ಏನೀ ಮುಂಜಾನೆ ತುಂಬ ಚೆಂದನೇ
ಮಣಿ ಮಣಿ ಹೊಳೆ ಹೊಳೆದು ಮುತ್ತಿನಹಾರನೆ
ತರುಲತೆಯೆಲೆ ಮೇಲೆ ಇಬ್ಬನಿ ಸೊಗಸೇನೆ
ಭೂಮಿ ಚೆಲುವಾಗಿ ಹಸಿರಿನ ಹಂದರ
ಬಾನು ಬೆಳಕಾಗಿ ನಗುವ ನೇಸರ
ಕಾಡು ಕಡಲೆಲ್ಲ ಚೈತ್ರದ ಚಿತ್ತಾರ
ಕಾಣೊ ಕಣ್ತುಂಬ ಶಾಂತ ಪರಿಸರ
ಭೂಮಿ ಚೆಲುವಾಗಿ ಹಸಿರಿನ ಹಂದರ
ಬಾನು ಬೆಳಕಾಗಿ ನಗುವ ನೇಸರ
ಹ್ಯಾಪಿ ಬರ್ತ್ ಡೆ ಟು ಯು
ಹ್ಯಾಪಿ ಬರ್ತ್ ಡೆ ಟು ಯು
ಹ್ಯಾಪಿ ಬರ್ತ್ ಡೆ ಟು ಯು
ಟು ಯು
ತೆನೆ ಹಕ್ಕಿ ಹಾಡಿ ಇಂಚರ
ಜೇನುಮಲೆಯು ಕೂಗಿ ಎಚ್ಚರ
ಹಾವಂತ ಹಾದಿಯು ನೋಡೊಕೆ ಸುಂದರ
ಹಾವಂತ ಹಾದಿಯು ನೋಡೊಕೆ ಸುಂದರ
ಹೂವಿನ ಬಳುಕಿಗೆ ಬಂದಿವೆ ಮಧುಕರ
ಸೋಗೆಯ ಕುಲುಕಿಗೆ ನಾಟ್ಯದ ಬಿತ್ತರ
||ಭೂಮಿ ಚೆಲುವಾಗಿ ಹಸಿರಿನ ಹಂದರ
ಬಾನು ಬೆಳಕಾಗಿ ನಗುವ ನೇಸರ||
ಆಲಬೇಲ ಹೆಣೆದ ಚಪ್ಪರ
ತೆಂಗು ಕಂಗು ಬೆಳೆದು ಎತ್ತರ
ಕಾವೇರಿ ತಾಯಿಯ ಜಲಧಾರೆ ನೂಪುರ
ಕಾವೇರಿ ತಾಯಿಯ ಜಲಧಾರೆ ನೂಪುರ
ನಗುವ ಕೊಕ್ಕರೆ ಹಕ್ಕಿಯು ಸಾವಿರ
ಸೋಗೆಯು ಕುಣಿಯಲು ನಾಟ್ಯದ ಜಾಗರ
||ಭೂಮಿ ಚೆಲುವಾಗಿ ಹಸಿರಿನ ಹಂದರ
ಬಾನು ಬೆಳಕಾಗಿ ನಗುವ ನೇಸರ
ಕಾಡು ಕಡಲೆಲ್ಲ ಚೈತ್ರದ ಚಿತ್ತಾರ
ಕಾಣೊ ಕಣ್ತುಂಬ ಶಾಂತ ಪರಿಸರ||
||ಭೂಮಿ ಚೆಲುವಾಗಿ ಹಸಿರಿನ ಹಂದರ
ಬಾನು ಬೆಳಕಾಗಿ ನಗುವ ನೇಸರ||
ಏನೀ ಮುಂಜಾನೆ ತುಂಬ ಚೆಂದನೇ
ಮಣಿ ಮಣಿ ಹೊಳೆ ಹೊಳೆದು ಮುತ್ತಿನಹಾರನೆ
ತರುಲತೆಯೆಲೆ ಮೇಲೆ ಇಬ್ಬನಿ ಸೊಗಸೇನೆ
ಭೂಮಿ ಚೆಲುವಾಗಿ ಹಸಿರಿನ ಹಂದರ
ಬಾನು ಬೆಳಕಾಗಿ ನಗುವ ನೇಸರ
ಕಾಡು ಕಡಲೆಲ್ಲ ಚೈತ್ರದ ಚಿತ್ತಾರ
ಕಾಣೊ ಕಣ್ತುಂಬ ಶಾಂತ ಪರಿಸರ
ಭೂಮಿ ಚೆಲುವಾಗಿ ಹಸಿರಿನ ಹಂದರ
ಬಾನು ಬೆಳಕಾಗಿ ನಗುವ ನೇಸರ
ಹ್ಯಾಪಿ ಬರ್ತ್ ಡೆ ಟು ಯು
ಹ್ಯಾಪಿ ಬರ್ತ್ ಡೆ ಟು ಯು
ಹ್ಯಾಪಿ ಬರ್ತ್ ಡೆ ಟು ಯು
ಟು ಯು
ತೆನೆ ಹಕ್ಕಿ ಹಾಡಿ ಇಂಚರ
ಜೇನುಮಲೆಯು ಕೂಗಿ ಎಚ್ಚರ
ಹಾವಂತ ಹಾದಿಯು ನೋಡೊಕೆ ಸುಂದರ
ಹಾವಂತ ಹಾದಿಯು ನೋಡೊಕೆ ಸುಂದರ
ಹೂವಿನ ಬಳುಕಿಗೆ ಬಂದಿವೆ ಮಧುಕರ
ಸೋಗೆಯ ಕುಲುಕಿಗೆ ನಾಟ್ಯದ ಬಿತ್ತರ
||ಭೂಮಿ ಚೆಲುವಾಗಿ ಹಸಿರಿನ ಹಂದರ
ಬಾನು ಬೆಳಕಾಗಿ ನಗುವ ನೇಸರ||
ಆಲಬೇಲ ಹೆಣೆದ ಚಪ್ಪರ
ತೆಂಗು ಕಂಗು ಬೆಳೆದು ಎತ್ತರ
ಕಾವೇರಿ ತಾಯಿಯ ಜಲಧಾರೆ ನೂಪುರ
ಕಾವೇರಿ ತಾಯಿಯ ಜಲಧಾರೆ ನೂಪುರ
ನಗುವ ಕೊಕ್ಕರೆ ಹಕ್ಕಿಯು ಸಾವಿರ
ಸೋಗೆಯು ಕುಣಿಯಲು ನಾಟ್ಯದ ಜಾಗರ
||ಭೂಮಿ ಚೆಲುವಾಗಿ ಹಸಿರಿನ ಹಂದರ
ಬಾನು ಬೆಳಕಾಗಿ ನಗುವ ನೇಸರ
ಕಾಡು ಕಡಲೆಲ್ಲ ಚೈತ್ರದ ಚಿತ್ತಾರ
ಕಾಣೊ ಕಣ್ತುಂಬ ಶಾಂತ ಪರಿಸರ||
||ಭೂಮಿ ಚೆಲುವಾಗಿ ಹಸಿರಿನ ಹಂದರ
ಬಾನು ಬೆಳಕಾಗಿ ನಗುವ ನೇಸರ||
Enee Munjane song lyrics from Kannada Movie Ond Chance Kodi starring Ravishankar Gowda, Patre Ajith, B C Patil, Lyrics penned bySung by Rajesh Krishnan, Anuradha Bhat, Music Composed by Mysore Mohan, film is Directed by Sathyamithra and film is released on 2015