Baalige Artha Kandide Lyrics

ಬಾಳಿಗೆ ಅರ್ಥ ಕಂಡಿದೆ Lyrics

in Ondu Premada Kathe

in ಒಂದು ಪ್ರೇಮದ ಕಥೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಾಳಿಗೆ ಅರ್ಥ ಕಂಡಿದೆ ಇಲ್ಲಿ 
ಪ್ರಕೃತಿಯ ಚೆಲುವಿನಲಿ
ಪ್ರೀತಿಯ ಅರ್ಥ ತುಂಬಿದೆ ಇಲ್ಲಿ
ಮೌನದ ಮಾತಿನಲಿ..
ಆಆಆ…ಆ ಆ ಆ…ಆಆಆ…

|| ಬಾಳಿಗೆ ಅರ್ಥ ಕಂಡಿದೆ ಇಲ್ಲಿ…||
 
ಬಂಧ ವಿಮುಕ್ತ ಜೀವಗಳೆರಡು
ಮೆರೆದಿದೆ ತಾವೊಂದು ಸೇರಿ
ಬಂಧ ವಿಮುಕ್ತ ಜೀವಗಳೆರಡು
ಮೆರೆದಿದೆ ತಾವೊಂದು ಸೇರಿ,
ಪ್ರೇಮದ ಕಥೆಯಿದು ದಾರಾವಾಹಿ
ಪ್ರೇಮದ ಕಥೆಯಿದು ದಾರಾವಾಹಿ
ಪ್ರತಿಕೃತ ರೋಮಾಂಚಕಾರಿ
ಪ್ರತಿಕೃತ ರೋಮಾಂಚಕಾರಿ...
ಆಆಅ... ಆಆಆ
 
|| ಬಾಳಿಗೆ ಅರ್ಥ ಕಂಡಿದೆ ಇಲ್ಲಿ 
ಪ್ರಕೃತಿಯ ಚೆಲುವಿನಲಿ
ಪ್ರೀತಿಯ ಅರ್ಥ ತುಂಬಿದೆ ಇಲ್ಲಿ
ಮೌನದ ಮಾತಿನಲಿ..
ಆಆಆ…ಆ ಆ ಆ…ಆಆಆ…
 
ಬಾಳಿಗೆ ಅರ್ಥ ಕಂಡಿದೆ ಇಲ್ಲಿ
ಬಂಧ ವಿಮುಕ್ತ ಜೀವಗಳೆರಡು
ಮೆರೆದಿದೆ ತಾವೊಂದು ಸೇರಿ
ಬಂಧ ವಿಮುಕ್ತ ಜೀವಗಳೆರಡು
ಮೆರೆದಿದೆ ತಾವೊಂದು ಸೇರಿ...||

ಬಾಳಿಗೆ ಅರ್ಥ ಕಂಡಿದೆ ಇಲ್ಲಿ 
ಪ್ರಕೃತಿಯ ಚೆಲುವಿನಲಿ
ಪ್ರೀತಿಯ ಅರ್ಥ ತುಂಬಿದೆ ಇಲ್ಲಿ
ಮೌನದ ಮಾತಿನಲಿ..
ಆಆಆ…ಆ ಆ ಆ…ಆಆಆ…

|| ಬಾಳಿಗೆ ಅರ್ಥ ಕಂಡಿದೆ ಇಲ್ಲಿ…||
 
ಬಂಧ ವಿಮುಕ್ತ ಜೀವಗಳೆರಡು
ಮೆರೆದಿದೆ ತಾವೊಂದು ಸೇರಿ
ಬಂಧ ವಿಮುಕ್ತ ಜೀವಗಳೆರಡು
ಮೆರೆದಿದೆ ತಾವೊಂದು ಸೇರಿ,
ಪ್ರೇಮದ ಕಥೆಯಿದು ದಾರಾವಾಹಿ
ಪ್ರೇಮದ ಕಥೆಯಿದು ದಾರಾವಾಹಿ
ಪ್ರತಿಕೃತ ರೋಮಾಂಚಕಾರಿ
ಪ್ರತಿಕೃತ ರೋಮಾಂಚಕಾರಿ...
ಆಆಅ... ಆಆಆ
 
|| ಬಾಳಿಗೆ ಅರ್ಥ ಕಂಡಿದೆ ಇಲ್ಲಿ 
ಪ್ರಕೃತಿಯ ಚೆಲುವಿನಲಿ
ಪ್ರೀತಿಯ ಅರ್ಥ ತುಂಬಿದೆ ಇಲ್ಲಿ
ಮೌನದ ಮಾತಿನಲಿ..
ಆಆಆ…ಆ ಆ ಆ…ಆಆಆ…
 
ಬಾಳಿಗೆ ಅರ್ಥ ಕಂಡಿದೆ ಇಲ್ಲಿ
ಬಂಧ ವಿಮುಕ್ತ ಜೀವಗಳೆರಡು
ಮೆರೆದಿದೆ ತಾವೊಂದು ಸೇರಿ
ಬಂಧ ವಿಮುಕ್ತ ಜೀವಗಳೆರಡು
ಮೆರೆದಿದೆ ತಾವೊಂದು ಸೇರಿ...||

Baalige Artha Kandide song lyrics from Kannada Movie Ondu Premada Kathe starring L V Sharada, Ashalatha, Prema Karanth, Lyrics penned by R N Jayagopal Sung by S Janaki, Music Composed by T G Lingappa, film is Directed by S M Joe Simon and film is released on 1977

Song Details Page Title
Video:
ಸಂಗೀತ ವೀಡಿಯೊ:
Lyricist:

R N Jayagopal

ಗೀತರಚನೆಕಾರ:

ಆರ್.ಎನ್.ಜಯಗೋಪಾಲ್

Singers:

S Janaki

0
ಗಾಯಕರು:

ಎಸ್.ಜಾನಕಿ

Director:

S M Joe Simon

ನಿರ್ದೇಶಕ:

ಎಸ್‌.ಎಂ.ಜೋ ಸೈಮನ್

Music Director:

T G Lingappa

ಸಂಗೀತ ನಿರ್ದೇಶಕ:

ಟಿ.ಜಿ.ಲಿಂಗಪ್ಪ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ