-
ಯಾರು ಇಲ್ಲ ನನ್ನ ಜೊತೆಗೆ ನಾನೆ ಬರೆದ ನನ್ನ ಕಥೆಗೆ
ಏನೊ ಒಂಟಿತನದ ಕೂಗು ಎದೆಯೊಳಗೆ

ಕನಸ್ಸು ಕಾಣೊ ಪ್ರೀತಿಯಲಿ ಕರುಣೆ ಕೂಡ ಇರಲಿ ಕಣ್ಣೊಳಗೆ
ಕಳೆದುಕೊಂಡ ಸ್ನೇಹದಲ್ಲಿ ಹುಡುಕಿ ಹೊರಟ ಪ್ರೀತಿಯಲ್ಲಿ
ಬರಿ ಕತ್ತಲು ಬಾಳಲಿ
ಮನಸ್ಸು ಮಾತು ಕೇಳುತಿಲ್ಲ ಬೇರೆ ದಾರಿ ಕಾಣುತಿಲ್ಲ
ಬರಿ ಕತ್ತಲು ಬಾಳಲಿ ನೋವಲಿ

Yaaru Illa song lyrics from Kannada Movie Onti starring Arya, Meghana Raj, Devaraj, Lyrics penned by K Kalyan Sung by Rajesh Krishnan, Music Composed by Manoj S (Srilanka), film is Directed by Sri (Orata) and film is released on 2019