು
ಮಡಿಲ ಕುಡಿಯನು ಮರೆತು ನಾ ಹೋರಾಡಿದೆನು
ಸತ್ಯಮೇವ ಜಯತೆ ಎಂಬುದು ಸುಳ್ಳಾಯಿತು

|| ಓ..ಗೆಳತಿ ಮನದ ಒಡತಿ ಮರೆಯಲಾರೆನು
ಮರೆಯಲಾರೆನು…..||

ಹೃದಯ ನಿಂತರು ಬದುಕಿದೆ ದ್ವೇಷ ಕಾಡುತಿದೆ
ಬದುಕು ವಿಷಮಯ ಮಾಡಿದ ಛಾಯೆ ಬೆಳೆಯುತಿದೆ
ಅಂತದಂತ್ಯವ ಮುಗಿಸಿ ನಿನ್ನನು ನಾ ಸೇರುವೆ

|| ಓ..ಗೆಳತಿ ಮನದ ಒಡತಿ ಮರೆಯಲಾರೆನು
ಮರೆಯಲಾರೆನು, ಮರೆಯನು ಆ ದಿನವನು
ಮರೆತು ನೆನಪಲು ಬಾಳಲಾರೆ
 
ಓ..ಗೆಳತಿ ಮನದ ಒಡತಿ ಮರೆಯಲಾರೆನು
ಮರೆಯಲಾರೆನು…..||
 

-
ಓ ಓ ಓ ಓ..ಆ ಆ ಆ ಆ….
 
ಓ..ಗೆಳತಿ ಮನದ ಒಡತಿ ಮರೆಯಲಾರೆನು
ಮರೆಯಲಾರೆನು, ಮರೆಯನು ಆ ದಿನವನು
ಮರೆತು ನೆನಪಲು ಬಾಳಲಾರೆ
 
|| ಓ..ಗೆಳತಿ ಮನದ ಒಡತಿ ಮರೆಯಲಾರೆನು
ಮರೆಯಲಾರೆನು…..||

ಗುರಿಯ ಗುಂಗಲಿ ನಿನ್ನನು ದೂರ ಮಾಡಿದೆನು
ಮಡಿಲ ಕುಡಿಯನು ಮರೆತು ನಾ ಹೋರಾಡಿದೆನು
ಸತ್ಯಮೇವ ಜಯತೆ ಎಂಬುದು ಸುಳ್ಳಾಯಿತು

|| ಓ..ಗೆಳತಿ ಮನದ ಒಡತಿ ಮರೆಯಲಾರೆನು
ಮರೆಯಲಾರೆನು…..||

ಹೃದಯ ನಿಂತರು ಬದುಕಿದೆ ದ್ವೇಷ ಕಾಡುತಿದೆ
ಬದುಕು ವಿಷಮಯ ಮಾಡಿದ ಛಾಯೆ ಬೆಳೆಯುತಿದೆ
ಅಂತದಂತ್ಯವ ಮುಗಿಸಿ ನಿನ್ನನು ನಾ ಸೇರುವೆ

|| ಓ..ಗೆಳತಿ ಮನದ ಒಡತಿ ಮರೆಯಲಾರೆನು
ಮರೆಯಲಾರೆನು, ಮರೆಯನು ಆ ದಿನವನು
ಮರೆತು ನೆನಪಲು ಬಾಳಲಾರೆ
 
ಓ..ಗೆಳತಿ ಮನದ ಒಡತಿ ಮರೆಯಲಾರೆನು
ಮರೆಯಲಾರೆನು…..||
 

O Gelathi Manada song lyrics from Kannada Movie Operation Antha starring Ambarish, Harsha Darbar, S V Rajendra Singh Babu, Lyrics penned by V Manohar Sung by S P Balasubrahmanyam, Music Composed by V Manohar, film is Directed by Upendra and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ