-
ಒಂದು ಸಾರಿ ಕ್ಷಮಿಸುವೆಯ ಕ್ಷಮಿಸೊ ಮನಸ್ಸು ಮಾಡುವೆಯ
ಎಲ್ಲಿ ಹೋದರೂನು ನನಗೆ ನಿನ್ನ ನೆನಪೆ
ಒಂದು ಸಾರಿ ಕ್ಷಮಿಸುವೆಯ ಕ್ಷಮಿಸೊ ಮನಸ್ಸು ಮಾಡುವೆಯ
ಎಲ್ಲಿ ಹೋದರೂನು ನನಗೆ ನಿನ್ನ ನೆನಪೆ
ದುಡುಕೊ ವಯಸ್ಸು ಸಹಜ ಕಣೊ
ಹುಡುಗಿ ಮನಸ್ಸು ಹೀಗೆ ಹೀಗೆ ಕಣೊ
ಒಂಟಿಯಾಗಿ ಇದ್ದೆ ನಾನು ಕಣ್ಣಮುಂದೆ ಬಂದೆ ನೀನು
ಹೊಸಬೆಳಕು ಬಾಳಲಿ ತಂದೆ ನೀ
ಇನ್ನು ತಪ್ಪು ಮಾಡಲಾರೆ ತಪ್ಪು ಹಿಂದೆ ಹೋಗಲಾರೆ
ಕಣ್ಣಮುಂದೆ ನೀನು ಸಿಗುವೆಯ ಸಿಗುವೆಯ
ದುಡುಕೊ ವಯಸ್ಸು ಸಹಜ ಕಣೊ
ಹುಡುಗಿ ಮನಸ್ಸು ಹೀಗೆ ಹೀಗೆ ಕಣೊ
-
ಒಂದು ಸಾರಿ ಕ್ಷಮಿಸುವೆಯ ಕ್ಷಮಿಸೊ ಮನಸ್ಸು ಮಾಡುವೆಯ
ಎಲ್ಲಿ ಹೋದರೂನು ನನಗೆ ನಿನ್ನ ನೆನಪೆ
ಒಂದು ಸಾರಿ ಕ್ಷಮಿಸುವೆಯ ಕ್ಷಮಿಸೊ ಮನಸ್ಸು ಮಾಡುವೆಯ
ಎಲ್ಲಿ ಹೋದರೂನು ನನಗೆ ನಿನ್ನ ನೆನಪೆ
ದುಡುಕೊ ವಯಸ್ಸು ಸಹಜ ಕಣೊ
ಹುಡುಗಿ ಮನಸ್ಸು ಹೀಗೆ ಹೀಗೆ ಕಣೊ
ಒಂಟಿಯಾಗಿ ಇದ್ದೆ ನಾನು ಕಣ್ಣಮುಂದೆ ಬಂದೆ ನೀನು
ಹೊಸಬೆಳಕು ಬಾಳಲಿ ತಂದೆ ನೀ
ಇನ್ನು ತಪ್ಪು ಮಾಡಲಾರೆ ತಪ್ಪು ಹಿಂದೆ ಹೋಗಲಾರೆ
ಕಣ್ಣಮುಂದೆ ನೀನು ಸಿಗುವೆಯ ಸಿಗುವೆಯ
ದುಡುಕೊ ವಯಸ್ಸು ಸಹಜ ಕಣೊ
ಹುಡುಗಿ ಮನಸ್ಸು ಹೀಗೆ ಹೀಗೆ ಕಣೊ
Ondu Saari song lyrics from Kannada Movie Onti starring Arya, Meghana Raj, Devaraj, Lyrics penned by K Kalyan Sung by Sangeetha Ravindranath, Music Composed by Manoj S (Srilanka), film is Directed by Sri (Orata) and film is released on 2019