O Olave Lyrics

ಓ ಒಲವೆ Lyrics

in Ondanke Kaadu

in ಒಂದಂಕೆ ಕಾಡು

LYRIC

Song Details Page after Lyrice

ಓ ಒಲವೆ ಈ ಜಗವೆ ಹೊಸಕವಿತೆ ನೀ ನಗುವಾಗ
ಪ್ರತಿಕ್ಷಣವು ಅನುಪಮವೆ ಜೊತೆಜೊತೆಗೆ ನೀ ನಡೆವಾಗ
 
ಕಾಣುವೆ ನಿನ್ನಲ್ಲೆ ನನ್ನಯ ಪ್ರತಿಬಿಂಬ
ಬಾಳಿನ ಪಯಣಕ್ಕೆ ನೂತನ ಆರಂಭ
ಒಲಿದಿದೆ ನೋಡು ಖುಷಿಯೊಂದು ಹೀಗೆ
ಒಣಗಿದ ನೆಲಕ್ಕೆ ಮಳೆಬಂದ ಹಾಗೆ
ಕಂಡಿರದ ಬಾನೊಂದು ಕರೆದಂತೆ
ನಿಂತಿರದೆ ನಾನಿಂದು ಕುಣಿದಂತೆ
ಕಾಣುವೆ ನಿನ್ನಲ್ಲೆ ನನ್ನಯ ಪ್ರತಿಬಿಂಬ
 
ನೀ ನನ್ನ ಪ್ರೀತಿ ಎದೆಯಲಿ ನಾನೀಗ ಇರುವೆ ನಿನ್ನಲಿ
ನೀ ಇದ್ದರೆ ಉಳಿದ ಹಾಗಿದೆ ಜೀವ ನನ್ನಲಿ
ಎಲ್ಲ ನೀನೆ ನನಗೆ ಕೇಳು ನನ್ನ ಉಸಿರೆ
ಅತಿಯಾಸೆ ಹೃದಯಕೆ ಇರು ನನ್ನ ಎದುರೆ
ಇರುಳ ಮರೆಸೊ ಬೆಳಕಾಗೆ
ಮುಗಿಲ ತನಕ ಕವಿತೆ ಕೊನೆಗೆ
 
||ಕಾಣುವೆ ನಿನ್ನಲ್ಲೆ ನನ್ನಯ ಪ್ರತಿಬಿಂಬ
ಬಾಳಿನ ಪಯಣಕ್ಕೆ ನೂತನ ಆರಂಭ
ಒಲಿದಿದೆ ನೋಡು ಖುಷಿಯೊಂದು ಹೀಗೆ
ಒಣಗಿದ ನೆಲಕ್ಕೆ ಮಳೆಬಂದ ಹಾಗೆ
ಕಂಡಿರದ ಬಾನೊಂದು ಕರೆದಂತೆ
ನಿಂತಿರದೆ ನಾನಿಂದು ಕುಣಿದಂತೆ||

ಓ ಒಲವೆ ಈ ಜಗವೆ ಹೊಸಕವಿತೆ ನೀ ನಗುವಾಗ
ಪ್ರತಿಕ್ಷಣವು ಅನುಪಮವೆ ಜೊತೆಜೊತೆಗೆ ನೀ ನಡೆವಾಗ
 
ಕಾಣುವೆ ನಿನ್ನಲ್ಲೆ ನನ್ನಯ ಪ್ರತಿಬಿಂಬ
ಬಾಳಿನ ಪಯಣಕ್ಕೆ ನೂತನ ಆರಂಭ
ಒಲಿದಿದೆ ನೋಡು ಖುಷಿಯೊಂದು ಹೀಗೆ
ಒಣಗಿದ ನೆಲಕ್ಕೆ ಮಳೆಬಂದ ಹಾಗೆ
ಕಂಡಿರದ ಬಾನೊಂದು ಕರೆದಂತೆ
ನಿಂತಿರದೆ ನಾನಿಂದು ಕುಣಿದಂತೆ
ಕಾಣುವೆ ನಿನ್ನಲ್ಲೆ ನನ್ನಯ ಪ್ರತಿಬಿಂಬ
 
ನೀ ನನ್ನ ಪ್ರೀತಿ ಎದೆಯಲಿ ನಾನೀಗ ಇರುವೆ ನಿನ್ನಲಿ
ನೀ ಇದ್ದರೆ ಉಳಿದ ಹಾಗಿದೆ ಜೀವ ನನ್ನಲಿ
ಎಲ್ಲ ನೀನೆ ನನಗೆ ಕೇಳು ನನ್ನ ಉಸಿರೆ
ಅತಿಯಾಸೆ ಹೃದಯಕೆ ಇರು ನನ್ನ ಎದುರೆ
ಇರುಳ ಮರೆಸೊ ಬೆಳಕಾಗೆ
ಮುಗಿಲ ತನಕ ಕವಿತೆ ಕೊನೆಗೆ
 
||ಕಾಣುವೆ ನಿನ್ನಲ್ಲೆ ನನ್ನಯ ಪ್ರತಿಬಿಂಬ
ಬಾಳಿನ ಪಯಣಕ್ಕೆ ನೂತನ ಆರಂಭ
ಒಲಿದಿದೆ ನೋಡು ಖುಷಿಯೊಂದು ಹೀಗೆ
ಒಣಗಿದ ನೆಲಕ್ಕೆ ಮಳೆಬಂದ ಹಾಗೆ
ಕಂಡಿರದ ಬಾನೊಂದು ಕರೆದಂತೆ
ನಿಂತಿರದೆ ನಾನಿಂದು ಕುಣಿದಂತೆ||

O Olave song lyrics from Kannada Movie Ondanke Kaadu starring Ratharv,Sony,Madhu Hegde, Lyrics penned by Umesh Pilikudelu Sung by Kapil Nair, Music Composed by Madhu Hegde, film is Directed by Ramachandra Vaidyaand film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ