Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಭಯ ಭಯ ಭಯ ಭಯ
ಭಯವಿಲ್ಲದಾ ಜನತಂತ್ರವೊ
ಸುಖವಿಲ್ಲದ ಸ್ವಾತಂತ್ರ್ಯವೊ
ಹೇಳೋರಿಲ್ಲ ಕೇಳೋರಿಲ್ಲವಾದರೆ
ಇಲ್ಲಿ ಭ್ರಷ್ಟಾಚಾರ ದೇಶವಾಳೋ ನಾಯಕ
ಒಬ್ಬ ಸಿಡಿದು ಗುಡುಗಿ ಎದ್ದು ನಿಂತರೆ..
ಎಲ್ಲ ಬಾಲ ಮುದುರಿ ನಡೆವುದು ಕಾಯಕ..
ಎಲ್ಲ ಬಾಲ ಮುದುರಿ ನಡೆವುದು ಕಾಯಕ..
 
|| ಭಯ ಭಯ ಭಯ ಭಯ
ಭಯವಿಲ್ಲದಾ ಜನತಂತ್ರವೊ
ಸುಖವಿಲ್ಲದ ಸ್ವಾತಂತ್ರ್ಯವೊ…||

ಪ್ರಜೆಯೇ ಪ್ರಭುವು ಎಂದರೆ
ಅದು ಸ್ವೆಚ್ಚೇಯು ಅಲ್ಲ
ಪುಂಡಾಟಕೆ ಶಾಂತಿ ಪಾಠವಲ್ಲ
ಶಾಂತಿ ಮಂತ್ರಕ್ಕೆ ಕಾಯಿ ಉದುರೋದಿಲ್ಲ
ಹತ್ತು ಕೈ ಸೇರಿದರೆ ಸಾಧ್ಯವು
ದೇಶ ನುಂಗೋ ರಕ್ಕಸರ ಸಂಹಾರವು
ತಾಯಿಯ ಉಳಿಸುವ ಅಸ್ತ್ರವು

|| ಭಯ ಭಯ ಭಯ ಭಯ…||

ವಿಷದಾ ಮರವ ತಲೆ ಕಡಿದರು ಚಿಗುರುವುದು
ಬೇರಿಂದಲೇ ಕಿತ್ತೊಗೆಯಬೇಕು
ನಾಡಿಂದಲೇ ಎತ್ತೊಗೆಯಬೇಕು
ದಂಡ ಒಂದೆ ದಶಗುಣ ಮಂತ್ರವು
ಇದು ಭ್ರಷ್ಟರಿಗೆ ಪಾಠ ಹೇಳೋ ತಂತ್ರವು
ಇದೇ ದೇಶ ಸರಿಮಾಡುವ ಯಂತ್ರವು...
 
|| ಭಯ ಭಯ ಭಯ ಭಯ…||

ನ್ಯಾಯ ಧರ್ಮ ಗೆಲ್ಲಲು ಶ್ರೀರಾಮ
ಬಾಣದಿಂದಲೇ ಯುದ್ಧವನ್ನು ಗೆದ್ದ
ಹಿಂಸೆಯಿಂದಲೇ ಅಹಿಂಸೆಯನು ತಂದ
ರಾವಣ ಇರುವನು ಎಲ್ಲೆಲ್ಲೂ
ದೇಶದ ಒಂದೊಂದು ಕಲ್ಲಲ್ಲು
ಇವ ಸಾಯದಿರೆ ರಾಮರಾಜ್ಯ ಬರಿ ಸುಳ್ಳು

|| ಭಯ ಭಯ ಭಯ ಭಯ
ಭಯವಿಲ್ಲದಾ ಜನತಂತ್ರವೊ
ಸುಖವಿಲ್ಲದ ಸ್ವಾತಂತ್ರ್ಯವೊ
ಹೇಳೋರಿಲ್ಲ ಕೇಳೋರಿಲ್ಲವಾದರೆ
ಇಲ್ಲಿ ಭ್ರಷ್ಟಾಚಾರ ದೇಶವಾಳೋ ನಾಯಕ
ಒಬ್ಬ ಸಿಡಿದು ಗುಡುಗಿ ಎದ್ದು ನಿಂತರೆ..
ಎಲ್ಲ ಬಾಲ ಮುದುರಿ ನಡೆವುದು ಕಾಯಕ..
ಎಲ್ಲ ಬಾಲ ಮುದುರಿ ನಡೆವುದು ಕಾಯಕ….
 
ಭಯ ಭಯ ಭಯ ಭಯ
ಭಯವಿಲ್ಲದಾ ಜನತಂತ್ರವೊ
ಸುಖವಿಲ್ಲದ ಸ್ವಾತಂತ್ರ್ಯವೊ…..||

-
ಭಯ ಭಯ ಭಯ ಭಯ
ಭಯವಿಲ್ಲದಾ ಜನತಂತ್ರವೊ
ಸುಖವಿಲ್ಲದ ಸ್ವಾತಂತ್ರ್ಯವೊ
ಹೇಳೋರಿಲ್ಲ ಕೇಳೋರಿಲ್ಲವಾದರೆ
ಇಲ್ಲಿ ಭ್ರಷ್ಟಾಚಾರ ದೇಶವಾಳೋ ನಾಯಕ
ಒಬ್ಬ ಸಿಡಿದು ಗುಡುಗಿ ಎದ್ದು ನಿಂತರೆ..
ಎಲ್ಲ ಬಾಲ ಮುದುರಿ ನಡೆವುದು ಕಾಯಕ..
ಎಲ್ಲ ಬಾಲ ಮುದುರಿ ನಡೆವುದು ಕಾಯಕ..
 
|| ಭಯ ಭಯ ಭಯ ಭಯ
ಭಯವಿಲ್ಲದಾ ಜನತಂತ್ರವೊ
ಸುಖವಿಲ್ಲದ ಸ್ವಾತಂತ್ರ್ಯವೊ…||

ಪ್ರಜೆಯೇ ಪ್ರಭುವು ಎಂದರೆ
ಅದು ಸ್ವೆಚ್ಚೇಯು ಅಲ್ಲ
ಪುಂಡಾಟಕೆ ಶಾಂತಿ ಪಾಠವಲ್ಲ
ಶಾಂತಿ ಮಂತ್ರಕ್ಕೆ ಕಾಯಿ ಉದುರೋದಿಲ್ಲ
ಹತ್ತು ಕೈ ಸೇರಿದರೆ ಸಾಧ್ಯವು
ದೇಶ ನುಂಗೋ ರಕ್ಕಸರ ಸಂಹಾರವು
ತಾಯಿಯ ಉಳಿಸುವ ಅಸ್ತ್ರವು

|| ಭಯ ಭಯ ಭಯ ಭಯ…||

ವಿಷದಾ ಮರವ ತಲೆ ಕಡಿದರು ಚಿಗುರುವುದು
ಬೇರಿಂದಲೇ ಕಿತ್ತೊಗೆಯಬೇಕು
ನಾಡಿಂದಲೇ ಎತ್ತೊಗೆಯಬೇಕು
ದಂಡ ಒಂದೆ ದಶಗುಣ ಮಂತ್ರವು
ಇದು ಭ್ರಷ್ಟರಿಗೆ ಪಾಠ ಹೇಳೋ ತಂತ್ರವು
ಇದೇ ದೇಶ ಸರಿಮಾಡುವ ಯಂತ್ರವು...
 
|| ಭಯ ಭಯ ಭಯ ಭಯ…||

ನ್ಯಾಯ ಧರ್ಮ ಗೆಲ್ಲಲು ಶ್ರೀರಾಮ
ಬಾಣದಿಂದಲೇ ಯುದ್ಧವನ್ನು ಗೆದ್ದ
ಹಿಂಸೆಯಿಂದಲೇ ಅಹಿಂಸೆಯನು ತಂದ
ರಾವಣ ಇರುವನು ಎಲ್ಲೆಲ್ಲೂ
ದೇಶದ ಒಂದೊಂದು ಕಲ್ಲಲ್ಲು
ಇವ ಸಾಯದಿರೆ ರಾಮರಾಜ್ಯ ಬರಿ ಸುಳ್ಳು

|| ಭಯ ಭಯ ಭಯ ಭಯ
ಭಯವಿಲ್ಲದಾ ಜನತಂತ್ರವೊ
ಸುಖವಿಲ್ಲದ ಸ್ವಾತಂತ್ರ್ಯವೊ
ಹೇಳೋರಿಲ್ಲ ಕೇಳೋರಿಲ್ಲವಾದರೆ
ಇಲ್ಲಿ ಭ್ರಷ್ಟಾಚಾರ ದೇಶವಾಳೋ ನಾಯಕ
ಒಬ್ಬ ಸಿಡಿದು ಗುಡುಗಿ ಎದ್ದು ನಿಂತರೆ..
ಎಲ್ಲ ಬಾಲ ಮುದುರಿ ನಡೆವುದು ಕಾಯಕ..
ಎಲ್ಲ ಬಾಲ ಮುದುರಿ ನಡೆವುದು ಕಾಯಕ….
 
ಭಯ ಭಯ ಭಯ ಭಯ
ಭಯವಿಲ್ಲದಾ ಜನತಂತ್ರವೊ
ಸುಖವಿಲ್ಲದ ಸ್ವಾತಂತ್ರ್ಯವೊ…..||

Bhaya Bhaya song lyrics from Kannada Movie Operation Antha starring Ambarish, Harsha Darbar, S V Rajendra Singh Babu, Lyrics penned by V Manohar Sung by S P Balasubrahmanyam, Music Composed by V Manohar, film is Directed by Upendra and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ