ನಾರೀ... ಮುಂದೇ....ಯಾವ ದಾರಿ...
ಈ ಊರಿಗೆ ನಿನ್ನ ವಿದಾಯ..
ಈ ಊರಿಗೆ ನಿನ್ನ ವಿದಾಯ..
ಮುಗಿಯಿತು ಒಂದು ಅಧ್ಯಾಯ
ಮೆರೆದಿದೆ ಇಲ್ಲಿ ಅನ್ಯಾಯ
ಮೆರೆದಿದೆ ಇಲ್ಲಿ ಅನ್ಯಾಯ
|| ಈ ಊರಿಗೆ ನಿನ್ನ ವಿದಾಯ..
ಈ ಊರಿಗೆ ನಿನ್ನ ವಿದಾಯ..||
ಸೇವಾ ಭಾವದ ಎರಡು ಜೀವಾ...
ಸೇವಾ ಭಾವದ ಎರಡು ಜೀವಾ...
ಬೆಳೆಸಲು ಬಂದಿತು ಜ್ಞಾನದ ಹೂವ....
ಆಆಆ.. ಆ ಆ ಆ…
ಬೆಳೆಸಲು ಬಂದಿತು ಜ್ಞಾನದ ಹೂವಾ.
ಅಪವಾದ ಕಾವನು ಪಡೆಯಿತು ಒಂದು...
ಅಪವಾದ ಕಾವನು ಪಡೆಯಿತು ಒಂದು...
ಶೀಲಕೆ ಅಂಜಿ ಓಡಿದೆ ಒಂದು..
ಶೀಲಕೆ ಅಂಜಿ ಓಡಿದೆ ಒಂದು..
|| ಈ ಊರಿಗೆ ನಿನ್ನ ವಿದಾಯ..
ಈ ಊರಿಗೆ ನಿನ್ನ ವಿದಾಯ..
ಮುಗಿಯಿತು ಒಂದು ಅಧ್ಯಾಯ
ಮೆರೆದಿದೆ ಇಲ್ಲಿ ಅನ್ಯಾಯ
ಮೆರೆದಿದೆ ಇಲ್ಲಿ ಅನ್ಯಾಯ
ಈ ಊರಿಗೆ ನಿನ್ನ ವಿದಾಯ..
ಈ ಊರಿಗೆ ನಿನ್ನ ವಿದಾಯ
ನಾರೀ…ನಾರಿ….ನಾರಿ…ನಾರೀ…….||
ನಾರೀ... ಮುಂದೇ....ಯಾವ ದಾರಿ...
ಈ ಊರಿಗೆ ನಿನ್ನ ವಿದಾಯ..
ಈ ಊರಿಗೆ ನಿನ್ನ ವಿದಾಯ..
ಮುಗಿಯಿತು ಒಂದು ಅಧ್ಯಾಯ
ಮೆರೆದಿದೆ ಇಲ್ಲಿ ಅನ್ಯಾಯ
ಮೆರೆದಿದೆ ಇಲ್ಲಿ ಅನ್ಯಾಯ
|| ಈ ಊರಿಗೆ ನಿನ್ನ ವಿದಾಯ..
ಈ ಊರಿಗೆ ನಿನ್ನ ವಿದಾಯ..||
ಸೇವಾ ಭಾವದ ಎರಡು ಜೀವಾ...
ಸೇವಾ ಭಾವದ ಎರಡು ಜೀವಾ...
ಬೆಳೆಸಲು ಬಂದಿತು ಜ್ಞಾನದ ಹೂವ....
ಆಆಆ.. ಆ ಆ ಆ…
ಬೆಳೆಸಲು ಬಂದಿತು ಜ್ಞಾನದ ಹೂವಾ.
ಅಪವಾದ ಕಾವನು ಪಡೆಯಿತು ಒಂದು...
ಅಪವಾದ ಕಾವನು ಪಡೆಯಿತು ಒಂದು...
ಶೀಲಕೆ ಅಂಜಿ ಓಡಿದೆ ಒಂದು..
ಶೀಲಕೆ ಅಂಜಿ ಓಡಿದೆ ಒಂದು..
|| ಈ ಊರಿಗೆ ನಿನ್ನ ವಿದಾಯ..
ಈ ಊರಿಗೆ ನಿನ್ನ ವಿದಾಯ..
ಮುಗಿಯಿತು ಒಂದು ಅಧ್ಯಾಯ
ಮೆರೆದಿದೆ ಇಲ್ಲಿ ಅನ್ಯಾಯ
ಮೆರೆದಿದೆ ಇಲ್ಲಿ ಅನ್ಯಾಯ
ಈ ಊರಿಗೆ ನಿನ್ನ ವಿದಾಯ..
ಈ ಊರಿಗೆ ನಿನ್ನ ವಿದಾಯ
ನಾರೀ…ನಾರಿ….ನಾರಿ…ನಾರೀ…….||
Naari Munde Yaava Daari song lyrics from Kannada Movie Ondu Premada Kathe starring L V Sharada, Ashalatha, Prema Karanth, Lyrics penned by R N Jayagopal Sung by P B Srinivas, Music Composed by T G Lingappa, film is Directed by S M Joe Simon and film is released on 1977